ETV Bharat / state

ದಾವಣಗೆರೆಯಲ್ಲಿ ರಾಜಕಾರಣಿಗಳ ವಿರುದ್ಧ ಸಿಎಂ ಚೇರ್ ಹಿಡಿದು ಅಣಕು ಪ್ರತಿಭಟನೆ.... - davanegere

ದಾವಣಗೆರೆಯ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಯುವ ಶಕ್ತಿ ವೇದಿಕೆ ಕಾರ್ಯಕರ್ತರು ಸಿ.ಎಂ. ಚೇರ್ ಹಿಡಿದು ಅಣಕ ಪ್ರತಿಭಟನೆ ನಡೆಸಿದರು.

ದಾವಣಗೆರೆಯಲ್ಲಿ ರಾಜಕಾರಣಿಗಳ ವಿರುದ್ಧ ಸಿಎಂ ಚೇರ್ ಹಿಡಿದು ಅಣುಕು ಪ್ರತಿಭಟನೆ
author img

By

Published : Jul 20, 2019, 7:47 PM IST

ದಾವಣಗೆರೆ: ರಾಜ್ಯದಲ್ಲಿ ಭೀಕರ ಬರಗಾಲವಿದ್ದರು, ಬರಗಾಲ ನಿರ್ವಹಣೆ ಮಾಡದೇ ಸರ್ಕಾರ ಉರುಳಿಸಲು ಹಾಗೂ‌ ಉಳಿಸಿಕೊಳ್ಳಲು ಜನಪ್ರತಿನಿಧಿಗಳು ರೆಸಾರ್ಟ್​ನಲ್ಲಿ‌ ಉಳಿದುಕೊಂಡಿದ್ದಾರೆ ಎಂದು ಆರೋಪಿಸಿ ದಾವಣಗೆರೆಯಲ್ಲಿ ಕರ್ನಾಟಕ ಯುವ ಶಕ್ತಿ ವೇದಿಕೆ ಸಿ.ಎಂ. ಚೇರ್ ಹಿಡಿದು ಅಣಕ ಪ್ರತಿಭಟನೆ‌ ನಡೆಯಿತು.

ದಾವಣಗೆರೆಯಲ್ಲಿ ರಾಜಕಾರಣಿಗಳ ವಿರುದ್ಧ ಸಿಎಂ ಚೇರ್ ಹಿಡಿದು ಅಣುಕು ಪ್ರತಿಭಟನೆ

ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವೇದಿಕೆ ಕಾರ್ಯಕರ್ತರು, ಕಳೆದ 15 ದಿನದಿಂದ ಕರ್ನಾಟಕದಲ್ಲಿ‌ ನಡೆಯುತ್ತಿರುವ ಹೈಡ್ರಾಮಾದಿಂದ ಜನ ರೋಸಿ ಹೋಗಿದ್ದಾರೆ. ಸರಿಯಾಗಿ ಮಳೆಯಾಗದೇ ಸಾಲದ ಶೂಲದಲ್ಲಿ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕುಡಿಯಲು‌ ನೀರು ಸಹ ಸಿಗುತ್ತಿಲ್ಲ. ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಿದ್ದ ಸರ್ಕಾರಗಳು ಖುರ್ಚಿಗಾಗಿ ಕಿತ್ತಾಟ ನಡೆಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ: ರಾಜ್ಯದಲ್ಲಿ ಭೀಕರ ಬರಗಾಲವಿದ್ದರು, ಬರಗಾಲ ನಿರ್ವಹಣೆ ಮಾಡದೇ ಸರ್ಕಾರ ಉರುಳಿಸಲು ಹಾಗೂ‌ ಉಳಿಸಿಕೊಳ್ಳಲು ಜನಪ್ರತಿನಿಧಿಗಳು ರೇಸಾರ್ಟ್ ನಲ್ಲಿ‌ ಉಳಿದುಕೊಂಡಿದ್ದಾರೆ ಎಂದು ಆರೋಪಿಸಿ ದಾವಣಗೆರೆಯಲ್ಲಿ ಕರ್ನಾಟಕ ಯುವ ಶಕ್ತಿ ವೇದಿಕೆ ಸಿಎಂ ಚೇರ್ ಹಿಡಿದು ಅಣುಕು ಪ್ರತಿಭಟನೆ‌ ನಡೆಯಿತು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವೇದಿಕೆ ಕಾರ್ಯಕರ್ತರು, ಕಳೆದ 15 ದಿನದಿಂದ ಕರ್ನಾಟಕದಲ್ಲಿ‌ ನಡೆಯುತ್ತಿರುವ ಹೈಡ್ರಾಮದಿಂದ ಜನ ರೋಸಿ ಹೋಗಿದ್ದಾರೆ. ಸರಿಯಾಗಿ ಮಳೆಯಾಗದೇ ಸಾಲದ ಶೂಲದಲ್ಲಿ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕುಡಿಯಲು‌ ನೀರು ಸಹ ಸಿಗುತ್ತಿಲ್ಲ. ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಿದ್ದ ಸರ್ಕಾರಗಳು ಖುರ್ಚಿಗಾಗಿ ಕಿತ್ತಾಟ ನಡೆಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಿಎಂ ಚೇರ್ ಹಿಡಿದು ಪ್ರತಿಭಟನೆ ನಡೆಸಿದರು.

ಪ್ಲೊ..

ಬೈಟ್; ಮಲ್ಲೇಶ್.. ವೇದಿಕೆ ರಾಜ್ಯಾಧ್ಯಕ್ಷ..

Body:(ಸ್ಟ್ರಿಂಜರ್; ಮಧುದಾವಣಗೆರೆ)

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.