ETV Bharat / state

ಪ್ರಯಾಣಿಕರಿಗೆ 10,000 ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್​ ಚಾಲಕ, ನಿರ್ವಾಹಕ - latest hubli news

ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಒಂದನೇ ಘಟಕದ ಬಸ್​ ಚಾಲಕ ಆರ್.ಎನ್. ಮಾಳವಾಡ ಮತ್ತು ನಿರ್ವಾಹಕ ಆರ್.ಡಿ. ದೇಗಾಂವಕ ಅವರು ಪ್ರಯಾಣಿಕ ಸಂತೋಷ್​ ಎಂಬುವವರಿಗೆ 10,000 ರೂ.ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

bus driver
ಬಸ್ ಚಾಲಕ-ನಿರ್ವಾಹಕ
author img

By

Published : May 30, 2020, 8:57 PM IST

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ 10,000 ರೂ. ಮರಳಿಸಿ ಚಾಲಕ ಮತ್ತು ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.

ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಒಂದನೇ ಘಟಕದ ಬಸ್​ ಚಾಲಕ ಆರ್.ಎನ್. ಮಾಳವಾಡ ಮತ್ತು ನಿರ್ವಾಹಕ ಆರ್.ಡಿ. ದೇಗಾಂವಕ ಅವರು ಪ್ರಯಾಣಿಕ ಸಂತೋಷ್​ ಎಂಬುವವರಿಗೆ ಹಣ ಮರಳಿಸಿದ್ದಾರೆ.

ಲಾಕ್​ಡೌನ್ ಮಾರ್ಗದರ್ಶಿ ಸೂಚಿಗಳ ಪ್ರಕಾರ ಪ್ರಯಾಣಿಕರ ಹೆಸರು, ದೂರವಾಣಿ ಸಂಖ್ಯೆ ಪಡೆಯಲಾಗುತ್ತಿದೆ. ಪ್ರಯಾಣಿಕನ್ನು ಬಿಟ್ಟು ಹೋದ ಹಣವಿದ್ದ ಪರ್ಸ್​ ಚಾಲಕ ಮತ್ತು ನಿರ್ವಾಹಕ ಅವರ ಗಮನಕ್ಕೆ ಬಂದಿದೆ. ನಂತರ ಸಂತೋಷ್​ ಎಂಬುವವರನ್ನು ಕರೆ ಮಾಡಿ ಘಟಕದ ಮೇಲಾಧಿಕಾರಿಗಳ ಸಮ್ಮುಖದಲ್ಲಿ ವಿಚಾರಿಸಿದ್ದಾರೆ. ಬಳಿಕ 10,000 ರೂ.ಯನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.