ETV Bharat / state

ಕೊಚ್ಚಿಯಿಂದ ಪೈಪ್​​​ಲೈನ್ ಮೂಲಕ ಮಂಗಳೂರಿನ ಎಂಸಿಎಫ್ ತಲುಪಿದ ನೈಸರ್ಗಿಕ ಅನಿಲ

ನಾಪ್ತಾ ಬಳಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿರುವ ಕಾರಣದಿಂದ 2014 ರಲ್ಲಿ ಮಂಗಳೂರಿನ ಎಂಸಿಎಫ್​ನಲ್ಲಿ ಯೂರಿಯಾ ಮೊದಲಾದ ರಸಗೊಬ್ಬರ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಬಹುಕೋಟಿ ವೆಚ್ಚದಲ್ಲಿ ನೈಸರ್ಗಿಕ ಅನಿಲ ಸ್ವೀಕರಿಸಲು ಎಂಸಿಎಫ್ ಹೊಸ ಕೇಂದ್ರ ಸ್ಥಾಪಿಸಿದ್ದು, ಇದೀಗ ಯಶಸ್ವಿಯಾಗಿ ಈ ಕೇಂದ್ರಕ್ಕೆ ನೈಸರ್ಗಿಕ ಅನಿಲ ಪೈಪ್​ಲೈನ್ ನಲ್ಲಿ ಪೂರೈಕೆಯಾಗಿದೆ.

pipeline
ಪೈಪ್ ಲೈನ್
author img

By

Published : Nov 24, 2020, 10:50 AM IST

ಮಂಗಳೂರು: ಗೇಲ್ ಇಂಡಿಯಾ ಲಿಮಿಟೆಡ್ ವತಿಯಿಂದ ಮಾಡಲಾಗುತ್ತಿರುವ ಬಹುನಿರೀಕ್ಷಿತ ಪೈಪ್ ಲೈನ್​ನಲ್ಲಿ ನೈಸರ್ಗಿಕ ಅನಿಲ ಪೂರೈಕೆ ಕಾರ್ಯ ಯಶಸ್ವಿಯಾಗಿ ಆರಂಭವಾಗಿದೆ.

ನಾಪ್ತಾ ಬಳಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿರುವ ಕಾರಣದಿಂದ 2014ರಲ್ಲಿ ಮಂಗಳೂರಿನ ಎಂಸಿಎಫ್​ನಲ್ಲಿ ಯೂರಿಯಾ ಮೊದಲಾದ ರಸಗೊಬ್ಬರ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ನೈಸರ್ಗಿಕ ಅನಿಲ ಲಭ್ಯವಾಗುವವರೆಗೆ ನಾಪ್ತಾ ಬಳಸಲು ಅನುಮತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ಕೊಚ್ಚಿಯಿಂದ ನೈಸರ್ಗಿಕ ಅನಿಲ ಪೂರೈಸಲು ಕಾಮಗಾರಿ ಆರಂಭವಾಗಿತ್ತಾದರೂ ಭೂ ಸ್ವಾಧೀನ ಸೇರಿದಂತೆ ಕೆಲವೊಂದು ಸಮಸ್ಯೆಗಳಿಂದ ಕಾಮಗಾರಿ ಪೂರ್ಣವಾಗಲು ವಿಳಂಬವಾಗಿತ್ತು.

ಬಹುಕೋಟಿ ವೆಚ್ಚದಲ್ಲಿ ನೈಸರ್ಗಿಕ ಅನಿಲ ಸ್ವೀಕರಿಸಲು ಎಂಸಿಎಫ್ ಹೊಸ ಕೇಂದ್ರ ಸ್ಥಾಪಿಸಿದ್ದು ಇದೀಗ ಯಶಸ್ವಿಯಾಗಿ ಈ ಕೇಂದ್ರಕ್ಕೆ ನೈಸರ್ಗಿಕ ಅನಿಲ ಪೈಪ್​ಲೈನ್ ನಲ್ಲಿ ಪೂರೈಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.