ಧಾರವಾಡ: ಧಾರವಾಡ ಜಿಲ್ಲೆಯ 117 ಜನರ ಕೊರೊನಾ ವರದಿ ನೆಗೆಟಿವ್ ಬಂದಿದೆ. ಒಟ್ಟು 121 ಕೊರೊನಾ ಶಂಕಿತರ ಪೈಕಿ 117 ಜನರಿಗೆ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
121 ಶಂಕಿತ ಪ್ರಕರಣ ದಾಖಲಾಗಿತ್ತು. ಅದರಲ್ಲಿ 117 ವರದಿ ನೆಗಟಿವ್ ಬಂದಿದೆ. ಅದರಲ್ಲಿ ಇನ್ನೂ 4 ವರದಿ ಬರಲು ಬಾಕಿಯಿದೆ.
![corona update from dharwad](https://etvbharatimages.akamaized.net/etvbharat/prod-images/kn-dwd-6-health-bulletine-av-ka10001_08042020224456_0804f_1586366096_556.jpg)
ಇನ್ನು ಹೊಸದಾಗಿ 16 ಜನರನ್ನು ಕೊರೊನಾ ಶಂಕಿತರೆಂದು ಗುರುತಿಸಲಾಗಿದ್ದು, ಅವರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.