ETV Bharat / state

ಶಾಸಕ ರೇಣುಕಾಚಾರ್ಯ ಹಾದಿ ಹಿಡಿದ ಹರಿಹರ ಶಾಸಕ ಎಸ್.ರಾಮಪ್ಪ - organized orchestra for covid petients

ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಶಾಸಕ ಎಸ್ ರಾಮಪ್ಪರವರು ಮನೋರಂಜನೆ ನೀಡಿ, ಸೋಂಕಿತರ ಯೋಗಕ್ಷೇಮ ವಿಚಾರಿಸಿದರು..

ಎಸ್.ರಾಮಪ್ಪ
ಎಸ್.ರಾಮಪ್ಪ
author img

By

Published : May 29, 2021, 9:11 PM IST

ದಾವಣಗೆರೆ : ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಶಾಸಕ ಎಸ್‌.ರಾಮಪ್ಪ ಆರ್ಕೇಸ್ಟ್ರಾ ಆಯೋಜನೆ ಮಾಡಿ, ಶಾಸಕ ರೇಣುಕಾಚಾರ್ಯರಂತೆ ಸೋಂಕಿತರಿಗೆ ಮನರಂಜಿಸಿದ್ದಾರೆ.

ಜಿಲ್ಲೆಯ ಹರಿಹರ ಪಟ್ಟಣದ ಎಸ್​ಜೆವಿಪಿ ಕಾಲೇಜ್​ನಲ್ಲಿರುವ ಕೋವಿಡ್ ಕೇರ್ ಸೆಂಟರ್​ನಲ್ಲಿ ಆರ್ಕೆಸ್ಟ್ರಾ ಆಯೋಜನೆ‌ ಮಾಡಿ ಸೋಂಕಿತರನ್ನು ರಂಜಿಸಿದರು.

ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಶಾಸಕ ಎಸ್ ರಾಮಪ್ಪರವರು ಮನೋರಂಜನೆ ನೀಡಿ, ಸೋಂಕಿತರ ಯೋಗಕ್ಷೇಮ ವಿಚಾರಿಸಿದರು.

ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಆರ್ಕೇಸ್ಟ್ರಾ ಆಯೋಜನೆ..

ಕಳೆದ ಹಲವು ದಿನಗಳಿಂದ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಕೂಡ ಸೋಂಕಿತರಿಗೆ ಮನೋರಂಜನೆ ನೀಡುವ ನಿಟ್ಟಿನಲ್ಲಿ ಆರ್ಕೇಸ್ಟ್ರಾ ಆಯೋಜನೆ‌ ಮಾಡಿ ಸೋಂಕಿತರೊಂದಿಗೆ ಕುಣಿದು ರಂಜಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.