ETV Bharat / state

ವಾರ್ಡ್​ನಿಂದ ಪರಾರಿಯಾಗಿದ್ದ ‌ಸೋಂಕಿತ ಕಳ್ಳ ಸೆರೆ: ಈತನ ಪ್ರಯಾಣ ಇತಿಹಾಸದ ಆತಂಕ - Corona positive thief arrest

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್​ನಿಂದ ಪರಾರಿಯಾಗಿದ್ದ ಕೊರೊನಾ ಸೋಂಕಿತ ಕಳ್ಳನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

corona-positive-thief-arrested-who-escaped-from-kims-hospital
ಕೋವಿಡ್ ವಾರ್ಡ್​ನಿಂದ ಪರಾರಿಯಾಗಿದ್ದ ‌ಸೋಂಕಿತ ಕಳ್ಳ ಪತ್ತೆ
author img

By

Published : Jul 4, 2020, 9:44 AM IST

ಹುಬ್ಬಳ್ಳಿ: ನಗರದ ಮಲ್ಟಿಸ್ಪೆಷಾಲಿಟಿ‌‌ ಆಸ್ಪತ್ರೆಯ ಕೋವಿಡ್ ವಾರ್ಡ್​​ನಿಂದ ಪರಾರಿಯಾಗಿದ್ದ ಕೊರೊನಾ ‌ಸೋಂಕಿತ ಕಳ್ಳ ಪತ್ತೆಯಾಗಿದ್ದಾ‌ನೆ. ಗದಗ ಬೆಟಗೇರಿ ಪೊಲೀಸರ ಸಹಾಯದಿಂದ ಹುಬ್ಬಳ್ಳಿ ಪೋಲೀಸರು ಮತ್ತೆ ಈತನನ್ನು ಬಂಧಿಸಿದ್ದಾರೆ.

ರೋಗಿ ಸಂಖ್ಯೆ14537 ಆಗಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಹಾರ್ಡ್‌ವೇರ್ ಅಂಗಡಿಗಳ ಕಳ್ಳತನ ‌ಆರೋಪದ ಮೇಲೆ ಬಂಧಿತನಾಗಿದ್ದ. ನಿನ್ನೆ ಬಳಗ್ಗೆ 5.30ರ ಸುಮಾರಿಗೆ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈತ ಗದಗದ ತನ್ನ ನಿವಾಸದಲ್ಲಿ‌ ಸೆರೆ ಸಿಕ್ಕಿದ್ದಾನೆ.

ಕೋವಿಡ್ ವಾರ್ಡ್​ನಿಂದ ‌ಸೋಂಕಿತ ಕಳ್ಳ ಪರಾರಿಯಾಗುವ ಸಿಸಿಟಿವಿ ದೃಶ್ಯ

ಕಳ್ಳನ ಟ್ರಾವೆಲ್ ಹಿಸ್ಟರಿ ಭಯಾನಕ:

ಕಿಮ್ಸ್‌ನಿಂದ ತಪ್ಪಿಸಿಕೊಂಡ ಮೇಲೆ ಈತ ವಾಹನದ ಮೂಲಕ ಗದಗ ತಲುಪಿದ್ದಾನೆ.‌ ಸೋಂಕು ಅಂಟಿಸಿಕೊಂಡಿದ್ದರೂ ಹುಬ್ಬಳ್ಳಿಯಿಂದ ಗದಗಕ್ಕೆ‌ ಹೋಗಿ ಸುತ್ತಾಡಿದ್ದಾನೆ.‌ ಈತ ಸುತ್ತಾಡಿದ ಸ್ಥಳ ಹಾಗೂ ಸಂಪರ್ಕಿತರನ್ನು ಹುಡುಕುವುದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.