ETV Bharat / state

ಮಂಗಳೂರು ಪಾಲಿಕೆಯಲ್ಲಿ ಮೇಯರ್ ಕುತೂಹಲ: ಈ ಬಾರಿ ಸೀನಿಯರ್​ಗ​ಳಿಗಿಲ್ಲ ಅವಕಾಶ? - Mayor

ಮಂಗಳೂರು ಮಹಾನಗರ ಪಾಲಿಕೆಯಲ್ಲಿ 44 ಸ್ಥಾನಗಳನ್ನು ಪಡೆದಿರುವ ಬಿಜೆಪಿಗೆ ಈ ಬಾರಿ ಮೇಯರ್ ಹುದ್ದೆ ಸಿಗಲಿದೆ. ಚುನಾವಣೆಯಲ್ಲಿ ಗೆದ್ದಿರುವ 44 ಮಂದಿಯಲ್ಲಿ ಪ್ರಕಟವಾಗಿರುವ ಮೀಸಲಾತಿಯಂತೆ 10 ಮಂದಿ ಮೇಯರ್ ಆಗಲು ಅರ್ಹರಿದ್ದಾರೆ. ಅವರಲ್ಲಿ ಯಾರು ಮೇಯರ್ ಪಟ್ಟ ಏರುತ್ತಾರೆ ಎಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಮಂಗಳೂರು ಮಹಾನಗರ ಪಾಲಿಕೆ
author img

By

Published : Nov 15, 2019, 6:19 PM IST

ಮಂಗಳೂರು: ಮಂಗಳೂರು ‌ಮಹಾನಗರ ಪಾಲಿಕೆಯ ಚುನಾವಣೆಯ ಒಟ್ಟು 60 ಸ್ಥಾನಗಳಲ್ಲಿ 44 ಸ್ಥಾನ ಪಡೆಯುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆಗೇರಿದೆ. ಚುನಾವಣಾ ಫಲಿತಾಂಶ ಕುತೂಹಲದ ಬಳಿಕ ಪಾಲಿಕೆಗೆ ಬಿಜೆಪಿಯಿಂದ ಮೊದಲ ಮೇಯರ್ ಯಾರಾಗಲಿದ್ದಾರೆ ಎಂಬುದೀಗ ಕುತೂಹಲ ಕೆರಳಿಸಿದೆ.

ಮಂಗಳೂರು ಮಹಾನಗರ ಪಾಲಿಕೆ

ಈಗಾಗಲೇ ನಿಗದಿಯಾಗಿರುವ ಮೀಸಲಾತಿಯಂತೆ ಹಿಂದುಳಿದ A ಪ್ರವರ್ಗದವರು ಮೇಯರ್ ಹುದ್ದೆ ಅಲಂಕರಿಸಲಿದ್ದಾರೆ. ಅದರಂತೆ ಬಿಜೆಪಿಯಿಂದ ಆಯ್ಕೆಯಾಗಿರುವ 44 ಮಂದಿ ಕಾರ್ಪೋರೇಟರ್​ಗಳಲ್ಲಿ 10 ಮಂದಿ ಹಿಂದುಳಿದ ವರ್ಗ A ಗೆ ಸೇರಿದವರು. ಇದರಲ್ಲಿ ಯಾರೂ ಹಿರಿಯರಿಲ್ಲ ಎನ್ನುವುದೇ ವಿಶೇಷ.

ಹಿಂದುಳಿದ ವರ್ಗ ಎ ಮೀಸಲಾತಿಯಂತೆ ಶ್ವೇತಾ .ಎ. ಕಾಟಿಪಳ್ಳ, ಲೋಕೇಶ್ ಬೊಳ್ಳಾಜೆ, ಕಿರಣ್ ಕುಮಾರ್, ರಂಜಿನಿ. ಎಲ್ ಕೋಟ್ಯಾನ್, ಗಾಯತ್ರಿ ಎ, ವನಿತಾ ಪ್ರಸಾದ್, ಗಣೇಶ್ ಕುಲಾಲ್, ನಯನ ಕೋಟ್ಯಾನ್, ಸಂಗೀತ ಆರ್ ನಾಯ್ಕ್, ಚಂದ್ರಾವತಿ ವಿಶ್ವನಾಥ್ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದಾರೆ. ಇವರೆಲ್ಲರೂ ಮೊದಲ ಬಾರಿಗೆ ಪಾಲಿಕೆ ಪ್ರವೇಶಿಸುತ್ತಿರುವ ಕಾರ್ಪೋರೇಟರ್​ಗಳು.

ಈಗಾಗಲೇ ಮೀಸಲಾತಿ ನಿಗದಿಯಾಗಿರುವುದರಿಂದ ಇವರಲ್ಲಿ ಯಾರು ಮೇಯರ್ ಆಗುವ ಅದೃಷ್ಟ ಪಡೆಯುತ್ತಾರೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Conclusion:

Intro:ಮಂಗಳೂರು: ಮಂಗಳೂರು ‌ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 60 ರಲ್ಲಿ 44 ಸ್ಥಾನ ಪಡೆಯುವ ಮೂಲಕ ಬಿಜೆಪಿ ಗದ್ದುಗೆಗೇರಿದೆ. ಚುನಾವಣಾ ಫಲಿತಾಂಶ ಕುತೂಹಲದ ಬಳಿಕ ಮಂಗಳೂರು ಮಹಾನಗರ ಪಾಲಿಕೆಗೆ ಬಿಜೆಪಿಯಿಂದ ಮೊದಲ ಮೇಯರ್ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Body:ಮಂಗಳೂರು ಮಹಾನಗರಪಾಲಿಕೆಯಲ್ಲಿ 44 ಸ್ಥಾನಗಳನ್ನು ಪಡೆದಿರುವ ಬಿಜೆಪಿಯಿಂದ ಈ ಬಾರಿ ಮೇಯರ್ ಆಗಲಿದ್ದಾರೆ. ಈ 44 ಮಂದಿಯಲ್ಲಿ ಪ್ರಕಟವಾಗಿರುವ ಮೀಸಲಾತಿಯಂತೆ 10 ಮಂದಿ ಮೇಯರ್ ಆಗಲು ಅರ್ಹರಿದ್ದಾರೆ. ಅವರಲ್ಲಿ ಯಾರು ಮೇಯರ್ ಪಟ್ಟ ಏರಲಿದ್ದಾರೆ ಎಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಈಗಾಗಲೇ ನಿಗದಿಯಾಗಿರುವ ಮೀಸಲಾತಿಯಂತೆ ಹಿಂದುಳಿದ ವರ್ಗ ಎ ಯವರು ಮೇಯರ್ ಆಗಲಿದ್ದಾರೆ. ಅದರಂತೆ ಬಿಜೆಪಿಯಿಂದ ಆಯ್ಕೆಯಾಗಿರುವ 44 ಮಂದಿ ಕಾರ್ಪೋರೇಟರ್ ಗಳಲ್ಲಿ 10 ಮಂದಿ ಹಿಂದುಳಿದ ವರ್ಗ ಎ ಗೆ ಸೇರಿದವರು. ಇದರಲ್ಲಿ ಯಾರು ಹಿರಿಯರಿಲ್ಲ ಎನ್ನುವುದೇ ವಿಶೇಷ

ಹಿಂದುಳಿದ ವರ್ಗ ಎ ಮೀಸಲಾತಿಯಂತೆ ಶ್ವೇತಾ ಎ ಕಾಟಿಪಳ್ಳ, ಲೋಕೇಶ್ ಬೊಳ್ಳಾಜೆ, ಕಿರಣ್ ಕುಮಾರ್, ರಂಜಿನಿ ಎಲ್ ಕೋಟ್ಯಾನ್, ಗಾಯತ್ರಿ ಎ, ವನಿತಾ ಪ್ರಸಾದ್, ಗಣೇಶ್ ಕುಲಾಲ್, ನಯನ ಕೋಟ್ಯಾನ್, ಸಂಗೀತ ಆರ್ ನಾಯ್ಕ್, ಚಂದ್ರವತಿ ವಿಶ್ವನಾಥ್ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದಾರೆ. ಇವರೆಲ್ಲರೂ ಮೊದಲ ಬಾರಿಗೆ ಪಾಲಿಕೆ ಪ್ರವೇಶಿಸುತ್ತಿರುವ ಕಾರ್ಪೋರೇಟರ್ ಎನ್ನುವುದು ವಿಶೇಷ.

ಈಗಾಗಲೇ ಮೀಸಲಾತಿ ನಿಗದಿಯಾಗಿರುವುದರಿಂದ ಇವರಲ್ಲಿ ಯಾರು ಮೇಯರ್ ಆಗುವ ಅದೃಷ್ಟ ಪಡೆಯುತ್ತಾರೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.