ETV Bharat / state

ಪಾಲಿಕೆ, ಪೊಲೀಸರಿಗೆ ತಲೆನೋವಾದ ಪ್ರಧಾನಿ ವಿರುದ್ಧದ ಬ್ಯಾನರ್​ಗಳು! - ಹುಬ್ಬಳ್ಳಿಯ ಉಪ ನಗರ ಪೊಲೀಸ ಠಾಣೆ

ಭೀಕರ ನೆರೆಯಲ್ಲಿ ನೊಂದ ಕನ್ನಡಿಗರ ಕಣ್ಣೀರು ಒರೆಸದೆ ಈಗ ಚಂದ್ರಯಾನ ವೀಕ್ಷಣೆ ‌ಮಾಡಲು ಬಂದ ತಮಗೆ ಸ್ವಾಗತ ಎಂದು ವ್ಯಂಗ್ಯವಾಗಿ ಬರೆದಿರುವ ಬ್ಯಾನರ್​ನಲ್ಲಿ ನೆರೆ ಹಾನಿಯ ಫೋಟೋ ಕೂಡಾ ಮುದ್ರಿಸಲಾಗಿದೆ.

ಪಾಲಿಕೆ, ಪೊಲೀಸರಿಗೆ ತಲರನೋವಾದ ಪ್ರಧಾನಿ ವಿರುದ್ಧದ ಬ್ಯಾನರ್​ಗಳು
author img

By

Published : Sep 7, 2019, 8:43 PM IST

ಹುಬ್ಬಳ್ಳಿ: ಚಂದ್ರಯಾನ ವೀಕ್ಷಣೆ ಮಾಡಲು ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ವ್ಯಂಗ್ಯ ಮಾಡಿ ಸ್ವಾಗತ ಕೋರಿರುವ ಮತ್ತೊಂದು ಬ್ಯಾನರ್ ಹುಬ್ಬಳ್ಳಿ ನಗರದಲ್ಲಿ ಕಂಡಿದೆ. ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯ ಮುಂದೆ ಈ ಬ್ಯಾನರ್ ಹಾಕಲಾಗಿದೆ.

ಪಾಲಿಕೆ, ಪೊಲೀಸರಿಗೆ ತಲೆನೋವಾದ ಪ್ರಧಾನಿ ವಿರುದ್ಧದ ಬ್ಯಾನರ್​ಗಳು

ಭೀಕರ ನೆರೆಯಲ್ಲಿ ನೊಂದ ಕನ್ನಡಿಗರ ಕಣ್ಣೀರು ಒರೆಸದೆ, ಈಗ ಚಂದ್ರಯಾನ ವೀಕ್ಷಣೆ ‌ಮಾಡಲು ಬಂದ ತಮಗೆ ಸ್ವಾಗತ ಎಂದು ವ್ಯಂಗ್ಯವಾಗಿ ಬರೆದಿರುವ ಬ್ಯಾನರ್​ನಲ್ಲಿ ನೆರೆ ಹಾನಿಯ ಫೋಟೋ ಕೂಡಾ ಮುದ್ರಿಸಲಾಗಿದೆ.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಪಾಟೀಲ್ ಹಾಗೂ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರು ಅವರ ಭಾವಚಿತ್ರಗಳನ್ನು ಬ್ಯಾನರ್​ನಲ್ಲಿ ಹಾಕಲಾಗಿದೆ.

ಕೈ ಮುಖಂಡರ ವಿರುದ್ಧ ದೂರು..

ಪ್ರಧಾನಿ ಮೋದಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಕೈ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿತ್ತು. ಹುಬ್ಬಳ್ಳಿ- ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ವಿರುದ್ಧ ಹುಬ್ಬಳ್ಳಿಯ ಉಪ ನಗರ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ ವಿವಾದ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್​​ 39ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ಹುಬ್ಬಳ್ಳಿ-02

ಚಂದ್ರಯಾನ ವೀಕ್ಷಣೆ ಮಾಡಲು ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ವ್ಯಂಗ್ಯ ಭರಿತವಾಗಿ ಸ್ವಾಗತ ಕೋರಿರುವ ಮತ್ತೊಂದು ಬ್ಯಾನರ್ ತಲೆ ಎತ್ತಿದೆ. ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯ ಮುಂದೆ ವ್ಯಂಗ್ಯ ಭರಿತ ಬ್ಯಾನರ್ ಹಾಕುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಕಾಂಗ್ರೆಸ್ ನಾಯಕರು ಟಾಂಗ್ ನೀಡಿದ್ದಾರೆ.
"ಭೀಕರ ನೆರೆಯಲ್ಲಿ ನೊಂದ ಕನ್ನಡಿಗರ ಕಣ್ಣೀರು ಒರೆಸದೆ, ಈಗ ಚಂದ್ರಯಾನ ವೀಕ್ಷಣೆ ‌ಮಾಡಲು ಬಂದ ತಮಗೆ ಸ್ವಾಗತ" ಎಂದು ಬ್ಯಾನರ್ ಬರೆದು, ನೆರೆ ಹಾನಿಯ ಫೋಟೋ ಮುದ್ರಿಸಿದ್ದಾರೆ.ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಪಾಟೀಲ್ ಹಾಗೂ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರು ಅವರ ಭಾವಚಿತ್ರ ಹಾಕಲಾಗಿದೆ. ಆದ್ರೆ ಕಳೆದ ಎರಡು ದಿನಗಳ ಹಿಂದೆ ವ್ಯಂಗ್ಯ ಭರಿತವಾಗಿ ಕಾರ್ಟೂನ್ ರೂಪದ ಮೋದಿ ಫೋಟೋವನ್ನು ಬ್ಯಾನರ್ ನಲ್ಲಿ ಹಾಕಲಾಗಿತ್ತು. ಆದ್ರೆ ಮೋದಿಯವರ ಸಹಜ‌ ಫೋಟೋ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೈ ಮುಖಂಡರ ವಿರುದ್ದ ದೂರು..
ಪ್ರಧಾನಿ ಮೋದಿ ವಿರುದ್ದ ಧ್ವನಿ ಎತ್ತಿದ್ದಕ್ಕೆ ಕೈ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿತ್ತು. ಹುಬ್ಬಳ್ಳಿ- ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ವಿರುದ್ದ ಹುಬ್ಬಳ್ಳಿಯ ಉಪ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ ವಿವಾದ ಕಾಯ್ದೆ ಹಾಗೂ ಐಪಿಸಿ ಸೆ 39 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮೊನ್ನೆ ನಗರದ ಚನ್ನಮ್ಮ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ವ್ಯಂಗ್ಯ ಭರಿತದ ಸ್ವಾಗತದ ಬ್ಯಾನರ್ ಹಾಕಲಾಗಿತ್ತು. ಈಗ ಮತ್ತೆ ಮೋದಿಯವರ ವ್ಯಂಗ್ಯ
ಭರಿತ ಬ್ಯಾನರ್ ಮಹಾನಗರ ಪಾಲಿಕೆ‌ ಹಾಗೂ ಪೊಲೀಸರಿಗೆ ತಲೆಬಿಸಿ ತಂದಿದೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.