ETV Bharat / state

ಗೃಹ ಸಚಿವರ ಆಗಮನ ಹಿನ್ನೆಲೆ: ಮಳೆಯಲ್ಲೇ ನಿಂತು ಕರ್ತವ್ಯ ನಿರ್ವಹಿಸಿದ ಹುಬ್ಬಳ್ಳಿ ಪೇದೆ - hubli news

ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಗಮನದ ಹಿನ್ನೆಲೆ ನಗರದ ತಾರಿಹಾಳ ಬ್ರಿಡ್ಜ್ ಕೆಳಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೇದೆಯೊಬ್ಬರು ಮಳೆಯಲ್ಲಿಯೇ ನಿಂತು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

ಗೃಹ ಮಂತ್ರಿ ಆಗಮನದ ಹಿನ್ನೆಲೆ..ಮಳೆಯಲ್ಲೆ ನಿಂತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪೇದೆ
author img

By

Published : Oct 3, 2019, 5:00 AM IST

ಹುಬ್ಬಳ್ಳಿ: ನಗರ ಸಂಚಾರಿ‌ ಪೊಲೀಸ್ ಪೇದೆಯೊಬ್ಬರು ನಗರದ ತಾರಿಹಾಳ ಬ್ರಿಡ್ಜ್ ಕೆಳಗೆ ಭಾರೀ ಮಳೆಯಲ್ಲೂ ಕರ್ತವ್ಯ ನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮಳೆಯಲ್ಲೂ ಕರ್ತವ್ಯ ನಿರ್ವಹಿಸಿದ ಪೇದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಗಮನದ ಹಿನ್ನೆಲೆ ನಗರದ ತಾರಿಹಾಳ ಬ್ರಿಡ್ಜ್ ಕೆಳಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೇದೆಯೊಬ್ಬರು, ಸಚಿವರು ಪಾಸಾಗುವವರೆಗೂ‌ ಮಳೆಯಲ್ಲಿಯೇ ನಿಂತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಈ ದೃಶ್ಯಗಳನ್ನು ಸ್ಥಳೀಯರೊಬ್ಬರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಂಚಾರಿ‌ ಪೊಲೀಸ್ ಪೇದೆಯ ಕರ್ತವ್ಯ ನಿಷ್ಠೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Intro:ಹುಬ್ಬಳ್ಳಿ-04

ಪೊಲೀಸರೆಂದರೆ, ಪೊಲೀಸ್ ಇಲಾಖೆ ಎಂದ್ರೆ ಮೂಗುಮುರಿಯುವವರೇ ಹೆಚ್ಚು. ಸರಿಯಾಗಿ ಕರ್ತವ್ಯ ನಿರ್ವಹಿಸುವದಿಲ್ಲ. ಲಂಚ ಪಡೆಯುತ್ತಾರೆ ಎಂಬ ಆರೋಪ ಇದ್ದೆ ಇದೆ. ಆದ್ರೆ ನಗರ ಸಂಚಾರಿ‌ ಪೊಲೀಸ್ ಪೇದೆಯೊಬ್ಬರು
ರಭಸದ ಮಳೆಯಲ್ಲು ಕರ್ತವ್ಯ ನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅಗಮನದ ಹಿನ್ನೆಲೆಯಲ್ಲಿ ನಗರದ ತಾರಿಹಾಳ ಬ್ರಿಡ್ಜ್ ಕೆಳಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೇದೆಯೊಬ್ಬರು ಸುರಿಯುವ ಮಧ್ಯದಲ್ಲಿಯೇ ಕೆಲಸ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಸಚಿವರು ಪಾಸಾಗುವವರೆಗೂ‌ ಮಳೆಯಲ್ಲಿಯೇ ನಿಂತಯ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ದೃಶ್ಯಗಳನ್ನು ಸ್ಥಳಿಯೊಬ್ಬರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಂಚಾರಿ‌ ಪೊಲೀಸ್ ಪೇದೆಯ ಕರ್ತವ್ಯ ನಿಷ್ಠೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.