ETV Bharat / state

ಉಚಿತ ಹಾಲು ವಿತರಣೆಗೆ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಚಾಲನೆ‌ - ಹುಬ್ಬಳ್ಳಿಯಲ್ಲಿ ಉಚಿತ ಆಹಾರ ಧಾನ್ಯ ಹಾಗೂ ದಿನಸಿ ವಿತರಣೆ

ಹುಬ್ಬಳ್ಳಿಯಲ್ಲಿ ಉಚಿತ ಹಾಲು ಹಾಗೂ ಎಸ್.ಎಸ್.ಶೆಟ್ಟರ್ ಫೌಂಡೇಶನ್ ವತಿಯಿಂದ ಉಚಿತ ಆಹಾರ ಧಾನ್ಯ ಹಾಗೂ ದಿನಸಿಗಳನ್ನು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ವಿತರಿಸಿದರು.

Distribution of free milk in Hubli
ಉಚಿತ ಹಾಲು ವಿತರಣೆಗೆ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಚಾಲನೆ‌
author img

By

Published : Apr 3, 2020, 7:27 PM IST

ಹುಬ್ಬಳ್ಳಿ: ಇಲ್ಲಿನ ರಾಮನಗರದಲ್ಲಿ ವಾಸವಾಗಿರುವ ಜನರಿಗೆ ಸರ್ಕಾರದಿಂದ ಉಚಿತ ಹಾಲು ವಿತರಣೆ ಮಾಡಲಾಯಿತು‌. ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹಾಲು ವಿತರಣೆಗೆ ಚಾಲನೆ ನೀಡಿದರು.

ಪಾಲಿಕೆ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ಸವಕಾರ, ಮಹೇಂದ್ರ ಕೌತಾಳ್, ಕೆಎಂಎಫ್ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

ಉಚಿತ ಆಹಾರ ಧಾನ್ಯ ಹಾಗೂ ದಿನಸಿ ವಿತರಣೆ:

Distribution of free milk in Hubli
ಉಚಿತ ಆಹಾರ ಧಾನ್ಯ ಹಾಗೂ ದಿನಸಿ ವಿತರಣೆ

ಎಸ್.ಎಸ್.ಶೆಟ್ಟರ್ ಫೌಂಡೇಶನ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಪ್ರದೀಪ್ ‌ಶೆಟ್ಟರ್ ಹುಬ್ಬಳ್ಳಿಯ ಬಡ ಜನರಿಗೆ‌ ಉಚಿತ ಆಹಾರ ಧಾನ್ಯ ಹಾಗೂ ದಿನಸಿಗಳನ್ನು ವಿತರಿಸಿದರು. ನಾಗಶೆಟ್ಟಿ ಕೊಪ್ಪಾ, ಉದಯನಗರ, ರಾಮನಗರ ಸೇರಿದಂತೆ ಹಲವು ಪ್ರದೇಶಗಳ ಒಟ್ಟು 250 ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.