ETV Bharat / state

ವಸತಿ‌ ನಿಲಯದ ಪ್ರವೇಶಾತಿಯಲ್ಲಿ ವಿಳಂಬ‌.. ಪ್ರತಿಭಟನೆ ನಡೆಸಿದ ಧಾರವಾಡ ಜಿಪಂ ಸದಸ್ಯರು.. - ವಿದ್ಯಾರ್ಥಿ ವಸತಿ ನಿಲಯ

ವಿದ್ಯಾರ್ಥಿಗಳಿಗೆ ವಸತಿ ನಿಲಯದ ಪ್ರವೇಶಾತಿಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ಧಾರವಾಡ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ, ಉಪಾಧ್ಯಕ್ಷರ ಸಮೇತ ಸರ್ವ ಸದಸ್ಯರು ಸಾಮಾನ್ಯ ಸಭೆ ಮೊಟಕುಗೊಳಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸಿದ ಜಿಪಂ ಸದಸ್ಯರು
author img

By

Published : Oct 1, 2019, 7:09 PM IST

ಧಾರವಾಡ: ಸರ್ಕಾರಿ ವಸತಿ‌ ನಿಲಯಗಳಲ್ಲಿ ಪ್ರವೇಶಾತಿಯಲ್ಲಿ ವಿಳಂಬ‌ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಪಂಚಾಯತ್ ಸದಸ್ಯರು ಜಿಲ್ಲಾ ಪಂಚಾಯತ್‌ ಆವರಣದಲ್ಲಿ‌ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸಿದ ಜಿಪಂ ಸದಸ್ಯರು..

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ‌ ಇಂದು‌ ಸಾಮಾನ್ಯ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ವಸತಿ ನಿಲಯದ ಕುರಿತು ಚರ್ಚೆ ಬಂದಾಗ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್, ಉಪಾಧ್ಯಕ್ಷ ಶಿವಾನಂದ ಕರಿಗಾರ ಹಾಗೂ ಸದಸ್ಯರು ಸಭೆಯಿಂದ ಎದ್ದು ಹೊರಬಂದು ಪ್ರತಿಭಟನೆ ನಡೆಸಿದರು. ಸಮಾಜ ಕಲ್ಯಾಣ ಅಧಿಕಾರಿ ನಂದಿ ಎಂಬುವರು ಸರಿಯಾಗಿ ಪ್ರವೇಶಾತಿ ನೀಡುತ್ತಿಲ್ಲ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಪ್ರವೇಶ ದೊರೆಯುತ್ತಿಲ್ಲ. ಸರಿಯಾದ ರೀತಿಯಲ್ಲಿ ಊಟ ಪೂರೈಸುತ್ತಿಲ್ಲ ಎಂದು ಪ್ರತಿಭಟನಾನಿರತ ಜಿಲ್ಲಾ ಪಂಚಾಯತ್ ಸದಸ್ಯರು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್‌ ಸಿಇಒ ಸತೀಶ, ಸದಸ್ಯರಿಗೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಿದರು. ಊಟದ ಬಳಿಕ‌ ಮತ್ತೆ ಸಭೆ ನಡೀತು.

Intro:ಧಾರವಾಡ: ವಸತಿ‌ ನಿಲಯದ ಪ್ರವೇಶಾತಿಯಲ್ಲಿ ವಿಳಂಬ‌ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಪಂಚಾಯತ್ ಸದಸ್ಯರು ಜಿಪಂ ಆವರಣದಲ್ಲಿ‌ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ‌ ಇಂದು‌ ಮುಂದುವರೆದ ಸಾಮಾನ್ಯ ಸಭೆ ನಡೆಸುತ್ತಿದ್ದರು..ಅಲ್ಲಿ ವಸತಿ ನಿಲಯದ ಕುರಿತು ಚರ್ಚೆ ಬಂದಾಗ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್, ಉಪಾಧ್ಯಕ್ಷ ಶಿವಾನಂದ ಕರಿಗಾರ ಹಾಗೂ ಸದಸ್ಯರು ಜಿಪಂ ಸಭೆಯಲ್ಲಿ ಎದ್ದು ಹೊರಬಂದು ಪ್ರತಿಭಟನೆ ನಡೆಸಿದರು.Body:ಸಮಾಜ ಕಲ್ಯಾಣ ಅಧಿಕಾರಿ ನಂದಿ ಎಂಬ ಅಧಿಕಾರಿ ಸರಿಯಾಗಿ ಪ್ರವೇಶಾತಿ ನೀಡುತ್ತಿಲ್ಲ, ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಪ್ರವೇಶ ದೊರೆಯುತ್ತಿಲ್ಲ ಸರಿಯಾದ ರೀತಿಯಲ್ಲಿ ಊಟ ಪೂರೈಕೆ ಮಾಡುತ್ತಿಲ್ಲ ಎಂದು ಪ್ರತಿಭಟನಾನಿರತ ಜಿಪಂ‌ ಸದಸ್ಯರು ಆರೋಪಿಸಿದರು.

ಇನ್ನೂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಪಂ‌ ಸಿಇಒ ಸತೀಶ ಸದಸ್ಯರಿಗೆ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು. ಊಟದ ಬಳಿಕ‌ ಸಭೆ ಮತ್ತೆ ಮುಂದುವರೆದಿದೆ.

ಬೈಟ್: ವಿಜಯಲಕ್ಷ್ಮೀ ಪಾಟೀಲ್, ಜಿಪಂ‌ ಅಧ್ಯಕ್ಷೆ

ಬೈಟ್: ಸತೀಶ ಜಿಪಂ‌ ಸಿಇಒConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.