ETV Bharat / state

ನಕಲಿ ಪಾಸ್​ ಮುಖಾಂತರ ಎಪಿಎಂಸಿಗೆ ಎಂಟ್ರಿ.. 100ಕ್ಕೂ ಹೆಚ್ಚು ಪಾಸ್​ ವಶ.. - Duplicate Pass in Dharwad

ತರಕಾರಿ ವ್ಯಾಪಾರಿಗಳಿಗೆ ಅನುಕೂಲವಾಗಲಿ ಅನ್ನುವ ಉದ್ದೇಶದಿಂದ ನೀಡಿರುವ ಪಾಸ್ ಗಳನ್ನು ವ್ಯಾಪಾರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ.

ನಕಲಿ ಪಾಸ್​ ಮುಖಾಂತರ ಎಪಿಎಂಸಿಗೆ ಎಂಟ್ರಿ
ನಕಲಿ ಪಾಸ್​ ಮುಖಾಂತರ ಎಪಿಎಂಸಿಗೆ ಎಂಟ್ರಿ
author img

By

Published : Apr 9, 2020, 10:59 AM IST

ಧಾರವಾಡ : ಲಾಕ್‌ಡೌನ್ ಆದೇಶ ಹಿನ್ನೆಲೆ ಯಾರೂ ಕೂಡ ಅನಾವಶ್ಯಕವಾಗಿ ಹೊರ ಬರುವಂತಿಲ್ಲ. ಆದರೆ, ಇದರಲ್ಲೂ ಕೆಲವರು ಕುಚೇಷ್ಟೆ ತೋರಿದ್ದಾರೆ.

ತರಕಾರಿ ವ್ಯಾಪಾರಿಗಳಿಗೆ ಅನುಕೂಲವಾಗಲಿ ಅನ್ನುವ ಉದ್ದೇಶದಿಂದ ನೀಡಿರುವ ಪಾಸ್‌ಗಳನ್ನು ವ್ಯಾಪಾರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಪಾಸ್‌ ರೀತಿಯಲ್ಲಿಯೇ ಹಲವಾರು ಜನ ನಕಲಿ ಪಾಸ್​ಗಳನ್ನು ಸೃಷ್ಟಿ ಮಾಡಿಕೊಂಡು ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದ್ದಾರೆ.

ನಕಲಿ ಪಾಸ್​ ಮುಖಾಂತರ ಎಪಿಎಂಸಿಗೆ ಎಂಟ್ರಿ..

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪಾಸ್​ಗಳನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನೂರಕ್ಕೂ ಹೆಚ್ಚು ನಕಲಿ ಪಾಸ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಪನಗರ ಠಾಣೆ ಪೊಲೀಸರಿಂದ ಪರಿಶೀಲನೆ ನಡೆಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.