ETV Bharat / state

ಬಿಎಸ್​ವೈ ಭೇಟಿಯಾದ ಬಿ.ಸಿ. ಪಾಟೀಲ್​... ಅಪ್ಪಿ ಸ್ವಾಗತಿಸಿದ ಆರ್​. ಅಶೋಕ್​ - ಸಿಎಂ ಭೇಟಿ ಮಾಡಿದ ಬಿ.ಸಿ ಪಾಟೀಲ್​

ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಬಿ.ಸಿ ಪಾಟೀಲ್​ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಬಿ.ಸಿ ಪಾಟೀಲ್
author img

By

Published : Oct 26, 2019, 7:57 PM IST

ಹುಬ್ಬಳ್ಳಿ: ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಕೋರ್​ ಕಮಿಟಿ ಸಭೆ‌ ಮುಕ್ತಾಯದ ಬಳಿಕ ಮುಖ್ಯ ಮಂತ್ರಿಯವರನ್ನು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಭೇಟಿಯಾಗಿ‌ ಮಾತುಕತೆ ನಡೆಸಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ಸಿಎಂ ಭೇಟಿ ಮಾಡಿದ ಬಿ.ಸಿ ಪಾಟೀಲ್​

ಬಿಎಸ್​ವೈ ಅವರನ್ನು ಖಾಸಗಿ ಹೋಟೆಲ್​ನಲ್ಲಿ ಭೇಟಿಯಾದ ಬಿ.ಸಿ ಪಾಟೀಲ್​ ಅವರ ಜೊತೆ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟಿಲ್, ಸಂಸದ ಶಿವಕುಮಾರ ಉದಾಸಿ ಇದ್ದರು.

ಸಿಎಂ ಹಾಗೂ ಪಾಟೀಲ್​ ಭೇಟಿ ತೀವ್ರ ಕುತೂಹಲ ಮೂಡಿಸಿದ್ದು, ಅನರ್ಹ ಶಾಸಕರ ಕ್ಷೇತ್ರದ ಚುನಾವಣೆಯ ಸಿದ್ದತೆ ಹಾಗೂ ನ್ಯಾಯಾಲಯದ ತೀರ್ಪಿನ ವಿಚಾರವಾಗಿ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಸಿಎಂ‌ ಭೇಟಿಗೂ ಮೊದಲು ಸಚಿವ ಆರ್.​ ಅಶೋಕ್​ ಅವರನ್ನು ಭೇಟಿಯಾದ ಬಿ.ಸಿ.ಪಾಟೀಲ್​ಗೆ ಅಶೋಕ್​ ಅಪ್ಪುಗೆಯ ಮೂಲಕ ಸ್ವಾಗತ ಕೋರಿದ್ದಾರೆ.

Intro:ಹುಬ್ಬಳ್ಳಿ- 12
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಕೋರಕಮೀಟ್
ಸಭೆ‌ ಮುಕ್ತಾಯದ ಬಳಿಕ ಮುಖ್ಯಮಂತ್ರಿಯವರನ್ನು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಭೇಟಿಯಾಗಿ‌ ಮಾತಿಕತೆ ನಡೆಸಿದರು.
ಖಾಸಗಿ ಹೊಟೇಲ್‌ನ ರೂಮ್‌ನಲ್ಲಿ ಭೇಟಿಯಾದ ಪಾಟೀಲ್‌ ಅವರ ಜೊತೆ
ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಧ್ಯಕ್ಷ ನಳೀನಕುಮಾರ ಕಟಿಲ್ ಸಂಸದ ಶಿವಕುಮಾರ ಉದಾಸಿ ಇದ್ದರು.
ತೀವ್ರ ಕೂತಹಲ ಮೂಡಿಸಿದ ಪಾಟೀಲ ಮತ್ತು ಸಿಎಮ್ ಭೇಟಿ ಅನರ್ಹ ಶಾಸಕರ ಕ್ಷೇತ್ರದ ಉಪ ಚುನಾವಣೆಯ ಸಿದ್ದತೆ, ಇವತ್ತಿನ ಸಭೆಯಲ್ಲಿ ಆದ ಬೆಳವಣಿಗೆ, ಹಾಗೂ ನ್ಯಾಯಾಲಯದ ತೀರ್ಪಿನ ವಿಚಾರವಾಗಿ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಸಿಎಂ‌ ಭೇಟಿಗೂ ಮೊದಲು ಸಚಿವ ಆರ್.ಅಶೋಕರನ್ನ ಅವರನ್ನು ಭೇಟಿಯಾದ ಬಿ.ಸಿ.ಪಾಟೀಲ್‌ ಗೆ ಆರ್ ಅಶೋಕ ಅಪ್ಪುಗೆಯ ಮೂಲಕ ಸ್ವಾಗತ ಕೋರಿದರು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.