ETV Bharat / state

ದಾವಣಗೆರೆ ಜಿಲ್ಲೆಯಲ್ಲಿ 18 ಸಾವಿರ ದಾಟಿದ ಕೊರೊನಾ‌ ಗುಣಮುಖರ ಸಂಖ್ಯೆ : 104 ಮಂದಿಗೆ ಸೋಂಕು

ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ ಕೊರೊನಾ ಪ್ರಕರಣಗಳಿಗಿಂತ ಸೋಂಕಿನಿಂದ ಗುಣಮುಖರಾದವರೇ ಹೆಚ್ಚಾಗಿದ್ದಾರೆ.

Davanagere
Davanagere
author img

By

Published : Oct 19, 2020, 10:33 PM IST

ದಾವಣಗೆರೆ: ಜಿಲ್ಲೆಯಲ್ಲಿ 185 ಜನರು ಕೊರೊನಾ‌ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 18,088 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ತಾಲೂಕುವಾರು ಕೋವಿಡ್ ವಿವರ :

ದಾವಣಗೆರೆ 44, ಹರಿಹರ 21, ಜಗಳೂರು 8, ಚನ್ನಗಿರಿ 14 ಹಾಗೂ ಹೊನ್ನಾಳಿಯಲ್ಲಿ 17 ಪ್ರಕರಣ ಸೇರಿದಂತೆ 104 ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 19,368 ಕ್ಕೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣಗಳಿಷ್ಟು :

ಜಿಲ್ಲೆಯಲ್ಲಿ ಇನ್ನು 1,029 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ಗುಣಮುಖ :

ದಾವಣಗೆರೆ 69, ಹರಿಹರ 38, ಜಗಳೂರು 11, ಚನ್ನಗಿರಿ 27, ಹೊನ್ನಾಳಿ 38 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ಇಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕೊರೊನಾ ಪರೀಕ್ಷಾ ಮಾಹಿತಿ :

274 ಗಂಟಲು ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, 7,359 ಸ್ವ್ಯಾಬ್ ಗಳ ವರದಿಗೆ ಜಿಲ್ಲಾಡಳಿತ ಎದುರು ನೋಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.