ETV Bharat / state

ಹರ ಹರ ಮೋದಿ... ಮದುವೆ ಮಂಟಪದಲ್ಲೂ ಪಿಎಂ ಪರ ಪ್ರಚಾರ! - undefined

ಟಿಂಕರ್ ಮಂಜಣ್ಣ- ವನಿತಾ ದಂಪತಿಗಳ ಪುತ್ರಿ ಕಾವ್ಯಾ ಮದುವೆ  ನಗರದ ಪಿಬಿ ರಸ್ತೆಯಲ್ಲಿ ಇರುವ ರೇಣುಕ ಮಂದಿರದಲ್ಲಿ ನಡೆಯಿತು. ಈ ಮದುವೆಯಲ್ಲಿ ಮೋದಿಗೆ ಓಟ್ ಮಾಡಿ ಎಂದು ಪ್ರಚಾರ ನಡೆಸಲಾಗಿದೆ.

ಮೋದಿ ಪರ ಪ್ರಚಾರ
author img

By

Published : Mar 28, 2019, 8:11 PM IST

ದಾವಣಗೆರೆ: ಲೋಕಸಭೆ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಈ ಹಿನ್ನೆಲೆ ಮೋದಿ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಆದರೆ ಇಲ್ಲೊಬ್ಬರು ವಿಶಿಷ್ಟವಾಗಿ ಮೋದಿ ಪರ ಪ್ರಚಾರ ಮಾಡಿದ್ದಾರೆ.

ಮೋದಿ ಪರ ಪ್ರಚಾರ

ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯ ಮಗಳ ಮದುವೆಯಲ್ಲಿ 'ಹರಹರಮೋದಿ ' ಎಂದು ಘೋಷಣೆ ಕೂಗಿ ಪ್ರಚಾರ ನಡೆಸಿದ್ದಾರೆ. ನಗರದ ಕೆಬಿ ಬಡಾವಣೆ ನಿವಾಸಿ ಟಿಂಕರ್ ಮಂಜಣ್ಣ- ವನಿತಾ ದಂಪತಿಗಳ ಪುತ್ರಿ ಕಾವ್ಯಾ ಮದುವೆ ನಗರದ ಪಿಬಿ ರಸ್ತೆಯಲ್ಲಿ ಇರುವ ರೇಣುಕ ಮಂದಿರದಲ್ಲಿ ನಡೆಯಿತು. ಈ ಮದುವೆಯಲ್ಲಿ ಮೋದಿಗೆ ವೋಟ್ ಮಾಡಿ ಎಂದು ಪ್ರಚಾರ ನಡೆಸಲಾಗಿದೆ.

ಲೋಕ ಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ನೀಡುವ ಮತವೇ ನಮಗೆ ಕೊಡುವ ಉಡುಗೊರೆ ಎಂದು ಲಗ್ನ ಪತ್ರಿಕೆಯಲ್ಲೂ ಕೂಡ ಮುದ್ರಿಸಲಾಗಿದೆ.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.