ETV Bharat / state

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಜೊತೆ ಗುಂಡಿನ ಕಾಳಗ: ಹುಬ್ಬಳ್ಳಿ ಯೋಧ ಹುತಾತ್ಮ - ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್

ಜಮ್ಮು- ಕಾಶ್ಮೀರ ಗಡಿಯಲ್ಲಿ ಯೋಧರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಹುಬ್ಬಳ್ಳಿಯ ಯೋಧ ಹುತಾತ್ಮನಾಗಿದ್ದಾನೆ. ಇವರು ಕಳೆದ 9 ವರ್ಷದಿಂದ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಹುಬ್ಬಳ್ಳಿ ಯೋಧ ಬಲಿ
author img

By

Published : Oct 1, 2019, 7:53 PM IST

ಹುಬ್ಬಳ್ಳಿ: ಜಮ್ಮು- ಕಾಶ್ಮೀರ ಗಡಿಯಲ್ಲಿ ಉಗ್ರರ ಜೊತೆಗೆ ನಡೆದ ಗುಂಡಿನ ಕಾಳಗದಲ್ಲಿ ಹುಬ್ಬಳ್ಳಿಯ ಯೋಧ ಹುತಾತ್ಮನಾಗಿದ್ದಾನೆ.

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ ಮಂಜುನಾಥ ಹನುಮಂತಪ್ಪ ಓಲೇಕಾರ (29) ಹುತಾತ್ಮ ಯೋಧ.

9 ವರ್ಷದಿಂದ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದ. 20ನೇ ವಯಸ್ಸಿಗೆ ಯೋಧನಾಗಿ ಮಂಜುನಾಥ ಸೇವೆ ಆರಂಭಿಸಿದ್ದ. 6 ತಿಂಗಳ ಹಿಂದೆ‌ ಮದುವೆಯಾಗಿ ಗಡಿ ಕಾಯಲು ಮರಳಿ ಹೋಗಿದ್ದ. ಯೋಧ ಹುತಾತ್ಮನಾಗಿದ್ದಾನೆ ಎಂಬ ಸುದ್ದಿ ಕೇಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಯೋಧ ಜಮ್ಮು-ಕಾಶ್ಮೀರದಲ್ಲಿ ಹುತಾತ್ಮನಾಗಿರುವ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಈಟಿವಿ ಭಾರತಕ್ಕೆ ಮಾಹಿತಿ‌ ನೀಡಿದ್ದು, ವಿಷಯ ತಿಳಿಯುತ್ತಿದಂತೆ ಗ್ರಾಮಕ್ಕೆ ಹುಬ್ಬಳ್ಳಿ ತಹಶೀಲ್ದಾರ್​ ಸಂಗಪ್ಪ ಭೇಟಿ‌ ನೀಡಿದ್ದಾರೆ.

Intro:ಹುಬ್ಬಳ್ಳಿ-04
ಉಗ್ರರ ಅಟ್ಟಹಾಸಕ್ಕೆ ಹುಬ್ಬಳ್ಳಿ ಯೋಧ ಬಲಿಯಾಗಿದ್ದಾನೆ.‌
ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ
ಮಂಜುನಾಥ ಹನುಮಂತಪ್ಪ ಓಲೇಕಾರ (29) ಎಂಬಾತನೇ ವೀರಮರಣ ಹೊಂದಿದ ಯೋಧ. ಜಮ್ಮು ಕಾಶ್ಮೀರ ಗಡಿಯಲ್ಲಿ ಉಗ್ರರ ಜೊತೆಗೆ ನಡೆದ ಗುಂಡಿನ ದಾಳಿಗೆ ಯೋಧ ಹುತಾತ್ಮನಾಗಿದ್ದಾನೆ.
ಹುತಾತ್ಮ‌ ಯೋಧ 9 ವರ್ಷದಿಂದ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದ. 20 ನೇ ವರ್ಷದಲ್ಲಿ ಯೋಧನಾಗಿ ಸೇವೆ ಆರಂಭಿಸಿದ್ದ ಮಂಜುನಾಥ. ಕಳೆದ 6 ತಿಂಗಳ ಹಿಂದೆ‌ ಮದುವೆಯಾಗಿ ಗಡಿ ಕಾಯಲು ಮರಳಿ ಹೋಗಿದ್ದ. ಯೋಧ ಹುತಾತ್ಮನಾಗಿದ್ದಾನೆ ಎಂಬ ಸುದ್ದಿ ಕೇಳಿ ಗ್ರಾಮದಲ್ಲಿ ನೀರವ ಶೋಮ ಮಡುಗಟ್ಟಿದೆ. ಯೋಧ ಜಮ್ಮು ಕಾಶ್ಮೀರದಲ್ಲಿ ಹುತಾತ್ಮನಾಗಿರುಬ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಈಟಿವಿ ಭಾರತಕ್ಕೆ ಮಾಹಿತಿ‌ ನೀಡಿದ್ದು, ವಿಷಯ ತಿಳಿಯುತ್ತಿದಂತೆ
ಗ್ರಾಮಕ್ಕೆ ಹುಬ್ಬಳ್ಳಿ ತಹಶಿಲ್ದಾರ ಸಂಗಪ್ಪ ಭೇಟಿ‌ ನೀಡಿದ್ದಾರೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.