ದಾವಣಗೆರೆ: ಚನ್ನಗಿರಿ ತಾಲೂಕಿನ ಜೋಳದಾಳ್ ಗ್ರಾಮದ ಜನರು ಕೋತಿಗಳ ಹಾವಳಿಯಿಂದ ರೋಸಿ ಹೋಗಿದ್ದು, ಹಿಂಡುಹಿಂಡಾಗಿ ಬರುವ ಮಂಗಗಳು ಮನೆಯ ಹಂಚು ತೆಗೆದು ಒಳನುಗ್ಗುತ್ತಿವೆ.
ಇದನ್ನೂ ಓದಿ: ದಾವಣಗೆರೆ: ಅಡಿಕೆ ಗಿಡಗಳನ್ನು ಕಡಿದು ಕಿಡಿಗೇಡಿಗಳ ವಿಕೃತಿ
ಕೋತಿ ಹಿಡಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಅಗ್ರಹಿಸುತ್ತಿದ್ದು, ಅವುಗಳನ್ನು ಹಿಡಿಯಲು ಕಳೆದ 4 ತಿಂಗಳಿನಿಂದ ಪಿಡಿಒ ಯೋಗೇಶ್ ನೆಪ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.