ETV Bharat / state

ಆಟೋ ಚಾಲಕನನ್ನು ತಡೆಯಲು ಹೋದ ಬಿಆರ್​ಟಿಎಸ್​ ಹೋಂ ಗಾರ್ಡ್​ಗೆ ಡಿಕ್ಕಿ - ಹೋಂ ಗಾರ್ಡ್

ಹುಬ್ಬಳ್ಳಿ ಬಿಆರ್​​ಟಿಎಸ್ ಟ್ರ್ಯಾಕ್ ನಲ್ಲಿ ಬಿಆರ್​ಟಿಎಸ್​ ವಾಹನ ಬಿಟ್ಟು ಬೇರೆ ವಾಹನ ಹೋಗದಂತೆ ನೋಡಿಕೊಳ್ಳುತ್ತಿದ್ದ ಹೋಂ ಗಾರ್ಡ್​ಗೆ ಆಟೋ ಚಾಲಕ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.

ಡಿಕ್ಕಿ
author img

By

Published : Mar 13, 2019, 10:19 AM IST

ಹುಬ್ಬಳ್ಳಿ : ಬಿಆರ್ಟಿಎಸ್ ಟ್ರ್ಯಾಕ್ ನಲ್ಲಿಹೊರಟ್ಟಿದ ಆಟೋ ಚಾಲಕನನ್ನು ತಡೆಯಲು ಹೋದ ಹೋಂ ಗಾರ್ಡ್​ಗೆಆಟೋ ಚಾಲಕ ಡಿಕ್ಕಿ ಹೊಡೆಸಿಕೊಂಡು ಹೋಗಿರುವ ಘಟನೆ ಸಂಜೀವಿನಿ‌ ಪಾರ್ಕ್ ಬಳಿ ನಡೆದಿದೆ.

ಬಿಆರ್​ಟಿಎಸ್ ಟ್ರ್ಯಾಕ್ ನಲ್ಲಿ ಬಿಆರ್ಟಿಎಸ್ ವಾಹನ ಬಿಟ್ಟು ಬೇರೆ ವಾಹನ ಹೋಗದಂತೆ ನೋಡಿಕೊಳ್ಳುತ್ತಿದ್ದ ಹೋಂ ಗಾರ್ಡ್​ಗೆ ಆಟೋ ಚಾಲಕಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಈ ದೃಶ್ಯಸಿಸಿಟಿವಿಯಲ್ಲಿ ಸೆರೆಯಾಗಿವೆ.‌ ಡಿಕ್ಕಿ ರಭಸಕ್ಕೆ ಹೋಂ ಗಾರ್ಡ್ ಬಿದ್ದರೂ ಆತನಿಗೆ ಏನಾಗಿದೆ ಎಂದು ನೋಡದೆ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಆಟೋ ಚಾಲಕ

ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

Intro:Body:

ಹುಬ್ಬಳ್ಳಿ 01

ಹುಬ್ಬಳ್ಳಿ : ಬಿ ಆರ್ ಟಿ ಎಸ್ ನಿಗದಿತ ರಸ್ತೆಯಲ್ಲಿ ಇನ್ನಿತರ ವಾಹನಗಳಿಗೆ ನಿರ್ಬಂಧ ಹೇರಿ ಕಾನೂನು ಜಾರಿಗೊಳಸಲಾಗಿದೆ. ಆದ್ರೆ ಇದಕ್ಕೆ ಇಲ್ಲಿ‌ಕವಡೆ ಕಾಸಿನ‌ ಕಿಮ್ಮತ್ತಿಲ್ಲ. ಕೆಲ ವಾಹನ ಸವಾರರು ಅದರಲ್ಲಿ ಸಂಚಾರ ನಡೆಸುತ್ತಿದ್ದಾರೆ. ಹೀಗೆ ಬಿ ಆರ್ ಟಿಎಸ್  ಟ್ರ್ಯಾಕ್ ನಲ್ಲಿ 

ಹೊರಟ್ಟಿದ ಆಟೋ ಚಾಲಕನನ್ನು ತಡೆಯಲು ಹೋದ ಹೋಂ ಗಾರ್ಡ್ ಮೇಲೆಯೇ ಆಟೋ ಚಾಲಕ ಡಿಕ್ಕಿ ಹೊಡೆಸಿಕೊಂಡು ಹೋಗಿರುವ ಘಟನೆ ಸಂಜೀವಿನಿ‌ ಪಾರ್ಕ್ ಬಳಿ ನಡೆದಿದೆ. ಬಿ ಆರ್ ಟಿಎಸದ ಟ್ರ್ಯಾಕ್ ನಲ್ಲಿ ಬಿ ಆರ್ ಟಿಎಸ್ ವಾಹನ ಬಿಟ್ಟು ಬೇರೆ ವಾಹನ ಹೋಗದಂತೆ ನೋಡಿಕೊಳ್ಳುತ್ತಿದ್ದ ಹೋಂ ಗಾರ್ಡ್ ಗೆ ಏಕಾಏಕಿಯಾಗಿ ಆಗಮಿಸಿದ ಆಟೋ ಚಾಲಕ ಆತನ ಮೇಲೆ ಡಿಕ್ಕಿ ಹೊಡೆದುಕೊಂಡು ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.‌ ಡಿಕ್ಕಿ ರಭಸಕ್ಕೆ ಹೋಂ ಗಾರ್ಡ್ ಬಿದ್ದರೂ ಆತನಿಗೆ ಏನಾಗಿದೆ ಎಂದು ನೋಡದೆ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇನ್ನು ಇದೇ ಆಟೋದ ಹಿಂದೆ ಆಟೋ ಚಾಲಕನ್ನು ಕೂಡ ಏನು ಗೊತ್ತಿಲ್ಲ ಅನ್ನೊರೀತಿ ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ...

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.