ETV Bharat / state

'ಲವ್ ಮಾಕ್ ಟೆಲ್' ಜ. 31 ಕ್ಕೆ ತೆರೆಗೆ: ಚಿತ್ರಕ್ಕೆ ಧ್ವನಿ ನೀಡಿರುವ ಸುದೀಪ್ ಮೆಚ್ಚುಗೆ - Love Mocktail movie

ಮದರಂಗಿ, ಚಾರ್ಲಿ, ರುದ್ರತಾಂಡವ, ಹುಚ್ಚ-2 ಸಿನಿಮಾಗಳಲ್ಲಿ ನಟಿಸಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್ ಅಭಿನಯಿಸಿರುವ ಲವ್ ಮಾಕ್ ಟೆಲ್ ಸಿನಿಮಾ ಇದೇ 31ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

Love maktele movie team press meet
ಲವ್ ಮಾಕ್ ಟೆಲ್ ಚಿತ್ರತಂಡ
author img

By

Published : Jan 22, 2020, 1:32 PM IST

ದಾವಣಗೆರೆ: 'ಲವ್ ಮಾಕ್ ಟೆಲ್' ಸಿನಿಮಾ ಇದೇ 31ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಚಿತ್ರಕ್ಕೆ ಅಭಿನಯ ಚಕ್ರವರ್ತಿ ನಟ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ.‌ ಮಾತ್ರವಲ್ಲ, ಚಿತ್ರದ ಸಂಭಾಷಣೆ ಕೇಳಿ ಫಿದಾ ಆಗಿದ್ದಾರೆ.

ಲವ್ ಮಾಕ್ ಟೆಲ್ ಚಿತ್ರತಂಡದ ಸುದ್ದಿಗೋಷ್ಟಿ

ಮದರಂಗಿ, ಚಾರ್ಲಿ, ರುದ್ರತಾಂಡವ, ಹುಚ್ಚ-2 ಸಿನಿಮಾಗಳಲ್ಲಿ ನಟಿಸಿದ್ದ ಡಾರ್ಲಿಂಗ್ ಕೃಷ್ಣ ಚಿತ್ರದ ನಾಯಕರಾಗಿದ್ದು, ನಾಯಕಿಯರಾಗಿ ಮಿಲನ ನಾಗರಾಜ್, ಅಮೃತ ಅಯ್ಯಂಗಾರ್, ರಚನಾ ನಟಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನು ಕೃಷ್ಣ ಹೊತ್ತಿದ್ದು, ಮಿಲನ ನಾಗರಾಜ್ ಬಂಡವಾಳ ಹೂಡಿದ್ದಾರೆ.

ಇದೊಂದು ವಿಭಿನ್ನ ಪ್ರೀತಿ ಕಥಾ ಹಂದರ ಇರುವ ಚಿತ್ರ. ಎಲ್ಲರಿಗೂ ಇಷ್ಟವಾಗಲಿದೆ. ಮೈಸೂರು, ಬೆಂಗಳೂರು, ಉಡುಪಿ, ಮಂಗಳೂರು, ಕಳಸ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದ್ದು, ಈಗಾಗಲೇ ಚಿತ್ರದ ಟ್ರೈಲರ್, ಲಿರಿಕಲ್ ಸಾಂಗ್ ಅತಿ ಹೆಚ್ಚು ವೀಕ್ಷಣೆಗಳಿಸಿದೆ. ಇನ್ನು ಚಿತ್ರದ ಬಗ್ಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ನಾಯಕ ನಟ ಕೃಷ್ಣ, ನಾಯಕಿ ಮಿಲನ ನಾಗರಾಜ್ ತಿಳಿಸಿದರು.

Intro:ರಿಪೋರ್ಟರ್ : ಯೋಗರಾಜ್

ಲವ್ ಮಾಕ್ ಟೆಲ್ ಜ. ೩೧ ಕ್ಕೆ ತೆರೆಗೆ: ಚಿತ್ರಕ್ಕೆ ಧ್ವನಿ ನೀಡಿರುವ ಸುದೀಪ್ ರಿಂದ ಮೆಚ್ಚುಗೆ

ದಾವಣಗೆರೆ: ಲವ್ ಮಾಕ್ ಟೆಲ್ ಸಿನಿಮಾ ಇದೇ ೩೧ ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಚಿತ್ರಕ್ಕೆ ಅಭಿನಯ ಚಕ್ರವರ್ತಿ ನಟ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ.‌ ಮಾತ್ರವಲ್ಲ, ಚಿತ್ರದ ಸಂಭಾಷಣೆ ಕೇಳಿ ಫಿದಾ ಆಗಿದ್ದಾರೆ.

ಮದರಂಗಿ, ಚಾರ್ಲಿ, ರುದ್ರತಾಂಡವ, ಹುಚ್ಚ-೨ ಸಿನಿಮಾಗಳಲ್ಲಿ ನಟಿಸಿದ್ದ ಡಾರ್ಲಿಂಗ್ ಕೃಷ್ಣ ಚಿತ್ರದ ನಾಯಕರಾಗಿದ್ದು, ನಾಯಕಿಯರಾಗಿ ಮಿಲನ ನಾಗರಾಜ್, ಅಮೃತ ಅಯ್ಯಂಜರ್, ರಚನಾ ನಟಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನು ಕೃಷ್ಣ ಹೊತ್ತಿದ್ದು, ಮಿಲನ ನಾಗರಾಜ್ ಬಂಡವಾಳ ಹೂಡಿದ್ದಾರೆ.

ಇದೊಂದು ವಿಭಿನ್ನ ಪ್ರೀತಿ ಕಥಾ ಹಂದರ ಇರುವ ಚಿತ್ರ. ಎಲ್ಲರಿಗೂ ಇಷ್ಟವಾಗಲಿದೆ. ಮೈಸೂರು, ಬೆಂಗಳೂರು, ಉಡುಪಿ, ಮಂಗಳೂರು, ಕಳಸ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದ್ದು, ಈಗಾಗಲೇ ಚಿತ್ರದ ಟ್ರೈಲರ್, ಲಿರಿಕಲ್ ಸಾಂಗ್ ಅತಿ ಹೆಚ್ಚು ವೀಕ್ಷಣೆ ಗಳಿಸಿದೆ. ಇನ್ನು ಚಿತ್ರದ ಬಗ್ಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ನಾಯಕ ನಟ ಕೃಷ್ಣ, ನಾಯಕಿ ಮಿಲನ ನಾಗರಾಜ್ ತಿಳಿಸಿದರು.

ಬೈಟ್ -೦೧

ಡಾರ್ಲಿಂಗ್ ಕೃಷ್ಣ, ನಾಯಕ ನಟ

ಬೈಟ್ -೦೨

ಮಿಲನ‌ ನಾಗರಾಜ್, ನಟಿ

ಬೈಟ್ -೦೩

ಅಮೃತಾ ಅಯ್ಯಂಜರ್, ನಟಿ

Body:ರಿಪೋರ್ಟರ್ : ಯೋಗರಾಜ್

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.