ETV Bharat / state

ಕೊಂಡಜ್ಜಿಯಲ್ಲಿ ಬೀದಿ ನಾಟಕ: ಜಾನಪದ ಗೀತೆಗಳ ಮೂಲಕ ಜನರಲ್ಲಿ ಜಾಗೃತಿ

ಗ್ರಾಮದ ತೇರಿನ ಮನೆ ವೃತ್ತದ ಜನನಿಬಿಡ ಪ್ರದೇಶದಲ್ಲಿ, ಕಲಾ ತಂಡದ ಸದಸ್ಯರು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ, ಶಿಶುವಿನ ಆರೈಕೆ, ತಾಯಿ ಕಾರ್ಡಿನ ಮಹತ್ವ, ಪ್ರಧಾನ ಮಂತ್ರಿ ಮಾತೃತ್ವ ಅಭಿಯಾನ ಮುಂತಾದ ಯೋಜನೆಗಳ ಬಗ್ಗೆ ಬೀದಿ ನಾಟಕ, ಜಾನಪದ ಗೀತೆ ಮೂಲಕ ಪರಿಣಾಮಕಾರಿಯಾಗಿ ಜಾಗೃತಿ ಮಾಡಿಸಿದರು.

ಕೊಂಡಜ್ಜಿಯಲ್ಲಿ ಬೀದಿ ನಾಟಕ,Street drama, folk song in Kondajji village of Davanagere
ಕೊಂಡಜ್ಜಿಯಲ್ಲಿ ಬೀದಿ ನಾಟಕ
author img

By

Published : Dec 10, 2019, 5:31 AM IST

ಹರಿಹರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತೀಯ ಜಾನಪದ ಕಲಾತಂಡದಿಂದ, ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಬೀದಿ ನಾಟಕ, ಜಾನಪದ ಗೀತೆಗಳ ಮೂಲಕ ಜನರಲ್ಲಿ ಆರೋಗ್ಯ ಜಾಗೃತಿ ಮಾಡಿಸಲಾಯಿತು.

ಗ್ರಾಮದ ತೇರಿನ ಮನೆ ವೃತ್ತದ ಜನನಿಬಿಡ ಪ್ರದೇಶದಲ್ಲಿ ಕಲಾ ತಂಡದ ಸದಸ್ಯರು, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ, ಶಿಶುವಿನ ಆರೈಕೆ, ತಾಯಿ ಕಾರ್ಡಿನ ಮಹತ್ವ, ಪ್ರಧಾನ ಮಂತ್ರಿ ಮಾತೃತ್ವ ಅಭಿಯಾನ ಸೇರಿದಂತೆ ಮುಂತಾದ ಯೋಜನೆಗಳ ಬಗ್ಗೆ ಬೀದಿ ನಾಟಕ, ಜಾನಪದ ಗೀತೆ ಮೂಲಕ ಪರಿಣಾಮಕಾರಿಯಾಗಿ ಜಾಗೃತಿ ಮಾಡಿಸಿದರು.

ಕೊಂಡಜ್ಜಿಯಲ್ಲಿ ಬೀದಿ ನಾಟಕ

ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ವಿಜಯಗಟ್ಟಿ, ಮನೆ ಹಾಗೂ ಸುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆ ಮೂಲಕ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಬಹುದು ಎಂದರು.

Intro:ಕೊಂಡಜ್ಜಿಯಲ್ಲಿ ಬೀದಿ ನಾಟಕ, ಜಾನಪದ ಗೀತೆಗಳ ಮೂಲಕ ಜನರಲ್ಲಿ ಆರೋಗ್ಯ ಜಾಗೃತಿ

intro:
ಹರಿಹರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತೀಯ ಜನಪದ ಕಲಾತಂಡದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಸೋಮವಾರ ನಡೆದ ಐಇಸಿ ಕಾರ್ಯಕ್ರಮದಲ್ಲಿ ಬೀದಿ ನಾಟಕ, ಜಾನಪದ ಗೀತೆಗಳ ಮೂಲಕ ಜನರಲ್ಲಿ ಆರೋಗ್ಯ ಜಾಗೃತಿ ಮಾಡಿಸಲಾಯಿತು.

body:
ಗ್ರಾಮದ ತೇರಿನ ಮನೆ ವೃತ್ತದ ಜನನಿಬಿಡ ಪ್ರದೇಶದಲ್ಲಿ ಕಲಾ ತಂಡದ ಸದಸ್ಯರು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ, ಶಿಶುವಿನ ಆರೈಕೆ, ತಾಯಿ ಕಾರ್ಡಿನ ಮಹತ್ವ, ಪ್ರಧಾನ ಮಂತ್ರಿ ಮಾತೃತ್ವ ಅಭಿಯಾನ ಮುಂತಾದ ಯೋಜನೆಗಳ ಬೀದಿ ನಾಟಕ, ಜಾನಪದ ಗೀತ ಸಾಹಿತ್ಯದ ಮೂಲಕ ಪರಿಣಾಮಕಾರಿಯಾಗಿ ಜಾಗೃತಿ ಮಾಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ವಿಜಯಗಟ್ಟಿ ಮಾತನಾಡಿ, ಮನೆ ಹಾಗೂ ಸುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಆ ಮೂಲಕ ಸೊಳ್ಳೆ ಉತ್ಪಾದನೆ ಆಗದಂತೆ ನೋಡಿಕೊಳ್ಳುವ ಮೂಲಕ ಡೆಂಗ್ಯೂ, ಚಿಕನ್‌ಗುನ್ಯ, ಮಲೇರಿಯಾ ಮುಂತಾದ ಅಪಾಯಕಾರಿ ಜ್ವರಗಳು ಬರದಂತೆ ತಡೆಗಟ್ಟಬಹುದು ಎಂದರು.
ಗ್ರಾಪಂ ಸದಸ್ಯ ಶಿವಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಎಲ್ಲೆಂದರಲ್ಲಿ ನೀರು ನಿಲ್ಲುವುದು, ಸುತ್ತಮುತ್ತಲ ಭತ್ತದ ಗದ್ದೆಗಳಲ್ಲಿ ನಿಲ್ಲುವ ನೀರಿನಿಂದ ಸೊಳ್ಳೆಗಳ ಹೆಚ್ಚಿನ ಸಂಖ್ಯೆಯಲ್ಲಿ ಪಸರಿಸುತ್ತಿದ್ದು, ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

conclusion:
ಹಿರಿಯ ಆರೋಗ್ಯ ಸಹಾಯಕ ಉಮ್ಮಣ್ಣ, ಆರೋಗ್ಯ ಸಿಬ್ಬಂದಿಗಳಾದ ದೇವೇಂದ್ರಪ್ಪ, ಪ್ರಹ್ಲಾದ್, ಕಸ್ತೂರಮ್ಮ, ಪ್ರತಿಭಾ, ರಘುಕುಮಾರ್, ಆಶಾ ಕಾರ್ಯಕರ್ತೆಯರಾದ ಸರೋಜಾ, ಮಂಜುಳಾ, ಈರಮ್ಮ, ಕಲಾ ತಂಡದ ಮುಖಸ್ಥರಾದ ಐರಣಿ ಚಂದ್ರು, ಸದಸ್ಯರಾದ ವಸಂತಕುಮಾರ್, ಪರಶುರಾಮ್, ಕೋಂಡಯ್ಯ, ನಾಗರಾಜ್, ಜ್ಯೋತಿ ಮತ್ತಿತರರಿದ್ದರು.
Body:ಕೊಂಡಜ್ಜಿಯಲ್ಲಿ ಬೀದಿ ನಾಟಕ, ಜಾನಪದ ಗೀತೆಗಳ ಮೂಲಕ ಜನರಲ್ಲಿ ಆರೋಗ್ಯ ಜಾಗೃತಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.