ETV Bharat / state

ನಿಜವಾದ ರಕ್ತ ಹರಿಯುತ್ತಿದ್ದರೆ ಚರ್ಚೆಗೆ ಬರಲಿ : ಯಶವಂತ್ ರಾವ್ ಜಾದವ್ ಸವಾಲ್​ - ಚರ್ಚೆ

ಅಭಿವೃದ್ಧಿ ವಿಚಾರವಾಗಿ ಸವಾಲ್ ಹಾಕಿದ್ದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಪ್ರತಿ ಸವಾಲು ಹಾಕಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ ರಾವ್ ಜಾದವ್.

ಅಭಿವೃದ್ದಿ ವಿಚಾರವಾಗಿ ಸವಾಲ್ ಹಾಕಿದ್ದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಪ್ರತಿ ಸವಾಲು ಹಾಕಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ ರಾವ್
author img

By

Published : Mar 24, 2019, 4:14 AM IST

ದಾವಣಗೆರೆ : ದಾವಣಗೆರೆ ಲೋಕಸಭಾ ಚುನಾವಣಾ ಕಾವು ರಂಗೇರ ತೋಡಗಿದೆ. ನಿನ್ನೆ ಅಭಿವೃದ್ದಿ ವಿಚಾರವಾಗಿ ಸವಾಲ್ ಹಾಕಿದ್ದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಇಂದು ಜಿಲ್ಲಾ ಬಿಜೆಪಿ ಪ್ರತಿ ಸವಾಲು ಹಾಕಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ ರಾವ್ ಜಾದವ್, ಮಾಜಿ ಸಚಿವ ಎಸ್ ಮಲ್ಲಿಕಾರ್ಜುನ್ ಅವರಲ್ಲಿ ನಿಜವಾದ ರಕ್ತ ಹರಿಯುತ್ತಿದ್ದರೆ ಚರ್ಚೆಗೆ ಬರಲಿ, ದಾಖಲೆ ಸಮೇತ ನಾವೂ ಚರ್ಚೆಗೆ ಸಿದ್ದರಿದ್ದೇವೆ ಎಂದು ಪ್ರತಿ ಸವಾಲ್ ಹಾಕಿದ್ದಾರೆ.

ಅಭಿವೃದ್ದಿ ವಿಚಾರವಾಗಿ ಸವಾಲ್ ಹಾಕಿದ್ದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಪ್ರತಿ ಸವಾಲು ಹಾಕಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ ರಾವ್

ವಿಧಾನಸಭಾ, ಲೋಕಸಭೆ ಚುನಾವಣೆ ಸೋಲುಗಳಿಂದ ಮಲ್ಲಿಕಾರ್ಜುನ್ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ವೃತ್ತಿಯಾಗಲಿ ಅದಕ್ಕೆ ಘನತೆ ಇರುತ್ತದೆ. ಏಕವಚನದಲ್ಲಿ ಸಂಬೋದಿಸುವುದು ಸರಿಯಲ್ಲ ಎಂದು ಯಶವಂತ್ ರಾವ್ ಕಿಡಿಕಾರಿದ್ದಾರೆ.

ಈ ಹಿಂದೆ ಗಾಂಜಿ ವೀರಪ್ಪ ಸಮಾಧಿ ಪ್ರಕರಣ, ಅಕ್ಕಿ‌ಲೂಟಿ, ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಮುಂದಿಟ್ಟು ಚರ್ಚೆಗೆ ಕರೆದಿದ್ದೆವು, ಆದರೆ ಅವರು ಬರಲಿಲ್ಲ. ಇವಾಗಲಾದರೂ ಚರ್ಚೆಗೆ ಬನ್ನಿ ಎಂದು ಪ್ರತಿ ಸವಾಲ್ ಹಾಕಿದ್ದಾರೆ.

Intro:ಸ್ಟ್ರೀಂಜರ್; ಮಧುದಾವಣಗೆರೆ

ದಾವಣಗೆರೆ; ದಾವಣಗೆರೆಯಲ್ಲಿ ಸಪ್ಪಗಿದ್ದ ಚುನಾವಣಾ ಕಾವು ರಂಗೇರ ತೋಡಗಿದೆ. ನಿನ್ನೆ ಅಭಿವೃದ್ದಿ ವಿಚಾರವಾಗಿ ಸಲಾವ್ ಹಾಕಿದ್ದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಇಂದು ಜಿಲ್ಲಾ ಬಿಜೆಪಿ ಪ್ರತಿ ಸವಾಲು ಹಾಕಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ ರಾವ್ ಜಾದವ್, ಮಾಜಿ ಸಚಿವ ಎಸ್ ಮಲ್ಲಿಕಾರ್ಜುನ್ ಅವರಲ್ಲಿ ನಿಜವಾದ ರಕ್ತ ಹರಿಯುತ್ತಿದ್ದರೆ ಚರ್ಚೆಗೆ ಬರಲಿ, ದಾಖಲೆ ಸಮೇತ ನಾವೂ ಚರ್ಚೆಗೆ ಸಿದ್ದರಿದ್ದೇವೆ ಎಂದು ಪ್ರತಿ ಸವಾಲ್ ಹಾಕಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ. ಲೋಕಸಭೆ ಚುನಾವಣೆ ಸೋಲುಗಳು ಮಲ್ಲಿಕಾರ್ಜುನ್ ಅವರನ್ನು ಪಾತಳಕ್ಕೆ ನೂಕಿವೆ. ಇದರಿಂದ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುತ್ತಿದ್ದಾರೆ. ಯಾವೂದೇ ವೃತ್ತಿಯಾಗಲಿ ಅದಕ್ಕೆ ಘನತೆ ಇರುತ್ತದೆ. ಏಕವಚನದಲ್ಲಿ ಸಂಬೋದಿಸುವುದು ಸರಿಯಲ್ಲ ಎಂದು ಯಶವಂತ್ ರಾವ್ ಕಿಡಿಕಾರಿದ್ದಾರೆ.

ಬಹಿರಂಗ ಚರ್ಚೆಗೆ ಬರಲಿ

ನಾವೂ ಈ ಹಿಂದೆ ಗಾಂಜಿ ವೀರಪ್ಪ ಸಮಾಧಿ ಪ್ರಕರಣ, ಅಕ್ಕಿ‌ಲೂಟಿ, ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಮುಂದಿಟ್ಟು ಚರ್ಚೆಗೆ ಕರೆದಿದ್ದೆವು, ಆದರೆ ಅವರು ಬರಲಿಲ್ಲ. ಹೀಗಲು ಸಿದ್ದ ಬಹಿರಂಗ ಚರ್ಚೆಗೆ ಬನ್ನಿ ಎಂದು ಪ್ರತಿ ಸವಾಲ್ ಹಾಕಿದ್ದಾರೆ.

ಚನ್ನಯ್ಯ ಒಡೆಯರ ಸೋಲಿಸುತ್ತಿದ್ದು ಶಾಮನೂರು

ಹಿಂದುಳಿದ ಜನಾಂಗದ ನಾಯಕ, ಸ್ವಾಮಿಗಳಾಗಿದ್ದ ಚನ್ನಯ್ಯ ಒಡೆಯರ್ ಅವರನ್ನು ಸ್ವಪಕ್ಷದಲ್ಲೆ ಇದ್ದುಕೊಂಡು ಸೋಲಿಸಿದ್ದು ಈ ಶಾಮನೂರು ಕುಟುಂಬದವರು, ಅಂದು ಕಾಂಗ್ರೆಸ್ ನಲ್ಲಿದ್ದುಕೊಂಡು ಚನ್ನಯ್ಯ ಒಡೆಯರ್ ಗೆ ಎಂಪಿ‌ಚುನಾವಣೆಯಲ್ಲಿ ಮೋಸ ಮಾಡಿದರು. ಈಗ ನಂದು ಕಾಂಗ್ರೆಸ್ ರಕ್ತ ಎಂದು ಮಲ್ಲಿಕಾರ್ಜುನ್ ಸಾರುತ್ತಿದ್ದಾರೆ ಎಂದು ಆರೋಪಿಸಿದರು.

ಪ್ಲೊ..

ಬೈಟ್1 ; ಯಶವಂತ್ ರಾವ್ ಜಾದವ್.. ಬಿಜಿಪಿ ಜಿಲ್ಲಾಧ್ಯಕ್ಷ

ಬೈಟ್2 ; ಯಶವಂತ್ ರಾವ್ ಜಾದವ್.. ಬಿಜಿಪಿ ಜಿಲ್ಲಾಧ್ಯಕ್ಷ

Body:ಸ್ಟ್ರೀಂಜರ್; ಮಧುದಾವಣಗೆರೆ

ದಾವಣಗೆರೆ; ದಾವಣಗೆರೆಯಲ್ಲಿ ಸಪ್ಪಗಿದ್ದ ಚುನಾವಣಾ ಕಾವು ರಂಗೇರ ತೋಡಗಿದೆ. ನಿನ್ನೆ ಅಭಿವೃದ್ದಿ ವಿಚಾರವಾಗಿ ಸಲಾವ್ ಹಾಕಿದ್ದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಇಂದು ಜಿಲ್ಲಾ ಬಿಜೆಪಿ ಪ್ರತಿ ಸವಾಲು ಹಾಕಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ ರಾವ್ ಜಾದವ್, ಮಾಜಿ ಸಚಿವ ಎಸ್ ಮಲ್ಲಿಕಾರ್ಜುನ್ ಅವರಲ್ಲಿ ನಿಜವಾದ ರಕ್ತ ಹರಿಯುತ್ತಿದ್ದರೆ ಚರ್ಚೆಗೆ ಬರಲಿ, ದಾಖಲೆ ಸಮೇತ ನಾವೂ ಚರ್ಚೆಗೆ ಸಿದ್ದರಿದ್ದೇವೆ ಎಂದು ಪ್ರತಿ ಸವಾಲ್ ಹಾಕಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ. ಲೋಕಸಭೆ ಚುನಾವಣೆ ಸೋಲುಗಳು ಅವರನ್ನು ಪಾತಳಕ್ಕೆ ನೂಕಿವೆ. ಇದರಿಂದ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುತ್ತಿದ್ದಾರೆ. ಯಾವೂದೇ ವೃತ್ತಿಯಾಗಲಿ ಅದಕ್ಕೆ ಘನತೆ ಇರುತ್ತದೆ. ಏಕವಚನದಲ್ಲಿ ಸಂಬೋದಿಸುವುದು ಸರಿಯಲ್ಲ ಎಂದು ಯಶವಂತ್ ರಾವ್ ಕಿಡಿಕಾರಿದ್ದಾರೆ.

ಬಹಿರಂಗ ಚರ್ಚೆಗೆ ಬರಲಿ

ನಾವೂ ಈ ಹಿಂದೆ ಗಾಂಜಿ ವೀರಪ್ಪ ಸಮಾಧಿ ಪ್ರಕರಣ, ಅಕ್ಕಿ‌ಲೂಟಿ, ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಮುಂದಿಟ್ಟು ಚರ್ಚೆಗೆ ಕರೆದಿದ್ದೆವು, ಆದರೆ ಅವರು ಬರಲಿಲ್ಲ. ಹೀಗಲು ಸಿದ್ದ ಬಹಿರಂಗ ಚರ್ಚೆಗೆ ಬನ್ನಿ ಎಂದು ಪ್ರತಿ ಸವಾಲ್ ಹಾಕಿದ್ದಾರೆ.

ಚನ್ನಯ್ಯ ಒಡೆಯರ ಸೋಲಿಸುತ್ತಿದ್ದು ಶಾಮನೂರು

ಹಿಂದುಳಿದ ಜನಾಂಗದ ನಾಯಕ, ಸ್ವಾಮಿಗಳಾಗಿದ್ದ ಚನ್ನಯ್ಯ ಒಡೆಯರ್ ಅವರನ್ನು ಸ್ವಪಕ್ಷದಲ್ಲೆ ಇದ್ದುಕೊಂಡು ಸೋಲಿಸಿದ್ದು ಈ ಶಾಮನೂರು ಕುಟುಂಬದವರು, ಅಂದು ಕಾಂಗ್ರೆಸ್ ನಲ್ಲಿದ್ದುಕೊಂಡು ಚನ್ನಯ್ಯ ಒಡೆಯರ್ ಗೆ ಮೋಸ ಮಾಡಿದರು. ಈಗ ನಂದು ಕಾಂಗ್ರೆಸ್ ರಕ್ತ ಎಂದು ಸಾರುತ್ತಿದ್ದಾರೆ ಎಂದು ಆರೋಪಿಸಿದರು.

ಪ್ಲೊ..

ಬೈಟ್1 ; ಯಶವಂತ್ ರಾವ್ ಜಾದವ್.. ಬಿಜಿಪಿ ಜಿಲ್ಲಾಧ್ಯಕ್ಷ

ಬೈಟ್2 ; ಯಶವಂತ್ ರಾವ್ ಜಾದವ್.. ಬಿಜಿಪಿ ಜಿಲ್ಲಾಧ್ಯಕ್ಷ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.