ETV Bharat / state

ನಾಳೆ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ: ಮಳೆ ಬರದಿರಲಿ ಎಂದು ಪ್ರಾರ್ಥನೆ..!

ನಾಳೆ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಮಳೆ ಬಾರದು ಟೀಮ್​ ಇಂಡಿಯಾ ಗೆದ್ದು ಬೀಗಬೇಕು ಎಂದು ದಾವಣಗೆರೆಯಲ್ಲಿ ಕ್ರಿಕೆಟ್​ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ನಾಳೆ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ
author img

By

Published : Jun 15, 2019, 9:59 AM IST

ದಾವಣಗೆರೆ: ಮ್ಯಾಂಚೇಸ್ಟರ್ ನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದು, ಬೆಣ್ಣೆನಗರಿ ಮಂದಿಯೂ ಪಂದ್ಯ ವೀಕ್ಷಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

ನಾಳೆ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ

ವಿಶ್ವಕಪ್ ಪಂದ್ಯಾವಳಿಯಲ್ಲಿ ಇದುವರೆಗೆ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಸೋತಿಲ್ಲ.‌ ಗೆಲುವಿನ ಕೇಕೆಯನ್ನು ಈ ಬಾರಿಯೂ ಮುಂದುವರಿಸಲಿದೆ ಎಂಬ ವಿಶ್ವಾಸ ಮತ್ತು ಅಚಲ ನಂಬಿಕೆ ಕ್ರಿಕೆಟ್ ಅಭಿಮಾನಿಗಳದ್ದು. ಜಗತ್ತೇ ನೋಡುವಂಥ ಈ ಮ್ಯಾಚ್ ಗೆ ವರುಣ ಅಡ್ಡಿಪಡಿಸದಿದ್ದರೆ ಸಾಕು ಎಂದು ಕ್ರಿಕೆಟ್​ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಪುಲ್ವಾಮ ದಾಳಿ ಬಳಿಕ ಎರಡು ರಾಷ್ಟ್ರಗಳ ನಡುವೆ ಸಂಘರ್ಷದ ವಾತಾವರಣವಿದ್ದರೂ ಕ್ರಿಕೆಟ್ ಮೇಲೆ ಪರಿಣಾಮ ಬೀಳಬಾರದು. ಕ್ರೀಡಾಸ್ಫೂರ್ತಿಯಷ್ಟೇ ಮುಖ್ಯ. ವಿರಾಟ್ ಕೊಯ್ಲಿ ನೇತೃತ್ವದ ತಂಡ ಪಾಕ್ ವಿರುದ್ಧ ಗೆಲ್ಲಲಿ ಎಂದು ಶುಭ ಹಾರೈಸಿದ್ದಾರೆ ಇಲ್ಲಿನ ಕ್ರಿಕೆಟ್​ ಅಭಿಮಾನಿಗಳು.

Intro:ರಿಪೋರ್ಟರ್ : ಯೋಗರಾಜ್

ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಬೆಣ್ಣೆನಗರಿ ಮಂದಿ ಕಾತರ: ಮಳೆರಾಯ ಬರಬೇಡಪ್ಪಾ ಅಂತಾ ಪ್ರಾರ್ಥನೆ...!

ದಾವಣಗೆರೆ: ಮ್ಯಾಂಚೇಸ್ಟರ್ ನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದು, ಬೆಣ್ಣೆನಗರಿ ಮಂದಿಯೂ ಪಂದ್ಯ ವೀಕ್ಷಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

ವಿಶ್ವಕಪ್ ಪಂದ್ಯಾವಳಿಯಲ್ಲಿ ಇದುವರೆಗೆ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಸೋತಿಲ್ಲ.‌ ಗೆಲುವಿನ ಕೇಕೆಯನ್ನು ಈ ಬಾರಿಯೂ ಮುಂದುವರಿಸಲಿದೆ ಎಂಬ ವಿಶ್ವಾಸ ಮತ್ತು ಅಚಲ ನಂಬಿಕೆ ಕ್ರಿಕೆಟ್ ಅಭಿಮಾನಿಗಳದ್ದು. ಜಗತ್ತೇ ನೋಡುವಂಥ ಈ ಮ್ಯಾಚ್ ಗೆ ವರುಣ ಅಡ್ಡಿಪಡಿಸದಿದ್ದರೆ ಸಾಕು ಎಂದು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.

ಪುಲ್ವಾಮಾ ದಾಳಿ ಬಳಿಕ ಎರಡು ರಾಷ್ಟ್ರಗಳ ನಡುವೆ ಸಂಘರ್ಷದ ವಾತಾವರಣವಿದ್ದರೂ ಕ್ರಿಕೆಟ್ ಮೇಲೆ ಪರಿಣಾಮ ಬೀಳಬಾರದು. ಕ್ರೀಡಾಸ್ಫೂರ್ತಿಯಷ್ಟೇ ಮುಖ್ಯ. ವಿರಾಟ್ ಕೊಯ್ಲಿ ನೇತೃತ್ವದ ತಂಡ ಪಾಕ್ ವಿರುದ್ಧ ಗೆಲ್ಲಲಿ ಎಂದು ಶುಭ ಹಾರೈಸಿದ್ದಾರೆ.

ಬೈಟ್ ಗಳ ಹೆಸರು

ಬೈಟ್ -೦೧ ಆನಂದ್, ಕ್ರಿಕೆಟ್ ಪ್ರೇಮಿ

ಬೈಟ್ - ೦೨ ಪಂಪಾಪತಿ, ಕ್ರಿಕೆಟ್ ಆಟಗಾರ

ಬೈಟ್ -೦೩- ವಿಶ್ವನಾಥ್, ಕ್ರಿಕೆಟ್ ಆಟಗಾರ

ಬೈಟ್- ೦೪- ನಾಗರಾಜ್, ಕ್ರೀಡಾಭಿಮಾನಿ

ಬೈಟ್ -೦೫ - ಸುನೀಲ್ ಕುಮಾರ್, ದಾವಣಗೆರೆ ನಿವಾಸಿ

ಬೈಟ್ -೦೬ - ಸುಮಿತ್, ಯುವಕ

Body:ರಿಪೋರ್ಟರ್ : ಯೋಗರಾಜ್

ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಬೆಣ್ಣೆನಗರಿ ಮಂದಿ ಕಾತರ: ಮಳೆರಾಯ ಬರಬೇಡಪ್ಪಾ ಅಂತಾ ಪ್ರಾರ್ಥನೆ...!

ದಾವಣಗೆರೆ: ಮ್ಯಾಂಚೇಸ್ಟರ್ ನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದು, ಬೆಣ್ಣೆನಗರಿ ಮಂದಿಯೂ ಪಂದ್ಯ ವೀಕ್ಷಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

ವಿಶ್ವಕಪ್ ಪಂದ್ಯಾವಳಿಯಲ್ಲಿ ಇದುವರೆಗೆ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಸೋತಿಲ್ಲ.‌ ಗೆಲುವಿನ ಕೇಕೆಯನ್ನು ಈ ಬಾರಿಯೂ ಮುಂದುವರಿಸಲಿದೆ ಎಂಬ ವಿಶ್ವಾಸ ಮತ್ತು ಅಚಲ ನಂಬಿಕೆ ಕ್ರಿಕೆಟ್ ಅಭಿಮಾನಿಗಳದ್ದು. ಜಗತ್ತೇ ನೋಡುವಂಥ ಈ ಮ್ಯಾಚ್ ಗೆ ವರುಣ ಅಡ್ಡಿಪಡಿಸದಿದ್ದರೆ ಸಾಕು ಎಂದು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.

ಪುಲ್ವಾಮಾ ದಾಳಿ ಬಳಿಕ ಎರಡು ರಾಷ್ಟ್ರಗಳ ನಡುವೆ ಸಂಘರ್ಷದ ವಾತಾವರಣವಿದ್ದರೂ ಕ್ರಿಕೆಟ್ ಮೇಲೆ ಪರಿಣಾಮ ಬೀಳಬಾರದು. ಕ್ರೀಡಾಸ್ಫೂರ್ತಿಯಷ್ಟೇ ಮುಖ್ಯ. ವಿರಾಟ್ ಕೊಯ್ಲಿ ನೇತೃತ್ವದ ತಂಡ ಪಾಕ್ ವಿರುದ್ಧ ಗೆಲ್ಲಲಿ ಎಂದು ಶುಭ ಹಾರೈಸಿದ್ದಾರೆ. ಮಾತ್ರವಲ್ಲ ಪಂದ್ಯ ವೀಕ್ಷಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಬೈಟ್ ಗಳ ಹೆಸರು

ಬೈಟ್ -೦೧ ಆನಂದ್, ಕ್ರಿಕೆಟ್ ಪ್ರೇಮಿ

ಬೈಟ್ - ೦೨ ಪಂಪಾಪತಿ, ಕ್ರಿಕೆಟ್ ಆಟಗಾರ

ಬೈಟ್ -೦೩- ವಿಶ್ವನಾಥ್, ಕ್ರಿಕೆಟ್ ಆಟಗಾರ

ಬೈಟ್- ೦೪- ನಾಗರಾಜ್, ಕ್ರೀಡಾಭಿಮಾನಿ

ಬೈಟ್ -೦೫ - ಸುನೀಲ್ ಕುಮಾರ್, ದಾವಣಗೆರೆ ನಿವಾಸಿ

ಬೈಟ್ -೦೬ - ಸುಮಿತ್, ಯುವಕ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.