ETV Bharat / state

ಬೈಕ್​ಗೆ ಕುಂಟೆ ಕಟ್ಟಿ ಉಳುಮೆ: ದಾವಣಗೆರೆ ರೈತನ ವಿಭಿನ್ನ ಪ್ರಯತ್ನ

ಹೊಲ ಉಳುಮೆ ಮಾಡಲು ಎತ್ತುಗಳು ಹಾಗೂ ಕೂಲಿ ಕಾರ್ಮಿಕರು ಸಿಗದ ಹಿನ್ನೆಲೆ ಬೈಕ್​ಗೆ ಕುಂಟೆ ಕಟ್ಟಿ ರೈತ ಉಳುಮೆ ಮಾಡಿದ್ದಾನೆ.

ಬೈಕ್​ಗೆ ಕುಂಟೆ ಕಟ್ಟಿ ರೈತ ಉಳುಮೆ
author img

By

Published : Aug 1, 2019, 9:04 PM IST

ದಾವಣಗೆರೆ: ಹೊಲ ಉಳುಮೆ ಮಾಡಲು ಎತ್ತುಗಳು ಹಾಗೂ ಕೂಲಿ ಕಾರ್ಮಿಕರು ಸಿಗದ ಹಿನ್ನೆಲೆ ಬೈಕ್​ಗೆ ಕುಂಟೆ ಕಟ್ಟಿ ರೈತ ಉಳುಮೆ ಮಾಡಿದ್ದಾನೆ.

ಬೈಕ್​ಗೆ ಕುಂಟೆ ಕಟ್ಟಿ ರೈತ ಉಳುಮೆ

ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿ ಹಳ್ಳಿಯಲ್ಲಿ ನೀಲಪ್ಪ ಬೈಕ್​ಗೆ ಕುಂಟೆ ಕಟ್ಟಿ ಉಳುಮೆ ಮಾಡಿದ ರೈತನಾಗಿದ್ದಾನೆ. ಮೆಣಸು ಬೆಳೆಗೆ ಎಡೆಕುಂಟೆ ಹೊಡೆಯಬೇಕಿತ್ತು. ಆದರೆ ಕಳೆದ ಒಂದು ವಾರದಿಂದ ಎಡೆಕುಂಟೆ ಹೊಡೆಯಲು ಗ್ರಾಮದಲ್ಲಿ ‌ಎತ್ತುಗಳು, ಕೂಲಿ ಕಾರ್ಮಿಕರು ಸಿಕ್ಕಿಲ್ಲ. ಸಿಕ್ಕರೂ ಎರಡು ಮೂರು ಸಾವಿರ ಹಣ ಕೇಳುತ್ತಿದ್ದರಿಂದ ರೋಸಿ ಹೋಗಿದ್ದ ನೀಲಪ್ಪ, ಮುಂದೇನು ಮಾಡಬೇಕು ಎನ್ನುವ ಯೋಚನೆಯಲ್ಲಿದ್ದರಂತೆ.

ಆಗ ಬೈಕ್​ನಲ್ಲೇ ಕುಂಟೆ ಹೊಡೆಯಲು ನಿರ್ಧರಿಸಿದ್ದಾರೆ. ಬಳಿಕ ತನ್ನ ಮಗನ ಸಹಾಯದಿಂದ ಹಿರೋ ಫ್ಯಾಷನ್ ಪ್ರೋ ಬೈಕ್​ನಲ್ಲೇ ಎಡೆಕುಂಟೆ ಕಟ್ಟಿ ತನ್ನ ಅರ್ಧ ಎಕರೆ ಮೆಣಸು ಬೆಳೆಗೆ ಉಳುಮೆ ಮಾಡಿದ್ದಾನೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಹೊಲ ಉಳುಮೆ ಮಾಡಲು ಎತ್ತುಗಳು ಹಾಗೂ ಕೂಲಿ ಕಾರ್ಮಿಕರು ಸಿಗದ ಹಿನ್ನಲೆ ಬೈಕ್ ಗೆ ಕುಂಟೆ ಕಟ್ಟಿ ರೈತ ಉಳುಮೆ ಮಾಡಿದ್ದಾನೆ..

ಹೌದು.. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯಲ್ಲಿ ನೀಲಪ್ಪ ಬೈಕ್ ಗೆ ಕುಂಟೆ ಕಟ್ಟಿ ಉಳುಮೆ ಮಾಡಿದ ರೈತನಾಗಿದ್ದಾನೆ. ಮೆಣಸು ಬೆಳೆಗೆ ಎಡೆಕುಂಟೆ ಹೊಡೆಯಬೇಕಿತ್ತು. ಆದರೆ ಎಡೆಕುಂಟೆ ಹೊಡೆಯಲು ಎತ್ತುಗಳು ಹಾಗೂ ಕೂಲಿ ಕಾರ್ಮಿಕರು ಸಿಕ್ಕಿಲ್ಲ.‌‌ ಕಳೆದ ಒಂದು ವಾರದಿಂದ ಎಡೆಕುಂಟೆ ಹೊಡೆಯಲು ಗ್ರಾಮದಲ್ಲಿ ‌ಎತ್ತುಗಳು ಬಾಡಿಗೆ ಸಿಕ್ಕಿಲ್ಲ, ಸಿಕ್ಕರೂ ಎರಡು ಮೂರು ಸಾವಿರ ಬಾಡಿಗೆ ಹಣ ಕೇಳುತ್ತಿದ್ದರಿಂದ ರೋಸಿ ಹೋಗಿದ್ದ ನೀಲಪ್ಪ, ಮುಂದೇನು ಮಾಡಬೇಕು ಎನ್ನುವಂತಾಗಿತ್ತು. ಆಗ ಬೈಕ್ ನಲ್ಲೆ ಕುಂಟೆ ಹೊಡೆಯಲು ನಿರ್ಧರಿಸಿದ್ದಾನೆ. ಬಳಿಕ ತನ್ನ ಮಗನ ಸಹಾಯದಿಂದ ಹಿರೋ ಫ್ಯಾಷನ್ ಪ್ರೋ ಬೈಕ್ ನಲ್ಲೆ ಎಡೆಕುಂಟೆ ಕಟ್ಟಿ ತನ್ನ ಅರ್ಧ ಎಕರೆ ಮೆಣಸು ಬೆಳೆಗೆ ಉಳುಮೆ ಮಾಡಿದ್ದಾನೆ.

ಪ್ಲೊ..Body:(ಸ್ಟ್ರಿಂಜರ್; ಮಧುದಾವಣಗೆರೆ)

ಪ್ಲೊ..Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.