ETV Bharat / state

ಅವಳಿ ನಗರದ ವಿವಿಧ ಬಾರ್​ಗಳ ಮೇಲೆ ದಾಳಿ: 40 ಲಕ್ಷ ರೂ. ಮೌಲ್ಯದ ಮದ್ಯ ವಶ

author img

By

Published : Apr 16, 2020, 5:27 PM IST

ಕಳ್ಳಭಟ್ಟಿ ಅಡ್ಡೆಗಳು ಮತ್ತು ಅವಳಿ ನಗರದ ವಿವಿಧ ಬಾರ್​ಗಳ ಮೇಲೆ ದಾಳಿ ನಡೆಸಿದ್ದಾರೆ. ಒಂದು ವೈನ್ ಶಾಪ್ ಲೈಸೆನ್ಸ್ ರದ್ದು ಮಾಡಿ ಮತ್ತೆ ನಾಲ್ಕು ಬಾರ್ ಅಂಗಡಿಗಳ ಲೈಸನ್ಸ್ ರದ್ದು ಮಾಡಲು ಕ್ರಮ ಕೈಗೊಂಡಿದ್ದಾರೆ.

Attack on bars
ಅವಳಿ ನಗರದ ವಿವಿಧ ಬಾರ್​ಗಳ ಮೇಲೆ ದಾಳಿ: 40 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

ಹುಬ್ಬಳ್ಳಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ಹಲವು ಕಡೆ ಅಕ್ರಮವಾಗಿ ಮದ್ಯ ಮಾರಾಟ ಆರೋಪದ ಮೇಲೆ ಧಾರವಾಡ ಜಿಲ್ಲೆಯಲ್ಲಿ ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಕಳ್ಳಭಟ್ಟಿ ಅಡ್ಡೆಗಳು ಮತ್ತು ಅವಳಿ ನಗರದ ವಿವಿಧ ಬಾರ್​ಗಳ ಮೇಲೆ ದಾಳಿ ನಡೆಸಿದ್ದಾರೆ. ಒಂದು ವೈನ್ ಶಾಪ್ ಲೈಸೆನ್ಸ್ ರದ್ದು ಮಾಡಿ ಮತ್ತೆ ನಾಲ್ಕು ಬಾರ್ ಅಂಗಡಿಗಳ ಲೈಸನ್ಸ್ ರದ್ದು ಮಾಡಲು ಕ್ರಮ ಕೈಗೊಂಡಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದ ಸ್ಟಾರ್ ವೈನ್ಸ್, ಧಾರವಾಡದ ವೈಶಾಲಿ ಹೊಟೇಲ್, ದುರ್ಗಾ ವೈನ್ಸ್, ಹುಬ್ಬಳ್ಳಿಯ ಶ್ರೀನಿಧಿ ಎಂಟರ್ ಪ್ರೈಸಸ್, ಒರಿಜಿನಲ್ ಬಾರ್ ಆಂಡ್ ರೆಸ್ಟೋರೆಂಟ್​ಗಳ‌ನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ವಿವಿಧೆಡೆ ದಾಳಿ ಮಾಡಿ 11 ಮೊಕದ್ದಮೆ ದಾಖಲು ಮಾಡಲಾಗಿದ್ದು, 9 ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ. ಇಲ್ಲಿಯವರೆಗೂ 40 ಲಕ್ಷ ರೂ. ಮೌಲ್ಯದ ಬೀಯರ್ ಹಾಗೂ ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.