ETV Bharat / state

ಮಕ್ಕಳಿಗೆ ಡಿಪಿಟಿ-ಟಿಡಿ ಲಸಿಕೆ ಹಾಕಿಸಿ.. ಮಾರಕ ರೋಗಗಳಿಂದ ಅವರನ್ನ ಕಾಪಾಡಿ..

ದನುರ್ವಾಯು ಹಾಗೂ ಗಂಟಲು ಮಾರಿ ರಾಷ್ಟ್ರೀಯ ಚುಚ್ಚು ಮದ್ದು ಲಸಿಕೆ ಕಾರ್ಯಕ್ರಮ ಅಡಿ ಧೂಳೇಹೂಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಲಸಿಕೆ ಹಾಕಿಸಲಾಯಿತು.

drops
ಲಸಿಕೆ
author img

By

Published : Dec 14, 2019, 9:38 PM IST

ಹರಿಹರ: ದನುರ್ವಾಯು ಹಾಗೂ ಗಂಟಲು ಮಾರಿ ರಾಷ್ಟ್ರೀಯ ಚುಚ್ಚು ಮದ್ದು ಲಸಿಕೆ ಕಾರ್ಯಕ್ರಮ ಅಡಿ ಧೂಳೇಹೂಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಲಸಿಕೆ ಹಾಕಿಸಲಾಯಿತು.

ಧೂಳೇಹೂಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ..

ನಂತರ ಹೊಳೆಸಿರಿಗೆರೆ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಸವಿತಾ ಮಾತನಾಡಿ, ಎಲ್ಲಾ ಮಕ್ಕಳು ಲಸಿಕೆ ಹಾಕಿಸಿಕೊಂಡು ಮಾರಕ ರೋಗದಿಂದ ದೂರ ಇರಬೇಕು. ನಾವು ನೀಡುತ್ತಿರುವ ಡಿಪಿಟಿ ಹಾಗೂ ಟಿಡಿ ಲಸಿಕೆಗಳು ಗಂಟಲು ಮಾರಿ, ನಾಯಿ ಕೆಮ್ಮು,ದನುರ್ವಾಯು ರೋಗಗಳು ಬರದಂತೆ ಮಕ್ಕಳನ್ನು ಕಾಪಾಡುತ್ತದೆ ಎಂದರು.

ನಂತರ ಮತ್ತೊಬ್ಬ ಕಿರಿಯ ಸಹಾಯಕರಾದ ಪ್ರಹ್ಲಾದ್‌ ಅವರು ಮಾತನಾಡಿ, ದೇಶದಲ್ಲಿ ಮೊದಲ ಬಾರಿಗೆ ಲಸಿಕೆಯನ್ನು ಮಕ್ಕಳಿಗೆ ಹಾಕಲಾಗುತ್ತಿದೆ. ಇದೇ ಡಿಸೆಂಬರ್ 11 ರಿಂದ 31ರವರೆಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಚುಚ್ಚುಮದ್ದು ನೀಡುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳಿಗೆ ಲಸಿಕೆ ಹಾಕಿಸಿದ ನಂತರ ಅರ್ಧಗಂಟೆ ಶಿಕ್ಷಕರು ಮಕ್ಕಳನ್ನು ವೀಕ್ಷಣೆ ಮಾಡಬೇಕು. ಹಾಗೆಯೇ ನಾವೆಲ್ಲರೂ ಕೂಡಿ ಈ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕೆಂದು ಮಕ್ಕಳ ಪೋಷಕರಿಗೆ ಸಲಹೆ ನೀಡಿದರು.

Intro:ಮಕ್ಕಳು ಲಸಿಕೆ ಹಾಕಿಸಿಕೊಂಡು ಮಾರಕ ರೋಗದಿಂದ ದೂರ ಇರಿ

intro:
ಹರಿಹರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಧೂಳೇಹೂಳೆ ಶಾಲೆಯಲ್ಲಿ ದನುರ್ವಾಯ ಹಾಗೂ ಗಂಟಲು ಮಾರಿ ರಾಷ್ಟ್ರಿಯ ಚುಚ್ಚು ಮದ್ದು ಲಸಿಕೆ ಕಾರ್ಯಕ್ರಮ ದಲ್ಲಿ ಶಾಲಾಮಕ್ಕಳಿಗೆ ಲಸಿಕೆ ಹಾಕಿಸಲಾಯಿತು.

body:
ನಂತರ ಹೊಳೆಸಿರಿಗೆರೆ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಸವಿತ ಮಾತನಾಡಿ, ಎಲ್ಲಾ ಮಕ್ಕಳು ಲಸಿಕೆ ಹಾಕಿಕೊಂಡು ಮಾರಕ ರೋಗದಿಂದ ದೂರ ಇರಬೇಕು. ನಾವು ನೀಡುತ್ತಿರುವ ಡಿ.ಪಿ,ಟಿ ಹಾಗೂ ಟಿ.ಡಿ ಲಸಿಕೆಗಳು ಗಂಟಲು ಮಾರಿ, ನಾಯಿಕೆಮ್ಮ, ದನುರ್ವಾಯು ರೋಗಗಳು ಬರದಂತೆ ಮಕ್ಕಳನ್ನು ಕಾಪಾಡುತ್ತದೆ ಎಂದರು.
ನಂತರ ಮಾತನಾಡಿ ಮತ್ತೋಬ್ಬ ಕಿರಿಯ ಸಹಾಯಕರಾದ ಪ್ರಲ್ಲಾದ್, ಮಾತನಾಡಿ ದೇಶದಲ್ಲಿ ಮೊದಲ ಬಾರಿಗೆ ಲಸಿಕೆಯನ್ನು ಮಕ್ಕಳಿಗೆ ಹಾಕಲಾಗುತ್ತಿದ್ದು ಇದೇ ಡಿಸೆಂಬರ್ ೧೧ ರಿಂದ ೩೧ರವರೆಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಚುಚ್ಚುಮದ್ದು ನೀಡುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳಿಗೆ ಲಸಿಕೆ ಹಾಕಿಸಿದ ನಂತರ ಅರ್ಧಗಂಟೆ ಶಿಕ್ಷಕರು ಮಕ್ಕಳನ್ನು ವಿಕ್ಷಣೆಮಾಡಬೇಕು ಹಾಗೆಯೇ ನಾವೆಲ್ಲರೂಕೂಡಿ ಈ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕೆಂದು ಮಕ್ಕಳ ಪೋಷಕರಿಗೆ ಸಲಹೆ ನೀಡಿದರು.

conclusion:
ಈ ವೇಳೆ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎಸ್.ನಿಜಲಿಂಗಪ್ಪ, ಮುಖ್ಯ ಗುರುಗಳಾದ ಶರಣ್ ಕುಮಾರ್ ಹೆಗಡೆ, ಗ್ರಾಮಾಸ್ಥರಾದ ಡಿ.ಎಂ.ಚಂದ್ರಶೇಖರಯ್ಯ, ಚಂದ್ರನಗೌಡ, ಶ್ರೀಮತಿ ಎಂ.ಆರ್ ಪಾಟೀಲ್, ಕಟ್ಟೆಪ್ಪ, ಶಾಲಾ ಶಿಕ್ಷಕರಾದ ಲೈಕಬಾನು, ಮಂಗಳ, ಪ್ರಭೂಗೌಡ, ಸೌಮ್ಯ ಇತರರಿದ್ದರು.

Body:ಮಕ್ಕಳು ಲಸಿಕೆ ಹಾಕಿಸಿಕೊಂಡು ಮಾರಕ ರೋಗದಿಂದ ದೂರ ಇರಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.