ETV Bharat / state

ಕೈಕೊಟ್ಟಿದ್ದ ಇವಿಎಂ: ಈಟಿವಿ ಭಾರತ ವರದಿ ಇಂಪ್ಯಾಕ್ಟ್​​ನಿಂದ 10 ನಿಮಿಷದಲ್ಲೇ ವೋಟಿಂಗ್​ ಆರಂಭ

ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಕೈಕೊಟ್ಟಿದ್ದ ಮತಯಂತ್ರ- ಈಟಿವಿ ಭಾರತ ವರದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು- ಹತ್ತೇ ನಿಮಿಷಗಳಲ್ಲಿ ವೋಟಿಂಗ್​ ಆರಂಭ.

ವೋಟಿಂಗ್​ ಆರಂಭ
author img

By

Published : Apr 23, 2019, 12:32 PM IST

ದಾವಣಗೆರೆ: ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಮತಗಟ್ಟೆ ಸಂಖ್ಯೆ 6 ರಲ್ಲಿ ಬೆಳಗ್ಗೆ 7 ಗಂಟೆಯಿಂದ 8.15 ವರೆಗೆ ಇವಿಎಂ ಕೈಕೊಟ್ಟಿತ್ತು. ಈ ಕುರಿತು ಪ್ರಸಾರವಾಗಿದ್ದ ಈಟಿವಿ ಭಾರತ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ.

ಇವಿಎಂ ದೋಷದ ಬಗ್ಗೆ ಈಟಿವಿ ಭಾರತ ವರದಿ ಪ್ರಸಾರ ಮಾಡುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ವರದಿ ಬಿತ್ತರವಾದ ಹತ್ತೇ ನಿಮಿಷಗಳಲ್ಲಿ ವೋಟಿಂಗ್​ ಆರಂಭಿಸಿದ್ದಾರೆ. ಬೆಳಗ್ಗೆ 7 ಗಂಟೆಗೆ ಜನರು ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದ್ದರು. ಇವಿಎಂ ಕೆಟ್ಟು ನಿಂತಿದ್ದರಿಂದ ಕಾರಣಕ್ಕೆ ಒಂದು ಕಾಲು ಗಂಟೆ ಜನ ಮತ ಚಲಾಯಿಸಲು ಆರಿಲಿಲ್ಲ. ವರದಿ ಪ್ರಸಾರವಾದ 10 ನಿಮಿಷಗಳಲ್ಲೇ ಬೇರೊಂದು ಯಂತ್ರ ತರಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ಈಟಿವಿ ಭಾರತ ವರದಿ ಪ್ರಸಾರವಾದ 10 ನಿಮಿಷದಲ್ಲಿ ವೋಟಿಂಗ್​ ಆರಂಭ

ಬೆಳಗ್ಗೆಯಿಂದಲೇ ಸಖಿ ಕೇಂದ್ರಕ್ಕೆ ಆಗಮಿಸಿದ್ದ ಜನರು ಮತ ಚಲಾಯಿಸಲು ಕಾದು ಕುಳಿತಿದ್ದರು. ಅರ್ಧ ಕಿಲೋಮೀಟರ್​ಗೂ ಹೆಚ್ಚು ದೂರದಿಂದ ಬಂದಿದ್ದ ವೃದ್ಧ ದಂಪತಿ ಮತ ಚಲಾಯಿಸಿ ಸಂಭ್ರಮಿಸಿದರು. ಅಲ್ಲದೆ 'ಈಟಿವಿ ಭಾರತ'ಗೆ ಧನ್ಯವಾದ ತಿಳಿಸಿದರು.

Intro:ರಿಪೋರ್ಟರ್ : ಯೋಗರಾಜ್

ಈಟಿವಿ ಭಾರತ್ ವರದಿಗೆ ಎಚ್ಚೆತ್ತ ಅಧಿಕಾರಿಗಳು : ಒಂದುಕಾಲು ಗಂಟೆ ನಂತರ ವೋಟಿಂಗ್ ಆರಂಭ

ದಾವಣಗೆರೆ: ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಮತಗಟ್ಟೆ ೨ ರಲ್ಲಿ ಬೆಳಿಗ್ಗೆ ೭ ಗಂಟೆಯಿಂದ ಎಂಟು ಕಾಲುವರೆಗೆ ಇವಿಎಂ ಮತಯಂತ್ರ ಕೈಕೊಟ್ಟಿತ್ತು. ಈ ಬಗ್ಗೆ ಈಟಿವಿ ಭಾರತ್ ವರದಿ ಪ್ರಸಾರ ಮಾಡುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಬೆಳಿಗ್ಗೆ ೭ ಗಂಟೆಗೆ ಜನರು ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದ್ದರು. ಯಂತ್ರ ಕೆಟ್ಟ ಕಾರಣಕ್ಕೆ ಒಂದು ಕಾಲು ಗಂಟೆ ಜನ ಮತ ಚಲಾಯಿಸಲು ಆಗಲಿಲ್ಲ. ಆಗ ಈಟಿವಿ ಭಾರತ್ ಈ ಬಗ್ಗೆ ಸಮಗ್ರ ವರದಿ ಪ್ರಸಾರ ಮಾಡಿತು. ವರದಿ ಪ್ರಸಾರವಾದ ಹತ್ತೇ ನಿಮಿಷದಲ್ಲಿ ಬೇರೊಂದು ಯಂತ್ರ ತರಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ಬೆಳಿಗ್ಗೆಯಿಂದಲೇ ಸಖಿ ಕೇಂದ್ರಕ್ಕೆ ಆಗಮಿಸಿದ ಜನರು ಮತ ಚಲಾಯಿಸಲು ಕಾದು ಕುಳಿತಿದ್ದರು. ಅರ್ಧ ಕಿಲೋಮೀಟರ್ ಗೂ ಹೆಚ್ಚು ದೂರದಿಂದ ಬಂದಿದ್ದ ವೃದ್ಧ ದಂಪತಿ ಮತ ಚಲಾಯಿಸಿ ಶಾಯಿ ತೋರಿಸಿ ಸಂಭ್ರಮಿಸಿದರು. ಈಟಿವಿ ಭಾರತ್ ಗೆ ಧನ್ಯವಾದ ತಿಳಿಸಿದರು.

Body:ರಿಪೋರ್ಟರ್ : ಯೋಗರಾಜ್

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.