ETV Bharat / state

ಅವಳಿ ನಗರದ ಪರಿಸ್ಥಿತಿ ಅರಿಯಲು ಕಂಟ್ರೋಲ್​​​​​ ರೂಮ್​ಗೆ ಖುದ್ದು ಭೇಟಿ ನೀಡಿದ ಡಿಸಿ - dc deepa ckolan

ಲಾಕ್​ಡೌನ್ ಹಿನ್ನೆಲೆ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಪರಿಸ್ಥಿತಿ ಅವಲೋಕಿಸಲು ಖುದ್ದು ಜಿಲ್ಲಾಧಿಕಾರಿ ದೀಪಾ ಚೋಳನ್​ ನಗರದ ಸಿಸಿಟಿವಿ ಕಂಟ್ರೋಲ್​ ರೂಮ್​​ಗೆ ಆಗಮಿಸಿದ್ದರು.

DC  visited the Control Room to ascertain the situation in Hubli city
ಹುಬ್ಬಳ್ಳಿ ನಗರದ ಪರಿಸ್ಥಿತಿ ಅರಿಯಲು ಕಂಟ್ರೋಲ್​​​ ರೂಮ್​ಗೆ ಖುದ್ದು ಭೇಟಿ ನೀಡಿದ ಜಿಲ್ಲಾಧಿಕಾರಿ
author img

By

Published : Apr 17, 2020, 6:38 PM IST

ಹುಬ್ಬಳ್ಳಿ: ಲಾಕ್​ಡೌನ್​ ಹಿನ್ನೆಲೆ ಹುಬ್ಬಳ್ಳಿ-ಧಾರವಾಡದಲ್ಲಿ ಜನರು ಹೊರ ಬರದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ. ಈ ನಡುವೆ ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗಿದೆ.

ಬಿಆರ್​​​ಟಿಎಸ್ ಕಾರಿಡಾರ್​​​ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕಾರ್ಯವೈಖರಿಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಪರಿಶೀಲಿಸಿದ್ದಾರೆ. ಹುಬ್ಬಳ್ಳಿಯ ಬಿಆರ್​ಟಿಎಸ್​ ಕಂಟ್ರೋಲ್​ ರೂಮ್​​​ಗೆ ಆಗಮಿಸಿದ ಜಿಲ್ಲಾಧಿಕಾರಿ, ನಗರದ ಹಲವು ಕಡೆ ದಾಖಲಾಗಿರುವ ದೃಶ್ಯಗಳನ್ನು ಪರಿಶೀಲಿಸಿದರು. ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹೆಚ್.ಡಿ.ಬಿ.ಆರ್​.ಟಿ.ಎಸ್​ನ ಉಪ ಪ್ರಧಾನ ವ್ಯವಸ್ಥಾಪಕ ಗಣೇಶ ರಾಠೋಡ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.