ETV Bharat / state

ಉಚಿತ ಹೊಲಿಗೆ ಯಂತ್ರಕ್ಕೆ ಹಣದ ಬೇಡಿಕೆ: ಜಿ ಪಂ ಸದಸ್ಯೆ ವಿರುದ್ಧ ಜನಾಕ್ರೋಶ - ಮಂಜುಳಾ ಹರಿಜನ್

ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿಯ ಜಿಲ್ಲಾ ಪಂಚಾಯತಿ ಸದಸ್ಯೆ ಮಂಜುಳಾ ಹರಿಜನ್ ಎಂಬುವರು ಹೊಲಿಗೆ ಯಂತ್ರಗಳನ್ನು ಮುತ್ತಳ್ಳಿ ಗ್ರಾಮದಲ್ಲಿನ ತಮ್ಮ ತವರು ಮನೆಯಲ್ಲಿಯೇ ಇರಿಸಿಕೊಂಡಿದ್ದು, ಹಣ ಪಡೆದು ವಿತರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಉಚಿತ ಹೊಲಿಗೆ ಯಂತ್ರಕ್ಕೆ ಹಣದ ಬೇಡಿಕೆ
author img

By

Published : Oct 12, 2019, 11:46 PM IST

ಹುಬ್ಬಳ್ಳಿ: ಹೊಲಿಗೆ ಯಂತ್ರ ವಿತರಣೆ ಮಾಡಲು ಜಿಲ್ಲಾ ಪಂಚಾಯತಿ ಬಿಜೆಪಿ ಸದಸ್ಯೆ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲಾ ಪಂಚಾಯತಿ ವತಿಯಿಂದ ಅಂಗವಿಕಲ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ಕೊಡಲಾಗುತ್ತಿದೆ. ಆದರೆ, ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿಯ ಜಿಲ್ಲಾ ಪಂಚಾಯತಿ ಸದಸ್ಯೆ ಮಂಜುಳಾ ಹರಿಜನ್ ಎಂಬುವರು ಹೊಲಿಗೆ ಯಂತ್ರಗಳನ್ನು ಮುತ್ತಳ್ಳಿ ಗ್ರಾಮದಲ್ಲಿನ ತಮ್ಮ ತವರು ಮನೆಯಲ್ಲಿಯೇ ಇರಿಸಿಕೊಂಡಿದ್ದು, ಹಣ ಪಡೆದು ವಿತರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಉಚಿತ ಹೊಲಿಗೆ ಯಂತ್ರಕ್ಕೆ ಹಣದ ಬೇಡಿಕೆ

ವ್ಯಕ್ತಿಯೋರ್ವ ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಹಿನ್ನೆಲೆ ಮಂಜುಳಾ ಹರಿಜನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Intro:ಹುಬ್ಬಳಿBody:ಫಲಾನುಭವಿಗಳ ಹೊಲಿಗೆ ಯಂತ್ರವನ್ನು ತವರುಮನೆಯಲ್ಲಿಯೇ ಇಟ್ಟುಕೊಂಡು ಸದಸ್ಯೆಯ ಅಂದಾ ದರ್ಭಾರ

ಹುಬ್ಬಳ್ಳಿ:-ಹೊಲಿಗೆ ಯಂತ್ರ ವಿತರಣೆಯಲ್ಲಿ ಧಾರವಾಡ ಜಿಲ್ಲಾ ಪಂಚಾಯತಿ ಬಿಜೆಪಿ ಸದಸ್ಯೆ ಹಣ ಪಡೆದು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ, ಜಿಲ್ಲಾ ಪಂಚಾಯತ ವತಿಯಿಂದ ಅಂಗವಿಕಲ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ಕೊಡಲಾಗುತ್ತಿದೇ. ಆದರೆ ಹೀಗೆ ಕೊಡುವ ಹೊಲಿಗೆ ಯಂತ್ರಗಳನ್ನು ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿಯ ಜಿಲ್ಲಾ ಪಂಚಾಯತ ಸದಸ್ಯ ಮಂಜುಳಾ ಹರಿಜನ್ ಎಂಬುವರು ಹೊಲಿಗೆ ಯಂತ್ರಗಳನ್ನು ಮುತ್ತಳ್ಳಿ ಗ್ರಾಮದಲ್ಲಿನ ತಮ್ಮ ತವರು ಮನೆಯಲ್ಲಿಯೇ ಹೊಲಿಗೆ ಯಂತ್ರಗಳನ್ನು ಇರಿಸಿಕೊಂಡಿದ್ದಾರೆ. ಅಲ್ಲದೇ ಫಲಾನುಭವಿಗಳನ್ನು ತಮ್ಮ ತವರು ಊರಿಗೆ ಕರೆಸಿಕೊಂಡು ಹಣ ಪಡೆದು ವಿತರಣೆ ಮಾಡಲು ಮುಂದಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸೋಶಿಯಲ್ ಮೇಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಅದು ಇದೀಗ ವೈರಲ್ ಆಗಿದ್ದು ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಮಂಜುಳಾ ಹರಿಜನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ....!

___________________________

ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.