ETV Bharat / state

ಕೊರೊನಾ ಶಂಕೆ: ಧಾರವಾಡದಲ್ಲಿ 319 ಜನರ ಗಂಟಲು ದ್ರವ ಪರೀಕ್ಷೆಗೆ ರವಾನೆ

ಕೊರೊನಾ ಶಂಕೆ ಹಿನ್ನೆಲೆ ಧಾರವಾಡದಲ್ಲಿ ಇಂದು 319 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ.

319 people  throat fluid sample  sent for  test
ಕೊರೊನಾ ಶಂಕೆ: ಧಾರವಾಡದಲ್ಲಿ 319 ಜನರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ರವಾನೆ
author img

By

Published : May 3, 2020, 9:22 PM IST

ಧಾರವಾಡ: ಕೊರೊನಾ ಶಂಕೆ ಹಿನ್ನೆಲೆ ಜಿಲ್ಲೆಯಲ್ಲಿ ನಿನ್ನೆವರೆಗೆ ದಾಖಲಾಗಿದ್ದ 106 ಶಂಕಿತರ ಪೈಕಿ 77 ವರದಿಗಳು ನೆಗೆಟಿವ್ ಬಂದಿವೆ.

319 people  throat fluid sample  sent for  test
ಧಾರವಾಡದಲ್ಲಿ 319 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನೆ
ಇಂದು 319 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದ್ದು, ಒಟ್ಟು 348 ಶಂಕಿತರ ವರದಿ ಬಾಕಿಯಿದೆ. 8 ಜನರನ್ನು ಆಸ್ಪತ್ರೆಯಲ್ಲಿ ಐಸೊಲೇಷನ್​ನಲ್ಲಿಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 3664 ಜನರ ಮೇಲೆ‌ ಜಿಲ್ಲಾಡಳಿತ ನಿಗಾ ವಹಿಸಿದೆ.

ಒಟ್ಟಾರೆ ಜಿಲ್ಲೆಯಲ್ಲಿ 2870 ಜನರನ್ನು 14 ದಿನಗಳ ಐಸೊಲೇಷನ್​ನಲ್ಲಿ ಇಡಲಾಗಿದೆ. 79 ಜನರ 14 ದಿನಗಳ ಐಸೊಲೇಷನ್​ ಹಾಗೂ 707 ಜನರ 28 ದಿನಗಳ ಐಸೊಲೇಷನ್​ ಪೂರ್ಣಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.