ಹುಬ್ಬಳ್ಳಿ: ಹುಬ್ಬಳ್ಳಿ-ಪುಣೆ ನಡುವೆ ಸ್ಥಗಿತಗೊಂಡಿದ್ದ ವಿಮಾನ ಸೇವೆ ಪುನಾರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು "ನನ್ನ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿ - ಪುಣೆ - ಹುಬ್ಬಳ್ಳಿ ಮಾರ್ಗ ಸಂಚರಿಸುವ ವಿಮಾನಗಳು ಪುನಾರಂಭವಾಗಿವೆ. ಫೆಬ್ರವರಿ 2 ರಿಂದ ವಾರಕ್ಕೆ 4 ವಿಮಾನಗಳು ನಿರಂತರವಾಗಿ ಸಂಚರಿಸಲಿವೆ. ನಮ್ಮ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರಲು ಸಹಕರಿಸಿದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋದ ಆಡಳಿತ ವರ್ಗದವರಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
-
ನನ್ನ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿ - ಪುಣೆ - ಹುಬ್ಬಳ್ಳಿ ಮಾರ್ಗ ಸಂಚರಿಸುವ ವಿಮಾನಗಳು ಪುನರಾರಂಭವಾಗಿದೆ.
— Pralhad Joshi (@JoshiPralhad) January 16, 2024 " class="align-text-top noRightClick twitterSection" data="
ಫೆಬ್ರವರಿ 2 ರಿಂದ ವಾರಕ್ಕೆ 4 ವಿಮಾನಗಳು ನಿರಂತರವಾಗಿ ಸಂಚರಿಸಲಿವೆ.
ನಮ್ಮ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರಲು ಸಹಕರಿಸಿದ ರಕ್ಷಣಾ ಸಚಿವರಾದ ಶ್ರೀ @rajnathsingh ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ… pic.twitter.com/E1TNE3WSom
">ನನ್ನ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿ - ಪುಣೆ - ಹುಬ್ಬಳ್ಳಿ ಮಾರ್ಗ ಸಂಚರಿಸುವ ವಿಮಾನಗಳು ಪುನರಾರಂಭವಾಗಿದೆ.
— Pralhad Joshi (@JoshiPralhad) January 16, 2024
ಫೆಬ್ರವರಿ 2 ರಿಂದ ವಾರಕ್ಕೆ 4 ವಿಮಾನಗಳು ನಿರಂತರವಾಗಿ ಸಂಚರಿಸಲಿವೆ.
ನಮ್ಮ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರಲು ಸಹಕರಿಸಿದ ರಕ್ಷಣಾ ಸಚಿವರಾದ ಶ್ರೀ @rajnathsingh ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ… pic.twitter.com/E1TNE3WSomನನ್ನ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿ - ಪುಣೆ - ಹುಬ್ಬಳ್ಳಿ ಮಾರ್ಗ ಸಂಚರಿಸುವ ವಿಮಾನಗಳು ಪುನರಾರಂಭವಾಗಿದೆ.
— Pralhad Joshi (@JoshiPralhad) January 16, 2024
ಫೆಬ್ರವರಿ 2 ರಿಂದ ವಾರಕ್ಕೆ 4 ವಿಮಾನಗಳು ನಿರಂತರವಾಗಿ ಸಂಚರಿಸಲಿವೆ.
ನಮ್ಮ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರಲು ಸಹಕರಿಸಿದ ರಕ್ಷಣಾ ಸಚಿವರಾದ ಶ್ರೀ @rajnathsingh ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ… pic.twitter.com/E1TNE3WSom
ಇದನ್ನೂ ಓದಿ: ಭಾರತ - ಅಫ್ಘಾನಿಸ್ತಾನ ನಡುವೆ ಅಂತಿಮ ಟಿ20: ನಮ್ಮ ಮೆಟ್ರೋ ಸೇವೆ ವಿಸ್ತರಣೆ