ETV Bharat / state

ಪ್ಲಾಸ್ಟಿಕ್ ಬಳಕೆ ಬೇಡ: ದಾವಣಗೆರೆ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ - ದಾವಣಗೆರೆ ಸುದ್ದಿ

ದಾವಣಗೆರೆ ಮಹಾನಗರ ಪಾಲಿಕೆ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ದಾವಣಗೆರೆ ಮಹಾನಗರ ಪಾಲಿಕೆ
author img

By

Published : Oct 24, 2019, 10:43 AM IST

ದಾವಣಗೆರೆ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನದಂತೆ, ದಾವಣಗೆರೆ ಪಾಲಿಕೆ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಫ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಸ್ ಇತ್ಯಾದಿಗಳನ್ನು ಪ್ಲಾಸ್ಟಿಕ್​ನಿಂದ ತಯಾರಿಸಬಾರದು ಎಂದು ನಗರದ ಎಲ್ಲಾ ಫ್ಲೆಕ್ಸ್‌ ಅಂಗಡಿಗಳಿಗೆ ನೋಟಿಸ್ ಜಾರಿ‌ ಮಾಡಿದೆ.‌

ದಾವಣಗೆರೆ ಮಹಾನಗರ ಪಾಲಿಕೆಯಿಂದ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ

ಪ್ಲಾಸ್ಟಿಕ್ ವಸ್ತುಗಳು ಪರಿಸರಕ್ಕೆ ಹಾನಿ ಉಂಟುಮಾಡುತ್ತವೆ. ಕರ್ನಾಟಕ ಸರ್ಕಾರ ರಾಜ್ಯಪತ್ರದಲ್ಲಿ ಪ್ಲಾಸ್ಟಿಕ್​ನಿಂದ ತಯಾರು ಮಾಡುವ ವಸ್ತುಗಳನ್ನು ನಿಷೇಧಿಸಿದೆ. ಅದ್ರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್​ನಿಂದ ತಯಾರಿಸಿದ ಫ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಸ್ ಇತ್ಯಾದಿ ಬಳಸಕೂಡದು. ನಿಯಮ ಮೀರಿದ್ದಲ್ಲಿ ದಂಡ ವಿಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ನೋಟಿಸ್ ನೀಡಿದೆ.

ಪಾಲಿಕೆ ನೋಟಿಸ್ ಹಿನ್ನಲೆ, ಈಗಾಗಲೇ ದಾವಣಗೆರೆಯ ಎಲ್ಲಾ ಫ್ಲೆಕ್ಸ್‌ ಅಂಗಡಿಗಳು ಬಟ್ಟೆಯ ಬ್ಯಾನರ್​ ಹಾಗು ಇತ್ಯಾದಿ ಪರಿಕರಗಳನ್ನು ತಯಾರಿಸುತ್ತಿವೆ.

Intro:(ಸ್ಟ್ರಿಂಜರ್: ಮಧುದಾವಣಗೆರೆ)

ದಾವಣಗೆರೆ; ವಿಶ್ವದಾಧ್ಯಂತ ಘನತ್ಯಾಜ್ಯ ವಸ್ತುಗಳ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತದೆ, ತ್ಯಾಜ್ಯ ವಸ್ತುಗಳ ವಿಲೇವಾರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ, ಅದರಲ್ಲೂ ನಿರುಪಯುಕ್ತ ಪ್ಲಾಸ್ಟಿಕ್ ನ ಅತಿಯಾದ ಬಳಕೆ, ಸಿಕ್ಕ ಸಿಕ್ಕಲ್ಲಿ ಎಸೆಯುವಿಕೆಯಿಂದ ಪರಿಸರಕ್ಕೆ ಮಾರಕವಾಗಿದೆ.‌ ಈ ಹಿನ್ನಲೆ ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದೆ. ಅದರಂತೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲೂ ಸಹ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ನಿಷೇಧಕ್ಕೆ ಹೆಜ್ಜೆ ಇಟ್ಟಿದ್ದು, ಫ್ಲೆಕ್ಸ್ ಅಂಗಡಿಗಳಿಗೆ ನೋಟೀಸ್ ಜಾರಿ ಮಾಡಿದೆ..

ಹೌದು.. ಇಂದು ದೇಶದಾದ್ಯಂತ ಪ್ಲಾಸ್ಟಿಕ್ ವಸ್ತುಗಳ ಅತೀಯಾದ ಬಳಕೆ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ಬಹುಶಃ ಪ್ಲಾಸ್ಟಿಕ್ ಹುಟ್ಟು ಹಾಕಿರುವ ಜೀವಘಾತಕ ಅಪಾಯವನ್ನು ಬೇರೆ ಯಾವೂದೇ ವಸ್ತುಗಳು ಹುಟ್ಟುಹಾಕಿಲ್ಲ. ನೆಲ, ಜಲ, ಗಾಳಿ ಎಲ್ಲವನ್ನು ಪ್ಲಾಸ್ಟಿಕ್ ಮಾಲಿನ್ಯ ಮಾಡಿದೆ. ಹೀಗಾಗಿ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ನಿರುಪಯುಕ್ತ ಪ್ಲಾಸ್ಟಿಕ್ ನ್ನು ನಿಷೇಧಿಸಿದೆ. ಈ ಹಿನ್ನಲೆ ದಾವಣಗೆರೆ ಮಹಾನಗರ ಪಾಲಿಕೆ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ..

ಪಾಲಿಕೆಯಿಂದ ನೋಟೀಸ್..

ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ಪ್ರಕಾರ ಪ್ಲಾಸ್ಟಿಕ್ ನಿಷೇಧಕ್ಕೆ ಪಾಲಿಕೆ ಹೆಜ್ಜೆ ಇರಿಸಿದೆ.‌ಅದರಂತೆ ಫ್ಲೆಕ್ಸ್, ಬ್ಯಾನರ್, ಮತ್ತು ಬಂಟಿಗ್ಸ್ ಇತ್ಯಾದಿಗಳನ್ನು ಪ್ಲಾಸ್ಟಿಕ್ ನಿಂದ ತಯಾರಿಸಬಾರದು ಎಂದು ದಾವಣಗೆರೆಯ ಎಲ್ಲಾ ಫ್ಲೆಕ್ಸ್ ಅಂಗಡಿಗಳಿಗೆ ನೋಟೀಸ್ ಜಾರಿ‌ ಮಾಡಿದೆ.‌ ಪ್ಲಾಸ್ಟಿಕ್ ವಸ್ತುಗಳು ಪರಿಸರಕ್ಕೆ ಹಾನಿಯನ್ನು ಉಂಟು ಮಾಡುತ್ತವೆ. ಕರ್ನಾಟಕ ಸರ್ಕಾರವು ರಾಜ್ಯಪತ್ರದಲ್ಲಿ ಪ್ಲಾಸ್ಟಿಕ್ ನಿಂದ ತಯಾರು ಮಾಡುವ ವಸ್ತುಗಳನ್ನು ನಿಷೇಧಿಸಿದೆ. ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಂದ ತಯಾರಿಸಿದ ಫ್ಲೆಕ್ಸ್, ಬ್ಯಾನರ್ ಮತ್ತು ಬಂಟಿಗ್ಸ್ ಇತ್ಯಾದಿ ಬಳಸಕೂಡದು, ತಪ್ಪಿದಲ್ಲಿ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟೀಸ್ ನೀಡಿದೆ..

ಒಟ್ಟಾರೆ ನೋಟೀಸ್ ಹಿನ್ನಲೆ ಈಗಾಗಲೇ ಫ್ಲೆಕ್ಸ್ ಅಂಗಡಿಗಳು ಬಟ್ಟೆಯ ಬ್ಯಾನರ್ ನ್ನು ತಯಾರಿಸುತ್ತಿವೆ, ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬ್ಯಾನರ್ ಪ್ರಿಂಟಿಂಗ್ ನಿಲ್ಲಿಸಿ ಬಟ್ಟೆಯಿಂದಲೇ ಬ್ಯಾನರ್ ಪ್ರಿಂಟ್ ಹಾಕಲಾಗುತ್ತದೆ. ಪಾಲಿಕೆ ಈ ಕ್ರಮವನ್ನು‌ ಇನ್ನಷ್ಟು ಕಠಿಣಗೊಳಿಸಿದರೆ ಪ್ಲಾಸ್ಟಿಕ್ ಮುಕ್ತವಾಗುವುದರಲ್ಲಿ ಸಂಶಯವಿಲ್ಲ..

ಪ್ಲೊ..

ಬೈಟ್; ನಾಗರಾಜ್.. ಪ್ಲೆಕ್ಸ್ ಅಂಗಡಿ ಮಾಲೀಕ(ಕೆಂಪು ಅಂಗಿ)

ಬೈಟ್; ವಾಣಿ ನಾಗಭೂಷಣ್(ಟೀ ಶರ್ಟ್ ಧರಿಸಿರುವವರು)

Body:(ಸ್ಟ್ರಿಂಜರ್: ಮಧುದಾವಣಗೆರೆ)

ಬೈಟ್; ವಾಣಿ ನಾಗಭೂಷಣ್(ಟೀ ಶರ್ಟ್ ಧರಿಸಿರುವವರು

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.