ETV Bharat / state

ಮಂಗಳೂರಲ್ಲಿ ಅಕ್ರಮ ಹೋರಿ ಸಾಗಾಟ: ವ್ಯಕ್ತಿ ಬಂಧನ - illegal cattle trafficking

ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ಕಜೆಕಾರು ನಿವಾಸಿ ಕಾಸೀಂ ಎಂಬಾತ ಪರವಾನಿಗೆ ಇಲ್ಲದೇ ಅಕ್ರಮ ಹೋರಿ ಸಾಗಾಟ ಮಾಡುತ್ತಿದ್ದಾನೆ ಎಂದು ಪೊಲೀಸರು ಬಂಧಿಸಿದ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

ಬಂಧಿತ ಆರೋಪಿ ಕಾಸೀಂ
author img

By

Published : Jul 31, 2019, 9:14 AM IST

ಮಂಗಳೂರು: ಪರವಾನಿಗೆ ಇಲ್ಲದೇ ಅಕ್ರಮ ಹೋರಿ ಸಾಗಾಟ ಹೋರಿಯೊಂದನ್ನು ವಾಹನದಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ಪೂಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕಜೆಕಾರು ನಿವಾಸಿ ಕಾಸೀಂ ಬಂಧಿತ ಆರೋಪಿಯಾಗಿದ್ದಾನೆ.

accused arrested
ಬಂಧಿತ ಆರೋಪಿ ಕಾಸೀಂ

ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಗಸ್ತು ತಿರುಗುತ್ತಿದ್ದ ಪೂಂಜಾಲಕಟ್ಟೆ ಪೊಲೀಸ್ ನಿರೀಕ್ಷಕ ಸಿಬ್ಬಂದಿ ಅನುಮಾನಗೊಂಡು ಹುಡುಕಿದಾಗ ಪತ್ತೆಯಾಗಿದೆ. ಹೋರಿಯ ಮೌಲ್ಯ ಸುಮಾರು ₹20 ಸಾವಿರ ಇದ್ದು. ₹4 ಲಕ್ಷ ಮೌಲ್ಯದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಂಗಳೂರು: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಒಂದು ಹೋರಿಯನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ, ಹೋರಿ ಹಾಗೂ ಸಾಗಾಟ ಮಾಡಲು ಬಳಸಿದ ಪಿಕ್ ಅಪ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಕಜೆಕಾರು ನಿವಾಸಿ ಕಾಸಿಂ ಬಂಧಿತ ಆರೋಪಿ

Body:ಆರೋಪಿಯು ಬಂಟ್ವಾಳ ತಾಲೂಕಿನ ಬಡಗ ಕಜೆಕಾರು ಗ್ರಾಮದ ಪಾಂಡವರ ಕಲ್ಲು ಕ್ಷನ್ ನಲ್ಲಿ ಪಿಕ್ ಅಪ್ ವಾಹನವೊಂದರಲ್ಲಿ ಮಾಂಸ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೆ ಹೋರಿಯೊಂದನ್ನು ಹಿಂಸಾತ್ಮಕ ವಾಗಿ ಸಾಗಾಟ ಮಾಡುತ್ತಿದ್ದ. ಈ ಸಂದರ್ಭ ರೌಂಡ್ಸ್ ನಲ್ಲಿದ್ದ ಪೂಂಜಾಲಕಟ್ಟೆ ಪೊಲೀಸ್ ನಿರೀಕ್ಷಕ ತಮ್ಮ ಸಿಬ್ಬಂದಿ ಯೊಂದಿಗೆ ಹೋರಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿ, ಹೋರಿ ಹಾಗೂ ಪಿಕ್ ಅಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಹೋರಿಯ ಮೌಲ್ಯ ಸುಮಾರು 20 ಸಾವಿರ ರೂ. ಹಾಗೂ ಪಿಕ್ ಅಪ್ ವಾಹನದ ಮೌಲ್ಯ 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.