ETV Bharat / state

ಹರಜಾತ್ರೆಯಲ್ಲಿ ಸಿಎಂ ಯಡಿಯೂರಪ್ಪ ಭಾಗಿ: ಎಳ್ಳು- ಬೆಲ್ಲ ಹಂಚಿ ಸಂಕ್ರಾಂತಿ ಆಚರಣೆ

author img

By

Published : Jan 14, 2021, 1:46 PM IST

ಹರ ಜಾತ್ರೆ ವೇದಿಕೆಯಲ್ಲಿ ಸಿಎಂ ಯಡಿಯೂರಪ್ಪ ಹಾಗೂ ವಚನಾನಂದ ಶ್ರೀ ಪರಸ್ಪರ ಎಳ್ಳು-ಬೆಲ್ಲ ವಿನಿಮಯ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿ ಹಬ್ಬಕ್ಕೆ ಶುಭ ಕೋರಿದರು.

CM Ydiyurappa joins Hara jatre in Davanagere
ಹರಜಾತ್ರೆಯಲ್ಲಿ ಸಿಎಂ ಯಡಿಯೂರಪ್ಪ ಭಾಗಿ

ದಾವಣಗೆರೆ: ಹರಿಹರ ತಾಲೂಕಿನ ಪಂಚಮಸಾಲಿ ಪೀಠದಲ್ಲಿ ಹರಜಾತ್ರೆ ಹಮ್ಮಿಕೊಳ್ಳಲಾಗಿದೆ‌. ಹರಜಾತ್ರೆಯನ್ನು ದೀಪ ಬೆಳಗಿಸುವ ಮೂಲಕ ವಚನಾನಂದ ಶ್ರೀ ಹಾಗೂ ಸಿದ್ದಗಂಗಾ ಮಠದ ಸಿದ್ದಲಿಂಗೇಶ್ವರ ಶ್ರೀ ಜಂಟಿಯಾಗಿ ಉದ್ಘಾಟಿಸಿದರು.

ಬಳಿಕ ಹರಜಾತ್ರೆ ವೇದಿಕೆಯಲ್ಲಿ ಎಳ್ಳು - ಬೆಲ್ಲ ತಿನ್ನಿಸುವ ಮೂಲಕ ಸಿಎಂ ಬಿಎಸ್​​​​ವೈ ಹಾಗೂ ಸಚಿವರು ಸೇರಿದ್ದಂತೆ ವಚನಾನಂದ ಶ್ರೀ ಸಂಕ್ರಾಂತಿ ಆಚರಣೆ ಮಾಡಿದರು. ಎಳ್ಳು ಬೆಲ್ಲವನ್ನು ವಚನಾನಂದ ಶ್ರೀಯವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ತಿನ್ನಿಸುವ ಮೂಲಕ ಹಾಗೂ ಸಿಎಂ ಯಡಿಯೂರಪ್ಪ ಶ್ರೀಗಳಿಗೆ ಎಳ್ಳು-ಬೆಲ್ಲ ತಿನ್ನಿಸಿ ಪರಸ್ಪರ ಶುಭ ಹಾರೈಸಿದರು.

ಹರ ಜಾತ್ರೆಯಲ್ಲಿ ಭಾಗಿಯಾದ ಯಡಿಯೂರಪ್ಪ

ಇದೇ ವೇಳೆ ಸಚಿವರಾದ ಬೈರತಿ ಬಸವರಾಜ್, ಬಸವರಾಜ್ ಬೊಮ್ಮಾಯಿ, ಮುರುಗೇಶ್ ನಿರಾಣಿ ಹಾಗೂ ಪ್ರಹ್ಲಾದ್ ಜೋಶಿ, ಅಶ್ವತ್ಥ್​​ ನಾರಾಯಣ್ ಭಾಗಿಯಾಗಿದ್ದರು.

ಇದನ್ನೂ ಓದಿ: ಸಿಡಿ ಬಿಡುಗಡೆ ಆಗುತ್ತೆ, ಸತ್ಯಾಂಶ ಬಯಲಾಗುತ್ತದೆ: ಬಿಎಸ್​ವೈ ವಿರುದ್ಧ ಗುಡುಗಿದ ’ಹಳ್ಳಿಹಕ್ಕಿ’

ETV Bharat Logo

Copyright © 2024 Ushodaya Enterprises Pvt. Ltd., All Rights Reserved.