ETV Bharat / state

ಹರಿಹರದಲ್ಲಿ ಮಳೆಗೆ ಒಡೆದ ಭದ್ರಾ ಕಾಲುವೆ: ನೂರಾರು ಹೆಕ್ಟೇರ್​​​​​ ಭತ್ತದ ಬೆಳೆ ನಾಶ

ಹರಿಹರ ತಾಲೂಕಿನಲ್ಲಿ ಮಳೆ ಮುಂದುವರೆದ ಕಾರಣ ದೀಟೂರು ಗ್ರಾಮದ ಭದ್ರಾ ಕಾಲುವೆ ಒಡೆದು ಭತ್ತದ ಜಮೀನುಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಕಟಾವಿಗೆ ಬಂದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ.

ಮಹಾ ಮಳೆಗೆ ಒಡೆದ ಭದ್ರಾ ಕಾಲುವೆ: ರೈತರ ಬೆಳೆ ಸಂಪೂರ್ಣ ನಾಶ
author img

By

Published : Oct 22, 2019, 4:18 PM IST

ದಾವಣಗೆರೆ: ಎರಡನೇ ದಿನವೂ ಮಳೆ ಮುಂದುವರೆದ ಪರಿಣಾಮ ಭದ್ರಾ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಕಾಲುವೆ ಒಡೆದು ರೈತರ ನೂರಾರು ಹೆಕ್ಟೇರ್ ಭತ್ತದ ಬೆಳೆ ಜಲಾವೃತವಾಗಿದೆ.

ಮಹಾ ಮಳೆಗೆ ಒಡೆದ ಭದ್ರಾ ಕಾಲುವೆ: ರೈತರ ಬೆಳೆ ಸಂಪೂರ್ಣ ನಾಶ

ಹೌದು, ಹರಿಹರ ತಾಲೂಕಿನಲ್ಲಿ ಮಳೆ ಎರಡನೇ ದಿನಕ್ಕೆ ಮುಂದುವರೆದ ಕಾರಣ ದೀಟೂರು ಗ್ರಾಮದ ಭದ್ರಾ ಕಾಲುವೆ ಒಡೆದು ಭತ್ತದ ಜಮೀನುಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಕಟಾವಿಗೆ ಬಂದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ.

ರೈತರು ತಮ್ಮ ಹೊಲಗಳಿಗೆ ನುಗ್ಗುತ್ತಿರುವ ನೀರನ್ನು ತಡೆಹಿಡಿಯಲು ಹರಸಾಹಸ ಪಡುತ್ತಾ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಹರಿಹರ ತಾಲೂಕಿನ ವಿವಿಧ ಭಾಗಗಳಲ್ಲಿ ಭದ್ರಾ ಹಾಗೂ ದೇವರಬೆಳಕೆರೆ ಡ್ಯಾಂನ ಕಾಲುವೆಗಳು ಒಡೆದು ಜಮೀನಿಗಳಿಗೆ ನೀರು ನುಗ್ಗುತ್ತಿದ್ದರೂ ಸಹ ನೀರು ನಿಲ್ಲಿಸಲು ನೀರಾವರಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸ್ಥಳ ಪರಿಶೀಲಿಸಿದ ಅಧಿಕಾರಿಗಳು ರೈತರಿಗೆ ಸಾಂತ್ವನ ಹೇಳುವ ಸೌಜನ್ಯವೂ ಸಹ ಹೊಂದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

Intro:ಸ್ಲಗ್ : ಭದ್ರಾ ಕಾಲುವೆ ಹೊಡೆದು ಭತ್ತಕ್ಕೆ ನೀರು

ಚಿತ್ತ ಮಳೆ ಎರಡನೇ ದಿನವೂ ಮುಂದುವರೆದ ಕಾರಣ ಭದ್ರಾ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಕಾಲುವೆ ಹೊಡೆದು ರೈತರ ನೂರಾರು ಹೆಕ್ಟೇರ್ ಭತ್ತ ನೀರಿನಿಂದ ಜಲಾವೃತವಾದ ಘಟನೆ ಮಂಗಳವಾರ ಸಂಭವಿಸಿದೆ.
ಹೌದು ಹರಿಹರ ತಾಲ್ಲೂಕಿನಲ್ಲಿ ಚಿತ್ತ ಮಳೆಯು ಎರಡನೇ ದಿನಕ್ಕೆ ಮುಂದುವರೆದ ಕಾರಣ ದೀಟೂರು ಗ್ರಾಮದ ಭದ್ರಾ ಕಾಲುವೆಗಳು ಹೊಡೆದು ಭತ್ತದ ಜಮೀನುಗಳಿಗೆ ನುಗ್ಗಿರುವ ಹಿನ್ನೆಲೆಯಲ್ಲಿ ಕಟಾವಿಗೆ ಬಂದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ.

ರೈತರು ತಮ್ಮ ಹೊಲಗಳಿಗೆ ನುಗ್ಗುತ್ತಿರುವ ನೀರನ್ನು ತಡೆಹಿಡಿಯಲು ಹರ ಸಾಹಸ ಪಡುತ್ತಾ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ದೇವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯೆ : ಹರಿಹರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭದ್ರಾ ಹಾಗೂ ದೇವರಬೆಳೆಕೆರಿ ಡ್ಯಾಮಿನಿ ಕಾಲುವೆಗಳು ಹೊಡೆದು ಜಮೀನಿಗಳಿಗೆ ನೀರು ನುಗ್ಗುತ್ತಿದ್ದರೂ ಸಹ ನೀರು ನಿಲ್ಲಿಸಲು ನೀರಾವರಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸ್ಥಳ ಪರಿಶೀಲಿಸಿದ ಅಧಿಕಾರಿಗಳು ರೈತರಿಗೆ ಸಾಂತ್ವನ ಹೇಳುವ ಸೌಜನ್ಯವೂ ಸಹ ಹೊಂದಿಲ್ಲ ಎಂದು ರೈತರಾದ ಹಿರೇಬಿದರಿ ಸಿದ್ದಪ್ಪ, ಹೆಚ್. ರೇವಣಸಿದ್ದಪ್ಪ, ಪ್ರಶಾಂತ್ ದ್ಯಾವನೂರು, ಶಿವಣ್ಣ ಪಿ.ಎಸ್, ಹೆಚ್. ಗಣೇಶ್, ಹೆಚ್. ಪ್ರಕಾಶ, ಸುಧಾಕರ್ ರೆಡ್ಡಿ, ಬಸವರಾಜ್ ದ್ಯಾವನೂರು, ರುದ್ರೇಶ್ ಬಿ.ಕೆ
ತಮ್ಮ ಆಕ್ರೋಶ ವ್ಯಕ್ತಪಡಿಸಿದರು.Body:ಸ್ಲಗ್ : ಭದ್ರಾ ಕಾಲುವೆ ಹೊಡೆದು ಭತ್ತಕ್ಕೆ ನೀರು

ತಮ್ಮ ಆಕ್ರೋಶ ವ್ಯಕ್ತಪಡಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.