ETV Bharat / state

ದಾವಣಗೆರೆಯಲ್ಲಿ ಮನ್ಸೂರ್​​ ಖಾನ್​​ ಒಡೆತನದ ಆಸ್ತಿ ಜಪ್ತಿ - ದಾವಣಗೆರೆ ಜಿಲ್ಲಾಧಿಕಾರಿ

ದಾವಣಗೆರೆಯಲ್ಲೇ ಐನೂರಕ್ಕೂ ಹೆಚ್ಚು ಪ್ರಕರಣಗಳು ಮನ್ಸೂರ್ ಖಾನ್ ವಿರುದ್ಧ ದಾಖಲಾಗಿದ್ದವು. ಇನ್ನು ಇಲ್ಲಿನ ಜಿಲ್ಲಾಡಳಿತ ಮನ್ಸೂರ್ ಖಾನ್ ಒಡೆತನದ ಆಸ್ತಿ ಜಪ್ತಿ ಮಾಡಿದ್ದು, ಹಣ ಕಳೆದುಕಂಡವರಲ್ಲಿ ಭರವಸೆ ಮೂಡಿಸಿದೆ.

ಬೆಣ್ಣೆನಗರಿಯಲ್ಲಿ ಮನ್ಸೂರ್ ಖಾನ್ ಒಡೆತನದ ಆಸ್ತಿ ಜಪ್ತಿ
author img

By

Published : Aug 5, 2019, 11:04 AM IST

ದಾವಣಗೆರೆ: ಐಎಂಎ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್​ನ ಮೋಸದ ಸುಳಿಗೆ ಸಿಲುಕಿಕೊಂಡವರು ಅದೆಷ್ಟೋ ಜನ. ಇದಕ್ಕೆ ಬೆಣ್ಣೆನಗರಿ ದಾವಣಗೆರೆ ಕೂಡ ಹೊರತಾಗಿಲ್ಲ. ಜಿಲ್ಲೆಯಲ್ಲಿ ಸಾವಿರಾರು ಜನರು ಮನ್ಸೂರ್ ಮೋಸಕ್ಕೆ ತುತ್ತಾಗಿ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿದ್ದರು. ಇದರಿಂದ ಎಚ್ಚೆತ್ತುಕೊಂಡ ದಾವಣಗೆರೆ ಜಿಲ್ಲಾಧಿಕಾರಿ, ಮನ್ಸೂರ್ ಒಡೆತನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿರಾಸ್ತಿ ಜಪ್ತಿ ಮಾಡಿದ್ದಾರೆ.

ಬೆಣ್ಣೆನಗರಿಯಲ್ಲಿ ಮನ್ಸೂರ್ ಖಾನ್ ಒಡೆತನದ ಆಸ್ತಿ ಜಪ್ತಿ

ಹೌದು, ಐಎಂಎ ಎಂದಾಕ್ಷಾಣ ಎಂತಹವರ ಎದೆ ಒಂದು ಕ್ಷಣ ಝಲ್ ಎನ್ನದೇ ಇರದು. ಮನ್ಸೂರ್ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ. ಇತ್ತ ಮೋಸ ಹೋದವರು ಬೀದಿಗಿಳಿದು ಪ್ರತಿಭಟನೆ ನಡೆಸಿ ಹಣಕ್ಕಾಗಿ ಅಂಗಲಾಚಿದ್ದರು. ಅಷ್ಟೇ ಅಲ್ಲಾ ಆತನ ವಿರುದ್ಧ ಠಾಣೆಯ ಮೆಟ್ಟಿಲು ಏರಿ ದೂರನ್ನು ಸಹ ನೀಡಿದ್ದರು.

ದಾವಣಗೆರೆಯಲ್ಲೇ ಐನೂರಕ್ಕೂ ಹೆಚ್ಚು ಪ್ರಕರಣಗಳು ಮನ್ಸೂರ್ ಖಾನ್ ವಿರುದ್ಧ ದಾಖಲಾಗಿವೆ. ಸಾಕಷ್ಟು ಜನರು ಕಷ್ಟಪಟ್ಟು ಕೂಡಿಟ್ಟ ಹಣವನ್ನು ಐಎಂಎನಲ್ಲಿ ಹೂಡಿಕೆ ಮಾಡಿದ್ದು, ಅವರೆಲ್ಲರ ಕನಸನ್ನು ಮನ್ಸೂರ್ ನುಚ್ಚು ನೂರು ಮಾಡಿದ್ದ. ಇದನ್ನು ಮನಗಂಡ ದಾವಣಗೆರೆ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಕರ್ನಾಟಕ ಹಣಕಾಸು ಸಂಸ್ಥೆ ಅಧಿನಿಯಮ 2004ರ ಅಡಿಯಲ್ಲಿ ಮನ್ಸೂರ್ ಖಾನ್ ಒಡೆತನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿರಾಸ್ತಿ ಜಪ್ತಿ ಮಾಡಿ ಆದೇಶ ಹೊರಡಿಸಿದ್ದಾರೆ.

ದಾವಣಗೆರೆ ತಾಲೂಕಿನ ದೊಡ್ಡಬಾತಿ ಸಮೀಪ ಸ.ನಂಬರ್ 98/2ರಲ್ಲಿರುವ 5.20 ಎಕರೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬೂದಿಹಾಳ್ ಸೈಟ್ ನಂಬರ್ 1531/ಎ ಜಪ್ತಿ ಮಾಡಿ ಆದೇಶ ಹೊರಡಿಸಿದ್ದಾರೆ. ದಾವಣಗೆರೆಯಲ್ಲಿ ಮನ್ಸೂರ್ ಖಾನ್ ಒಡೆತನದ ಆಸ್ತಿ ಇದ್ದು, ಅವನ್ನು ಜಿಲ್ಲಾಡಳಿತ ಜಪ್ತಿ ಮಾಡುವಂತೆ ಸಾಕಷ್ಟು ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮನ್ಸೂರ್ ಖಾನ್ ಚಿರಾಸ್ತಿ ಜಪ್ತಿ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಮೋಸ ಹೋದವರ ಹಣ ವಾಪಸ್ಸು ಕೊಡಿಸುವಂತೆ ಮನವಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ಮನ್ಸೂರ್ ಒಡೆತನದ ಇನ್ನಷ್ಟು ಆಸ್ತಿಗಳಿದ್ದು, ಅವುಗಳನ್ನು ಕೂಡ ಜಿಲ್ಲಾಧಿಕಾರಿಗಳು ಜಪ್ತಿ ಮಾಡುವಂತೆ ಮೋಸ ಹೋದವರು ಮನವಿ ಮಾಡಿದ್ದಾರೆ. ಏನೇ ಆಗಲೀ ಜಿಲ್ಲಾಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಆದಷ್ಟು ಬೇಗ ಹಣ ಕಳೆದುಕೊಂಡವರಿಗೆ ನ್ಯಾಯ ಸಿಗುವಂತಾಗಲಿ ಎಂಬುದು ಸಾರ್ವಜನಿಕರ ಕಳಕಳಿಯಾಗಿದೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ;
ಐಎಂಎ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ನ ಮೋಸದ ಸುಳಿಗೆ ಸಿಲುಕಿ ಕೊಂಡವರು ಅದೆಷ್ಟೋ ಜನರು. ಇದಕ್ಕೆ ಬೆಣ್ಣೆನಗರಿ ದಾವಣಗೆರೆ ಕೂಡ ಹೊರತಾಗಿಲ್ಲ. ಜಿಲ್ಲೆಯಲ್ಲಿ ಸಾವಿರಾರು ಜನರು ಮನ್ಸೂರ್ ಖಾನ್ ಮೋಸಕ್ಕೆ ತುತ್ತಾಗಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡಿದ್ದರು. ಇದರಿಂದ ಎಚ್ಚೆತ್ತುಕೊಂಡ ದಾವಣಗೆರೆ ಜಿಲ್ಲಾಧಿಕಾರಿ, ಮನ್ಸೂರ್ ಖಾನ್ ಒಡೆತನದ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿರಾಸ್ತಿ ಜಪ್ತಿ ಮಾಡಿದ್ದಾರೆ..

ಹೌದು.. ಐಎಂಎ ಎಂದಾಕ್ಷಾಣ ಎಂತಹವರ ಎದೆ ಒಂದು ಕ್ಷಣ ಝಲ್ ಎನ್ನದೇ ಇರದು. ಮನ್ಸೂರ್ ಖಾನ್ ಸಾವಿರಾರು ಜನರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ದ. ಇತ್ತ ಮೋಸ ಹೋದವರು ಬೀದಿಗಿಳಿದು ಪ್ರತಿಭಟನೆ ನಡೆಸಿ ಹಣಕ್ಕಾಗಿ ಅಂಗಲಾಚಿದ್ದರು. ಅಷ್ಟೇ ಅಲ್ಲಾ ಮನ್ಸೂರ್ ಖಾನ್ ವಿರುದ್ದ ಠಾಣೆಯ ಮೆಟ್ಟಿಲು ಏರಿ ದೂರನ್ನು ಸಹ ನೀಡಿದ್ದರು. ಇದಕ್ಕೆ ದಾವಣಗೆರೆಯೂ ಕೂಡ ಹೊರತಾಗಿಲ್ಲಾ. ದಾವಣಗೆರೆಯಲ್ಲೇ ಐನ್ನೂರಕ್ಕೂ ಹೆಚ್ಚು ಪ್ರಕರಣಗಳು ಮನ್ಸೂರ್ ಖಾನ್ ವಿರುದ್ದ ದಾಖಲಾಗಿವೆ. ಸಾಕಷ್ಟು ಜನರು ಕಷ್ಟಪಟ್ಟು ಕೂಡಿಟ್ಟ ಹಣವನ್ನು ಐಎಂಎ ನಲ್ಲಿ ಹೂಡಿಕೆ ಮಾಡಿದ್ದು, ಅವರೆಲ್ಲರ ಕನಸನ್ನು ಮನ್ಸೂರ್ ಖಾನ್ ನುಚ್ಚು ನೂರು ಮಾಡಿದ್ದ. ಇದನ್ನು ಮನಗಂಡ ದಾವಣಗೆರೆ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಕರ್ನಾಟಕ ಹಣಕಾಸು ಸಂಸ್ಥೆ ಅಧಿನಿಯಮ 2004 ರ ಅಡಿಯಲ್ಲಿ ಮನ್ಸೂರ್ ಖಾನ್ ಒಡೆತನದ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿರಾಸ್ತಿ ಜಪ್ತಿ ಮಾಡಿ ಆದೇಶ ಹೊರಡಿಸಿದ್ದಾರೆ.

ದಾವಣಗೆರೆ ತಾಲೂಕಿನ ದೊಡ್ಡಬಾತಿ ಸಮೀಪ ಸ.ನಂಬರ್ 98/2 ರಲ್ಲಿರುವ 5.20 ಎಕರೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬೂದಿಹಾಳ್ ಸೈಟ್ ನಂಬರ್ 1531/ಎ ಜಪ್ತಿ ಮಾಡಿ ಆದೇಶ ಹೊರಡಿಸಿದ್ದಾರೆ. ದಾವಣಗೆರೆಯಲ್ಲಿ ಮನ್ಸೂರ್ ಖಾನ್ ಒಡೆತನದ ಆಸ್ತಿ ಇದ್ದು ಅವನ್ನು ಜಿಲ್ಲಾಡಳಿತ ಜಪ್ತಿ ಮಾಡುವಂತೆ ಸಾಕಷ್ಟು ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮನ್ಸೂರ್ ಖಾನ್ ಚಿರಾಸ್ತಿ ಜಪ್ತಿ ಮಾಡಿದ್ದಾರೆ. ಇದಕ್ಕೆ ಮೋಸ ಹೋದವರು ಹರ್ಷ ವ್ಯಕ್ತ ಪಡಿಸಿದ್ದು, ಆದಷ್ಟು ಬೇಗ ಮೋಸ ಹೋದವರ ಹಣ ವಾಪಸ್ಸು ಕೊಡಿಸುವಂತೆ ಮನವಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ಮನ್ಸೂರ್ ಖಾನ್ ಒಡೆತನದ ಇನ್ನಷ್ಟು ಅಸ್ತಿಗಳಿದ್ದು ಅವುಗಳನ್ನು ಕೂಡ ಜಿಲ್ಲಾಧಿಕಾರಿಗಳು ಜಪ್ತಿ ಮಾಡುವಂತೆ ಮೋಸ ಹೋದವರು ಮನವಿ ಮಾಡಿದ್ದಾರೆ. ಏನೇ ಆಗಲೀ ಜಿಲ್ಲಾಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು ಆದಷ್ಟು ಬೇಗ ಹಣ ಕಳೆದುಕೊಂಡವರಿಗೆ ನ್ಯಾಯ ಸಿಗುವಂತಾಗಲಿ ಎಂಬುದು ಸಾರ್ವಜನಿಕರ ಕಳಕಳಿಯಾಗಿದೆ.

ಪ್ಲೊ...

ಬೈಟ್ 01 : ಮುಜೀಬ್, ಮೋಸ ಹೋದವರು

ಬೈಟ್ 02 : ತನ್ವೀರ್, ಮೋಸ ಹೋದವರು

Body:(ಸ್ಟ್ರಿಂಜರ್; ಮಧುದಾವಣಗೆರೆ)

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.