ETV Bharat / state

ಮುಳುಗಿದ ಸೇತುವೆಯಲ್ಲಿ ಬಸ್​ ಚಲಾಯಿಸಿದ ಚಾಲಕ...ಆಮೇಲೆ ಏನಾಯ್ತು?

ಮುಳುಗಿದ ಸೇತುವೆಯಲ್ಲಿಯೇ ಕೆಎಸ್ಆರ್​ಟಿಸಿ ಬಸ್ ಚಾಲಕ ಸೇತುವೆಯ ಮೇಲೆ ಸರಾಗವಾಗಿ ಬಸ್ ಚಲಾಯಿಸಿ ದಡ ಸೇರಿರುವ ವಿಡಿಯೋ ವೈರಲ್​ ಆಗಿದೆ.

The driver who ran the bus on the sunken bridge
author img

By

Published : Aug 10, 2019, 5:02 AM IST

ದಾವಣಗೆರೆ: ಮಲೆನಾಡಿನಲ್ಲಿ ಉತ್ತಮ‌ ಮಳೆಯಾದ ಹಿನ್ನೆಲೆಯಲ್ಲಿ ತುಂಗಾಭದ್ರ ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ನದಿಯ ತಟದಲ್ಲಿರುವ ಹಳ್ಳಿಗಳು ಸಂಪೂರ್ಣ ಜಲಾವೃತವಾಗುವ ಸಾಧ್ಯತೆಯಿದ್ದು, ಕೆಲ‌ ಗ್ರಾಮಗಳ ಸಂಪರ್ಕ ಕಡಿತವಾಗಿವೆ.

ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕಡತಿ, ಹಲವಾಗಲು ಗ್ರಾಮಗಳ ಸಂಪರ್ಕ ಸೇತುವೆ ಸಂಪೂರ್ಣವಾಗಿ ಮುಳುಗಿದೆ. ಆದರೆ, ಇದನ್ನು ಲೆಕ್ಕಿಸದ ಕೆಎಸ್ಆರ್​ಟಿಸಿ ಬಸ್ ಚಾಲಕ ಸೇತುವೆಯ ಮೇಲೆ ಸರಾಗವಾಗಿ ಬಸ್ ಚಲಾಯಿಸಿ ದಡ ಸೇರಿದ್ದಾರೆ.

ಮುಳುಗಿದ ಸೇತುವೆಯಲ್ಲಿ ಬಸ್​ ಚಾಲನೆ
ಒಂದು ಕಡೆ ಏನಾಗಬಹುದು ಎನ್ನುವ ಭಯದ ವಾತಾವರಣದಲ್ಲಿ ಪ್ರಯಾಣಿಕರು ಹೆದರಿದ್ದರು. ಆದರೆ, ಚಾಲಕನ ಧೈರ್ಯದಿಂದ ಬಸ್ ಚಲಾಯಿಸಿದ್ದಾರೆ. ಯಾಮಾರಿದರೂ ಬಸ್ ಹಳ್ಳಕ್ಕೆ ಬೀಳುವಂತ ಪರಿಸ್ಥಿತಿ ಇದೆ. ಚಾಲಕ ಸೇತುವೆ ದಾಟುವ ದೃಶ್ಯವನ್ನು ಪ್ರಯಾಣಿಕರೇ ಮೊಬೈಲ್​ನಲ್ಲಿ‌ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಮಲೆನಾಡಿನಲ್ಲಿ ಉತ್ತಮ‌ ಮಳೆಯಾದ ಹಿನ್ನಲೆ ದಾವಣಗೆರೆಯ‌ ಪಕ್ಕದಲ್ಲಿರುವ ತುಂಗಾಭದ್ರ ನದಿಯ ಹೊಳೆ ಉಕ್ಕಿ ಹರಿಯುತ್ತದೆ. ಹೊಳೆ ಉಕ್ಕಿಹರಿಯುತ್ತಿರುವುದರಿಂದ ನದಿಯ ತಟದಲ್ಲಿರುವ ಹಳ್ಳಿಗಳು ಸಂಪೂರ್ಣ ಜಲಾವೃತವಾಗುವ ಸಾಧ್ಯತೆ ಇದ್ದು ಕೆಲ‌ ಗ್ರಾಮಗಳ ಸಂಪರ್ಕ ಮಾರ್ಗವೇ ಕಡಿತವಾಗಿವೆ. ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಕಡತಿ, ಹಲವಾಗಲು ಗ್ರಾಮಗಳ ಸಂಪರ್ಕ ಸೇತುವೆ ಸಂಪೂರ್ಣ ವಾಗಿ ಮುಳುಗಿ ಹೋಗಿದೆ. ಆದರೆ ಇದನ್ನು ಲೆಕ್ಕಿಸದ ಕೆಎಸ್ಆರ್ಟಿಸಿ ಬಸ್ ಚಾಲಕ ಸೇತುವೆಯ ಮೇಲೆ ಸರಾಗವಾಗಿ ಬಸ್ ಚಾಲನೆ ಮಾಡಿ ದಡ ಸೇರಿದ್ದಾರೆ.

ಒಂದು ಕಡೆ ಏನಾಗಬಹುದು ಎನ್ನುವ ಭಯದ ವಾತಾವರಣದಲ್ಲಿ ಪ್ರಯಾಣಿಕರು ಹೆದರಿದ್ದರು. ಆದರೆ ಚಾಲಕನ ಧೈರ್ಯದಿಂದ ಬಸ್ ಚಲಾಯಿಸಿದ್ದು ಸ್ವಲ್ಪ ಯಾಮಾರಿದ್ದರು ಬಸ್ ಹಳ್ಳಕ್ಕೆ ಬೀಳುವಂತ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇನ್ನು ಚಾಲಕ ಸೇತುವೆ ದಾಟುವ ದೃಶ್ಯ ವನ್ನು ಪ್ರಯಾಣಿಕರು ಮೊಬೈಲ್ ನಲ್ಲಿ‌ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗ್ತಿದೆ..

ಪ್ಲೋ..Body:(ಸ್ಟ್ರಿಂಜರ್; ಮಧುದಾವಣಗೆರೆ)

ಪ್ಲೋ..Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.