ETV Bharat / state

ಚಾಲಕನಿಗೆ ಮೂರ್ಛೆ ರೋಗ: ಕಸ ಸಂಗ್ರಹಿಸುವ ವಾಹನ ಡಿಕ್ಕಿಯಾಗಿ 8 ಬೈಕ್​​ಗಳು ಜಖಂ! - ಹುಬ್ಬಳ್ಳಿ ವಾಹನ ಅಪಘಾತ ನ್ಯೂಸ್

ಪಾಲಿಕೆ ವತಿಯಿಂದ ಕಸ ಸಂಗ್ರಹಿಸುವ ವಾಹನ‌ ಚಾಲಕನಿಗೆ ಮೂರ್ಛೆ ರೋಗವಿದ್ದು, ಇಂದು ವಾಹನ ಚಲಾಯಿಸುವಾಗ ಏಕಾಏಕಿ ಮೂರ್ಛೆ ರೋಗ ಉಲ್ಭಣಿಸಿದೆ. ಪರಿಣಾಮ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ಎಂಟು ಬೈಕ್​​ಗಳು ಜಖಂಗೊಂಡಿವೆ.

8 bikes damaged in one accident in hubballi
ಕಸ ಸಂಗ್ರಹಿಸುವ ವಾಹನ ಡಿಕ್ಕಿಯಾಗಿ 8 ಬೈಕ್​​ಗಳು ಜಖಂ!
author img

By

Published : Jun 18, 2021, 3:35 PM IST

ಹುಬ್ಬಳ್ಳಿ: ‌ಕಸ ಸಂಗ್ರಹಿಸುವ ವಾಹನ ಡಿಕ್ಕಿಯಾಗಿ ಎಂಟು ಬೈಕ್​​ಗಳು ಜಖಂಗೊಂಡಿರುವ ಘಟನೆ ಹುಬ್ಬಳ್ಳಿಯ ಏರ್​ಪೋರ್ಟ್ ಮುಂಭಾಗದಲ್ಲಿ ‌ ನಡೆದಿದೆ.

ಪಾಲಿಕೆ ವತಿಯಿಂದ ಕಸ ಸಂಗ್ರಹಿಸುವ ವಾಹನ ಚಾಲಕನಿಗೆ ಮೂರ್ಛೆ ಬಂದ ಪರಿಣಾಮ ವಿಮಾನ ನಿಲ್ದಾಣದ ರಸ್ತೆ ಪಕ್ಕದಲ್ಲಿ ನಿಂತಿದ್ದ ಬೈಕ್​ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ 8 ಬೈಕ್​ಗಳು ಜಖಂಗೊಂಡಿದ್ದು,‌ ಯಾರಿಗೂ ಗಾಯಗಳಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅನುಮಾನಾಸ್ಪದ ರೀತಿ ಗನ್​ಮ್ಯಾನ್ ಸಾವು.. ಆತ್ಮಹತ್ಯೆಯೋ, ಕೊಲೆಯೋ ಎಂಬುದು ನಿಗೂಢ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.