ETV Bharat / state

ರೋಟರಿ ಕ್ಲಬ್​ನಿಂದ ವೆನ್ಲಾಕ್ ಆಸ್ಪತ್ರೆಗೆ ಕಿಯೋಸ್ಕ್ಸ್ಉಪಕರಣ ವಿತರಣೆ.. - Rotary Club kiosks equipment Distribution to Wenlock Hospital

ಕೊರೊನಾ ರೋಗಿಯಿಂದ ಅಂತರ ಕಾಯುವ 1.50 ಲಕ್ಷ ರೂ. ಮೌಲ್ಯದ ಕಿಯೋಸ್ಕ್ಸ್​ನ್ನು ಮಂಗಳೂರು ರೋಟರಿ ಕ್ಲಬ್​ನಿಂದ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಇಂದು ಹಸ್ತಾಂತರಿಸಲಾಯಿತು.

Rotary Club kiosks equipment Distribution  Rotary Club kiosks equipment Distribution
ರೋಟರಿ ಕ್ಲಬ್​ನಿಂದ ವೆನ್ಲಾಕ್ ಆಸ್ಪತ್ರೆಗೆ ಕಿಯೋಸ್ಕ್ಸ್ ಉಪಕರಣ ವಿತರಣೆ
author img

By

Published : Apr 11, 2020, 9:54 PM IST

Updated : Apr 11, 2020, 10:01 PM IST

ಮಂಗಳೂರು : ಮಂಗಳೂರು ರೋಟರಿ ಕ್ಲಬ್ ವತಿಯಿಂದ ವೈದ್ಯರಿಗೆ ಕೊರೊನಾ ರೋಗಿಯಿಂದ ಅಂತರ ಕಾಯುವ ಉಪಕರಣ (ಕಿಯೋಸ್ಕ್ಸ್)ವನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಇಂದು ನೀಡಲಾಯಿತು.

Rotary Club kiosks equipment Distribution
ರೋಟರಿ ಕ್ಲಬ್​ನಿಂದ ವೆನ್ಲಾಕ್ ಆಸ್ಪತ್ರೆಗೆ ಕಿಯೋಸ್ಕ್ಸ್ ಉಪಕರಣ ವಿತರಣೆ
ಈ ಕಿಯೋಸ್ಕ್ಸ್ ಉಪಕರಣವನ್ನು ಮಾರೂರ್ಸ್ ಅಲ್ಯೂಮಿನಿಯಂ ಸಂಸ್ಥೆ ನಿರ್ಮಿಸಿದೆ. ತಲಾ 1.50 ಲಕ್ಷ ರೂ. ಮೌಲ್ಯದ ಈ ಕಿಯೋಸ್ಕ್ಸ್ ಉಪಕರಣ ಬಳಸಿದ್ದಲ್ಲಿ ಪಿಪಿಇಯನ್ನು ಬಳಸಬೇಕಾಗಿಲ್ಲ‌. ಇದನ್ನು ಬಳಸುವುದರಿಂದ ವೈದ್ಯರು ಹಾಗೂ ದಾದಿಯರು ರೋಗಿಯಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳಹುದು. ಇದರಿಂದ ಸೋಂಕು ಹರಡುವ ಪ್ರಮೇಯ ಬಹಳಷ್ಟು ಕಡಿಮೆ ಇರುತ್ತದೆ.

ಈ ಸಂದರ್ಭ ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷರು, ಸದಸ್ಯರು ವೆನ್ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಹಾಗೂ ಆರ್‌ಎಂಒ ಜೂಲಿಯಾನ ಸಲ್ಡಾನ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Last Updated : Apr 11, 2020, 10:01 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.