ETV Bharat / state

ಸಿದ್ದು ಮತ್ತೆ ಸಿಎಂ ಚರ್ಚೆ... ಎಲ್ರಿಗೂ ಮುಖ್ಯಮಂತ್ರಿ ಆಗುವ ಹಕ್ಕಿದೆ ಅಂದ್ರು ಶಾಮನೂರು - ಮತದಾನ

ಏಪ್ರಿಲ್ 23ರ ನಂತರ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರು ಮಹಾನ್ ಸುಳ್ಳುಗಾರರು. ಅವರ ಮಾತಿಗೆ ಯಾರು ಬೆಲೆ ಕೊಡುತ್ತಾರೆ. ಯಾರೇ ಹೋದರೂ ರಾಜ್ಯ ಸರ್ಕಾರ ಪತನವಾಗಲ್ಲ, ಸುಭದ್ರವಾಗಿರಲಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಶಾಮನೂರು
author img

By

Published : Apr 23, 2019, 1:45 PM IST

ದಾವಣಗೆರೆ: ನಾನು ಸಿಎಂ ಆಗ್ತೇನೆಯೆಂದು ಹೇಳುತ್ತೇನೆ. ಎಲ್ಲರಿಗೂ ಮುಖ್ಯಮಂತ್ರಿ ಆಗುವ ಹಕ್ಕಿದೆ. ಅದ್ರಲ್ಲೇನೂ ವಿಶೇಷ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪ್ರಶ್ನಿಸಿದರು.

ನಗರದ ಎಂಸಿಸಿ ಬಿ ಬ್ಲಾಕ್ ನ ಐಎಂಎ ಹಾಲ್ ನಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗ್ತೇನೆ ಎಂಬ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋಗುವ ಗಿರಾಕಿ ಎಂಬುದು ಮೊದಲೇ ಗೊತ್ತಿತ್ತು. ಹೋದರೆ ಹೋಗಲಿ ಬಿಡಿ. ಬೇಡವೆಂದವರು ಯಾರು...? ಹಣ ಪಡೆದು ಪಕ್ಷ ಬಿಟ್ಟು ಹೋಗುವವರು ಹಲವರಿದ್ದಾರೆ. ಮತದಾನ ಮುಗಿದ ಬಳಿಕ ಯಾರ್ಯಾರು ಎಷ್ಟು ಹಣ ಪಡೆದಿದ್ದಾರೆ ಎಂಬ ಲೆಕ್ಕ ಗೊತ್ತಾಗಲಿದೆ ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದರು.

ಎಲ್ರಿಗೂ ಮುಖ್ಯಮಂತ್ರಿ ಆಗುವ ಹಕ್ಕಿದೆ ಅಂದ್ರು ಶಾಮನೂರು

ಏಪ್ರಿಲ್ 23ರ ನಂತರ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರು ಮಹಾನ್ ಸುಳ್ಳುಗಾರರು. ಅವರ ಮಾತಿಗೆ ಯಾರು ಬೆಲೆ ಕೊಡುತ್ತಾರೆ. ಯಾರೇ ಹೋದರೂ ರಾಜ್ಯ ಸರ್ಕಾರ ಪತನವಾಗಲ್ಲ, ಸುಭದ್ರವಾಗಿರಲಿದೆ ಎಂದರು.

ದಾವಣಗೆರೆ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಮಂಜಪ್ಪರಿಗೆ ಉತ್ತಮ ವಾತಾವರಣ ಇದೆ. ಮತದಾನವೂ ಚೆನ್ನಾಗಿ ಆಗುತ್ತಿದೆ. ಎಲ್ಲರೂ ಮತದಾನ ಮಾಡಬೇಕು. ದೇಶದ ಹಿತದೃಷ್ಟಿಯಿಂದ ಪ್ರತಿಯೊಂದು ಮತವೂ ಮುಖ್ಯ ಎಂದು ಅಭಿಪ್ರಾಯಪಟ್ಟರು.

Intro:ರಿಪೋರ್ಟರ್ : ಯೋಗರಾಜ್

ನಾನು ಸಿಎಂ ಆಗ್ತೇನೆ ಅಂತೀನಿ, ಎಲ್ಲರಿಗೂ ಮುಖ್ಯಮಂತ್ರಿ ಆಗುವ ಹಕ್ಕಿದೆ ಎಂದ ಶಾಮನೂರು ಶಿವಶಂಕರಪ್ಪ

ದಾವಣಗೆರೆ: ನಾನು ಸಿಎಂ ಆಗ್ತೇನೆಯೆಂದು ಹೇಳುತ್ತೇನೆ. ಎಲ್ಲರಿಗೂ ಮುಖ್ಯಮಂತ್ರಿ ಆಗುವ ಹಕ್ಕಿದೆ. ಅದ್ರಲ್ಲೇನೂ ವಿಶೇಷ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಏಪ್ರಿಲ್ ೨೩ ರ ನಂತರ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರು ಮಹಾನ್ ಸುಳ್ಳುಗಾರರು. ಅವರ ಮಾತಿಗೆ ಯಾರು ಬೆಲೆ ಕೊಡುತ್ತಾರೆ. ಯಾರೇ ಹೋದರೂ ರಾಜ್ಯ ಸರ್ಕಾರ ಪತನವಾಗಲ್ಲ, ಸುಭದ್ರವಾಗಿರಲಿದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

ದಾವಣಗೆರೆ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಮಂಜಪ್ಪರಿಗೆ ಉತ್ತಮ ವಾತಾವರಣ ಇದೆ. ಮತದಾನವೂ ಚೆನ್ನಾಗಿ ಆಗುತ್ತಿದೆ. ನಂಬರ್ ೧ ಬಟನ್ ಕಾಂಗ್ರೆಸ್ ನದ್ದು ಎಂದ ಅವರು, ಎಲ್ಲರೂ ಮತದಾನ ಮಾಡಬೇಕು. ದೇಶದ ಹಿತದೃಷ್ಟಿಯಿಂದ ಪ್ರತಿಯೊಂದು ಮತವೂ ಮುಖ್ಯ ಎಂದು ಅಭಿಪ್ರಾಯಪಟ್ಟರು.

Body:ರಿಪೋರ್ಟರ್ : ಯೋಗರಾಜ್

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.