ETV Bharat / state

ಪ್ರಪಾತಕ್ಕೆ ಬಿದ್ದು ಎಮ್ಮೆ ಸಾವು - Buffalo death in Dharwad

ಪ್ರಪಾತಕ್ಕೆ ಬಿದ್ದು ಎಮ್ಮೆಯೊಂದು ಮೃತಪಟ್ಟ ‌ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಹುಲಿಕೇರಿ ಗ್ರಾಮದಲ್ಲಿ ನಡೆದಿದೆ.

ಪ್ರಪಾತಕ್ಕೆ ಬಿದ್ದು ಎಮ್ಮೆ ಸಾವು
author img

By

Published : Nov 21, 2019, 6:21 PM IST

ಧಾರವಾಡ: ಪ್ರಪಾತಕ್ಕೆ ಬಿದ್ದು ಎಮ್ಮೆಯೊಂದು ಮೃತಪಟ್ಟ ‌ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಹುಲಿಕೇರಿ ಗ್ರಾಮದಲ್ಲಿ ನಡೆದಿದೆ.

ಪ್ರಪಾತಕ್ಕೆ ಬಿದ್ದು ಎಮ್ಮೆ ಸಾವು
ಹಳ್ಳದ ನೀರಿನ ಹರಿವಿಗೆ ಉಂಟಾದ ಪ್ರಪಾತದ ಪಕ್ಕದಲ್ಲಿ ಮೇಯಲು ಹೋದಾಗ ಆಯತಪ್ಪಿ ಎಮ್ಮೆ ಬಿದ್ದ ಪರಿಣಾಮ ಮೃತಪಟ್ಟಿದೆ. ಕ್ರೇನ್ ಮೂಲಕ ಎಮ್ಮೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಆಳಕ್ಕೆ ಬಿದ್ದ ಕಾರಣ ಎಮ್ಮೆ ಗಂಭೀರವಾಗಿ ಗಾಯಗೊಂಡಿತ್ತು. ಸೂಕ್ತ ಚಿಕಿತ್ಸೆ ನೀಡಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಎಮ್ಮೆ ಮೃತಪಟ್ಟಿದೆ. ಹುಲಿಕೇರಿ ಗ್ರಾಮದ ಸಂತೋಷ ಪಾರಿಶ್ವಾಡ ಎಂಬುವವರಿಗೆ ಸೇರಿದ ಎಮ್ಮೆ ಇದಾಗಿದೆ.‌

ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ‌ ಘಟನೆ ಸಂಭವಿಸಿದೆ.

Intro:ಧಾರವಾಡ: ಪ್ರವಾಹದ ಸಮಯದಲ್ಲಿ ಉಂಟಾದ ಪ್ರಪಾತಕ್ಕೆ ಬಿದ್ದು ಎಮ್ಮೆಯೊಂದು ಮೃತಪಟ್ಟ ‌ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಹುಲಿಕೇರಿ ಗ್ರಾಮದಲ್ಲಿ ಸಂಭವಿಸಿದೆ..

ಹಳ್ಳದ ನೀರಿನ ಹರಿವಿಗೆ ಉಂಟಾದ ಪ್ರಪಾತದ ಪಕ್ಕದಲ್ಲಿ ಮೇಯಲು ಹೋದಾಗ ಆಯತಪ್ಪಿ ಎಮ್ಮೆ ಬಿದ್ದ ಪರಿಣಾಮ ಮೃತಪಟ್ಟಿದೆ. ಕ್ರೇನ್ ಮೂಲಕ ಎಮ್ಮೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಆಳಕ್ಕೆ ಬಿದ್ದ ಕಾರಣ ಎಮ್ಮೆ ಗಂಭೀರವಾಗಿ ಗಾಯಗೊಂಡಿತ್ತು.Body:ಪ್ರಪಾತಕ್ಕೆ ಬಿದ್ದ ಎಮ್ಮೆಯನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿ ಚಿಕಿತ್ಸೆ ನೀಡಿದರು ಚಿಕಿತ್ಸೆ ಫಲಕಾರಿಯಾಗದೆ ಎಮ್ಮೆ ಮೃತಪಟ್ಟಿದೆ. ಹುಲಿಕೇರಿ ಗ್ರಾಮದ ಸಂತೋಷ ಪಾರಿಶ್ವಾಡ ಎಂಬುವವರಿಗೆ ಸೇರಿದ ಸುಮಾರು ೪೦ ಸಾವಿರ ಬೆಲೆಯ ಎಮ್ಮೆ ಇದಾಗಿದೆ.‌ ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ‌ ಘಟನೆ ಸಂಭವಿಸಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.