ETV Bharat / state

ರಾತ್ರಿ ರೌಂಡ್ಸ್​ ಮಾಡಿ ಪುಂಡರಿಗೆ ಬಿಸಿ ಮುಟ್ಟಿಸಿದ ಧಾರವಾಡ ಎಸ್‌ಪಿ.. - Dharwad District Superintendent of Police, Vertika Katiyara

ಕೊರೊನಾ ಭೀತಿಯಿಂದ ಭಾರತ ಲಾಕ್​ಡೌನ್​ ಮಾಡಿ ಪ್ರಧಾನಿ ಮೋದಿ‌ ಆದೇಶ ಹೊರಡಿಸಿದ ಹಿನ್ನೆಲೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ರಾತ್ರಿಯೆಲ್ಲಾ ಗ್ರಾಮಗಳಿಗೆ ತಿರುಗಿ ಪುಂಡರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

dsdd
ಕೊರೋನಾ ಭೀತಿ: ರಾತ್ರಿ ರೌಂಡ್ಸ್​ ಮಾಡಿ ಪುಂಡರಿಗೆ ಬಿಸಿ ಮುಟ್ಟಿಸಿದ ಧಾರವಾಡ ಎಸ್‌.
author img

By

Published : Mar 29, 2020, 9:24 PM IST

ಧಾರವಾಡ : ಕೊರೊನಾ ಭೀತಿಯಿಂದ ಭಾರತ ಲಾಕ್​ಡೌ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ರಾತ್ರಿಯೆಲ್ಲಾ ಗ್ರಾಮಗಳಿಗೆ ತಿರುಗಿ ಪುಂಡರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ರಾತ್ರಿ ರೌಂಡ್ಸ್​ ಮಾಡಿ ಪುಂಡರಿಗೆ ಬಿಸಿ ಮುಟ್ಟಿಸಿದ ಧಾರವಾಡ ಎಸ್‌ಪಿ..

ಎಸ್​ಪಿ ನೈಟ್ ರೌಂಡ್ಸ್​ ಮಾಡುತ್ತಿದ್ದಾರೆ. ಹೆಬ್ಬಳ್ಳಿ ಗ್ರಾಮದಲ್ಲಿ ನೈಟ್ ರೌಂಡ್ ಮಾಡಿದ್ದಾರೆ. ಈಗಾಗಲೇ ಲಾಕ್​ಡೌನ್​ ಇದ್ರೂ ತಿರುಗಾಡುತ್ತಿದ್ದ 49 ಬೈಕ್​ ವಶಕ್ಕೆ ಪಡೆದು 7 ಸಾವಿರ ರೂಪಾಯಿ ನಗದು ವಶಪಡಿಸಿಕೊಂಡಾರೆ. ಜತೆಗೆ ಇಬ್ಬರ ಮೇಲೆ ಕೇಸ್ ಹಾಕಲಾಗಿದೆ.

ಸಾರ್ವಜನಿಕರು ಮನೆಯಿಂದ ಹೊರಗಡೆ ಬರಬಾರದು ಎಂದು ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.