ETV Bharat / state

ಎಸ್​​ಎಸ್​​ಎಲ್​​ಸಿ ರಿಸಲ್ಟ್: ದ.ಕ ಜಿಲ್ಲೆಯ 17 ವಿದ್ಯಾರ್ಥಿಗಳಿಗೆ 625/625 ಅಂಕ

ದಕ್ಷಿಣಕನ್ನಡ ಜಿಲ್ಲೆಯ 17 ವಿದ್ಯಾರ್ಥಿಗಳು 625 ಅಂಕ ಗಳಿಸಿ ಟಾಪರ್ ಆಗಿದ್ದಾರೆ. ಮೂಡಬಿದ್ರೆ ಆಳ್ವಾಸ್ ಕನ್ನಡ ಮೀಡಿಯಂ ಶಾಲೆಯ 5 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ.

Students from Dakshina Kannada district who got 625 marks
ದ.ಕ ಜಿಲ್ಲೆಯ 17 ವಿದ್ಯಾರ್ಥಿಗಳಿಗೆ 625 ಅಂಕ
author img

By

Published : May 19, 2022, 3:03 PM IST

Updated : May 19, 2022, 3:12 PM IST

ಮಂಗಳೂರು: ಇಂದು‌ ಪ್ರಕಟಗೊಂಡ ಎಸ್​​ಎಸ್​​ಎಲ್​​ಸಿ ಪರೀಕ್ಷೆಯ ಫಲಿತಾಂಶದಲ್ಲಿ ದಕ್ಷಿಣಕನ್ನಡ ಜಿಲ್ಲೆಯ 17 ವಿದ್ಯಾರ್ಥಿಗಳು 625 ಅಂಕ ಗಳಿಸಿ ಟಾಪರ್ ಆಗಿದ್ದಾರೆ. ರಾಜ್ಯದಲ್ಲಿ 145 ವಿದ್ಯಾರ್ಥಿಗಳು 625 ಅಂಕ ಪಡೆದು ಟಾಪರ್ ಆಗಿದ್ದು, ಇದರಲ್ಲಿ 17 ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ಮೂಡಬಿದ್ರೆ ಆಳ್ವಾಸ್ ಕನ್ನಡ ಮೀಡಿಯಂ ಶಾಲೆಯ 5 ವಿದ್ಯಾರ್ಥಿಗಳು, ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ 3 ವಿದ್ಯಾರ್ಥಿಗಳು ತಲಾ 625 ಅಂಕಗಳನ್ನು ಪಡೆದುಕೊಂಡಿದ್ದಾರೆ.

625 ಅಂಕ ಗಳಿಸಿದ ದಕ್ಷಿಣಕನ್ನಡ ಜಿಲ್ಲೆಯ 17 ವಿದ್ಯಾರ್ಥಿಗಳು

625 ಅಂಕ ಪಡೆದು ಟಾಪರ್ ಆದ ದ.ಕ ಜಿಲ್ಲೆಯ ವಿದ್ಯಾರ್ಥಿಗಳ ವಿವರ :

1. ರೋಶನ್ ಬೆಳ್ತಂಗಡಿ ತಾಲೂಕಿನ ಮೊರಾರ್ಜಿ ದೇಸಾಯಿ ರೆಸಿಡೆನ್ಸಿ ಶಾಲೆ, ಮಚ್ಚಿನ

2. ಸಾತ್ವಿಕ್ ಹೆಚ್ ಎಸ್ ಸುಳ್ಯ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ

3. ಸುಜಯ್ ಬಿ - ಬಂಟ್ವಾಳ ತಾಲೂಕಿನ ಶ್ರೀ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್, ಅಳಿಕೆ

4. ಇಂದಿರ ಅರುಣ್ ನ್ಯಾಮಗೌಡರ್, ಮೂಡಬಿದ್ರೆ ತಾಲೂಕಿನ ಆಳ್ವಾಸ್ ಕನ್ನಡ ಮೀಡಿಯಂ ಶಾಲೆ, ಮೂಡಬಿದ್ರೆ

5.ಈರಯ್ಯ ಶ್ರೀಶೈಲ್ ಸೆಗುಣಸಿಮಠ್, ಮೂಡಬಿದ್ರೆ ತಾಲೂಕಿನ ಆಳ್ವಾಸ್ ಕನ್ನಡ ಮೀಡಿಯಂ ಶಾಲೆ, ಮೂಡಬಿದ್ರೆ

6.ಕಲ್ಮೇಶ್ವರ್ ಪುಂಡಲೀಕ ನಾಯಕ್, ಮೂಡಬಿದ್ರೆ ತಾಲೂಕಿನ ಆಳ್ವಾಸ್ ಕನ್ನಡ ಮೀಡಿಯಂ ಶಾಲೆ, ಮೂಡಬಿದ್ರೆ

7. ಶ್ರೇಯ ಆರ್ ಶೆಟ್ಟಿ, ಮೂಡಬಿದ್ರೆ ತಾಲೂಕಿನ ಆಳ್ವಾಸ್ ಕನ್ನಡ ಮೀಡಿಯಂ ಶಾಲೆ, ಮೂಡಬಿದ್ರೆ

8. ಸುದೇಶ್ ದತ್ತಾತ್ರೆಯ ಕಿಲ್ಲೆದರ್, ಮೂಡಬಿದ್ರೆ ತಾಲೂಕಿನ ಆಳ್ವಾಸ್ ಕನ್ನಡ ಮೀಡಿಯಂ ಶಾಲೆ, ಮೂಡಬಿದ್ರೆ

9.ಅಭಯ್ ಶರ್ಮ ಕೆ, ಪುತ್ತೂರು ತಾಲೂಕಿನ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಸ್ಕೂಲ್, ಪುತ್ತೂರು

10. ಅಭಿಜ್ಞ, ಪುತ್ತೂರು ತಾಲೂಕಿನ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಸ್ಕೂಲ್, ಪುತ್ತೂರು

11. ಆತ್ಮೀಯ ಎಸ್ ಕಶ್ಯಫ್, ಪುತ್ತೂರು ತಾಲೂಕಿನ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಸ್ಕೂಲ್, ಪುತ್ತೂರು

12.ಧನ್ಯಶ್ರೀ, ಬಂಟ್ವಾಳ ತಾಲೂಕಿನ ವಿಟ್ಲ ಜೇಸಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ವಿಟ್ಲ

13. ಮಧುಶ್ರೀ, ಬೆಳ್ತಂಗಡಿ ತಾಲೂಕಿನ ಸೈಂಟ್ ಮೇರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಲಾಯಿಲ

14.ಶ್ರೀಜಾ ಹೆಬ್ಬಾರ್, ಮೂಡಬಿದ್ರೆ ತಾಲೂಕಿನ ರೋಟರಿ ಇಂಗ್ಲೀಷ್ ಮೀಡಿಯಂ ಸ್ಕೂಲ್ , ಮೂಡಬಿದ್ರೆ

15._ಸ್ವಸ್ತಿ, ಮೂಡಬಿದ್ರೆ ತಾಲೂಕಿನ ರೋಟರಿ ಇಂಗ್ಲೀಷ್ ಮೀಡಿಯಂ ಸ್ಕೂಲ್ , ಮೂಡಬಿದ್ರೆ

16. ಕೆ ಅಕ್ಷತ ಕಾಮತ್, ಮಂಗಳೂರಿನ ಶ್ರೀವ್ಯಾಸ ಮಹರ್ಷಿ ವಿದ್ಯಾಪೀಠ, ಕಿಲ್ಪಾಡಿ,ಮುಲ್ಕಿ

17. ವೀಕ್ಷಾ ವಿ ಶೆಟ್ಟಿ, ಮಂಗಳೂರಿನ ಶ್ರೀವ್ಯಾಸ ಮಹರ್ಷಿ ವಿದ್ಯಾಪೀಠ, ಕಿಲ್ಪಾಡಿ,ಮುಲ್ಕಿ

ಇದನ್ನೂ ಓದಿ: SSLC Result-2022: ಶೇ. 90.29 ವಿದ್ಯಾರ್ಥಿನಿಯರು ಪಾಸ್​, 145 ಮಕ್ಕಳಿಗೆ 625ಕ್ಕೆ 625 ಅಂಕ

Last Updated : May 19, 2022, 3:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.