ಮಂಗಳೂರು: ದೇಶದ ಸ್ವಾತಂತ್ರ್ಯ ಹಾಗೂ ಅಖಂಡತೆಗಾಗಿ ಬಲಿದಾನಗೈದ ವಿ.ಡಿ. ಸಾವರ್ಕರ್ ಬಗ್ಗೆ ಗೊತ್ತಿಲ್ಲದೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರು ಬಾಯಿಗೆ ಬಂದಂತೆ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ನಡುವೆ ತಾರತಮ್ಯ ಮಾಡುತ್ತಿರುವುದು ದುರಾದೃಷ್ಟಕರ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಸಮಾಧಾನ ಹೊರಹಾಕಿದರು.
-
ದೇಶದ ಸ್ವಾತಂತ್ರ್ಯ ಮತ್ತು ಅಖಂಡತೆಗಾಗಿ ಬಲಿದಾನಗೈದ ಭಾರತ ಮಾತೆಯ ಹೆಮ್ಮೆಯ ಪುತ್ರ, ವಿ.ಡಿ.ಸಾವರ್ಕರ್ ಬಗ್ಗೆ ಗೊತ್ತಿಲ್ಲದ @siddaramaiah ಮತ್ತು @hd_kumaraswamy ಯವರು ಬಾಯಿಗೆ ಬಂದಂತೆ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ನಡುವೆ ತಾರತಮ್ಯ ಮಾಡುತ್ತಿರುವುದು ದುರಾದೃಷ್ಟಕರ !
— Nalinkumar Kateel (@nalinkateel) May 27, 2020 " class="align-text-top noRightClick twitterSection" data="
ಸಾವರ್ಕರ್ ಅವರ ಬಗ್ಗೆ ಓದಿ ನಂತರ ಮಾತನಾಡಿ !!
1/3 https://t.co/s4w4BBQWl4
">ದೇಶದ ಸ್ವಾತಂತ್ರ್ಯ ಮತ್ತು ಅಖಂಡತೆಗಾಗಿ ಬಲಿದಾನಗೈದ ಭಾರತ ಮಾತೆಯ ಹೆಮ್ಮೆಯ ಪುತ್ರ, ವಿ.ಡಿ.ಸಾವರ್ಕರ್ ಬಗ್ಗೆ ಗೊತ್ತಿಲ್ಲದ @siddaramaiah ಮತ್ತು @hd_kumaraswamy ಯವರು ಬಾಯಿಗೆ ಬಂದಂತೆ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ನಡುವೆ ತಾರತಮ್ಯ ಮಾಡುತ್ತಿರುವುದು ದುರಾದೃಷ್ಟಕರ !
— Nalinkumar Kateel (@nalinkateel) May 27, 2020
ಸಾವರ್ಕರ್ ಅವರ ಬಗ್ಗೆ ಓದಿ ನಂತರ ಮಾತನಾಡಿ !!
1/3 https://t.co/s4w4BBQWl4ದೇಶದ ಸ್ವಾತಂತ್ರ್ಯ ಮತ್ತು ಅಖಂಡತೆಗಾಗಿ ಬಲಿದಾನಗೈದ ಭಾರತ ಮಾತೆಯ ಹೆಮ್ಮೆಯ ಪುತ್ರ, ವಿ.ಡಿ.ಸಾವರ್ಕರ್ ಬಗ್ಗೆ ಗೊತ್ತಿಲ್ಲದ @siddaramaiah ಮತ್ತು @hd_kumaraswamy ಯವರು ಬಾಯಿಗೆ ಬಂದಂತೆ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ನಡುವೆ ತಾರತಮ್ಯ ಮಾಡುತ್ತಿರುವುದು ದುರಾದೃಷ್ಟಕರ !
— Nalinkumar Kateel (@nalinkateel) May 27, 2020
ಸಾವರ್ಕರ್ ಅವರ ಬಗ್ಗೆ ಓದಿ ನಂತರ ಮಾತನಾಡಿ !!
1/3 https://t.co/s4w4BBQWl4
-
ಯಾವಾಗಲೂ ಒಂದೇ ಕುಟುಂಬದ ಹೆಸರನ್ನಿಟ್ಟು ಅಭ್ಯಾಸವಾದವರಿಗೆ ಸಾವರ್ಕರ್ ಅವರ ಹೆಸರು ಕೇಳುವಾಗ ಆಶ್ಚರ್ಯವಾಗುವುದು ಸಹಜವೇ !
— Nalinkumar Kateel (@nalinkateel) May 27, 2020 " class="align-text-top noRightClick twitterSection" data="
ಒಂದು ವೇಳೆ ಈಗ ಕಾಂಗ್ರೆಸ್ ಸರಕಾರ ಇದ್ದರೆ ಖಂಡಿತ ಆ ಮೇಲ್ಸೆತುವೆಗೆ ಇಂದಿರಾ ಗಾಂಧಿಯದ್ದೋ ಅಥವಾ ರಾಜೀವ್ ಗಾಂಧಿಯದ್ದೋ ಹೆಸರು ಇಡಲಾಗುತ್ತಿತ್ತು ಎನ್ನುವುದು ಲೋಕ ತಿಳಿದ ಸತ್ಯ!
2/3
">ಯಾವಾಗಲೂ ಒಂದೇ ಕುಟುಂಬದ ಹೆಸರನ್ನಿಟ್ಟು ಅಭ್ಯಾಸವಾದವರಿಗೆ ಸಾವರ್ಕರ್ ಅವರ ಹೆಸರು ಕೇಳುವಾಗ ಆಶ್ಚರ್ಯವಾಗುವುದು ಸಹಜವೇ !
— Nalinkumar Kateel (@nalinkateel) May 27, 2020
ಒಂದು ವೇಳೆ ಈಗ ಕಾಂಗ್ರೆಸ್ ಸರಕಾರ ಇದ್ದರೆ ಖಂಡಿತ ಆ ಮೇಲ್ಸೆತುವೆಗೆ ಇಂದಿರಾ ಗಾಂಧಿಯದ್ದೋ ಅಥವಾ ರಾಜೀವ್ ಗಾಂಧಿಯದ್ದೋ ಹೆಸರು ಇಡಲಾಗುತ್ತಿತ್ತು ಎನ್ನುವುದು ಲೋಕ ತಿಳಿದ ಸತ್ಯ!
2/3ಯಾವಾಗಲೂ ಒಂದೇ ಕುಟುಂಬದ ಹೆಸರನ್ನಿಟ್ಟು ಅಭ್ಯಾಸವಾದವರಿಗೆ ಸಾವರ್ಕರ್ ಅವರ ಹೆಸರು ಕೇಳುವಾಗ ಆಶ್ಚರ್ಯವಾಗುವುದು ಸಹಜವೇ !
— Nalinkumar Kateel (@nalinkateel) May 27, 2020
ಒಂದು ವೇಳೆ ಈಗ ಕಾಂಗ್ರೆಸ್ ಸರಕಾರ ಇದ್ದರೆ ಖಂಡಿತ ಆ ಮೇಲ್ಸೆತುವೆಗೆ ಇಂದಿರಾ ಗಾಂಧಿಯದ್ದೋ ಅಥವಾ ರಾಜೀವ್ ಗಾಂಧಿಯದ್ದೋ ಹೆಸರು ಇಡಲಾಗುತ್ತಿತ್ತು ಎನ್ನುವುದು ಲೋಕ ತಿಳಿದ ಸತ್ಯ!
2/3
-
ನೆಹರೂ ತಾರಾಲಯಕ್ಕೆ ಹೆಸರಿಡುವಾಗ ನೆಹರು ನಮ್ಮ ರಾಜ್ಯದವರಲ್ಲ, ಶಿಕ್ಷಣ ಸಂಸ್ಥೆಗಳಿಗೆ ರಾಜೀವ್ ಗಾಂಧಿಯ ಹೆಸರಿಡುವಾಗ ಅವರು ನಮ್ಮವರಲ್ಲ ಎಂದು ಬಿಜೆಪಿಯ ನಾಯಕರಿರಲಿ ಅಥವಾ ನಮ್ಮ ಕಾರ್ಯಕರ್ತ ಪರಿವಾರವಿರಲಿ ಯಾರೂ ಕೂರಲಿಲ್ಲ!
— Nalinkumar Kateel (@nalinkateel) May 27, 2020 " class="align-text-top noRightClick twitterSection" data="
ಅವರವರ ಯೋಗ್ಯತೆಗೆ ತಕ್ಕಂತೆ ಯೋಚನೆಗಳು ಇರುವುದು ಸಹಜವೇ ಬಿಡಿ.
3/3
">ನೆಹರೂ ತಾರಾಲಯಕ್ಕೆ ಹೆಸರಿಡುವಾಗ ನೆಹರು ನಮ್ಮ ರಾಜ್ಯದವರಲ್ಲ, ಶಿಕ್ಷಣ ಸಂಸ್ಥೆಗಳಿಗೆ ರಾಜೀವ್ ಗಾಂಧಿಯ ಹೆಸರಿಡುವಾಗ ಅವರು ನಮ್ಮವರಲ್ಲ ಎಂದು ಬಿಜೆಪಿಯ ನಾಯಕರಿರಲಿ ಅಥವಾ ನಮ್ಮ ಕಾರ್ಯಕರ್ತ ಪರಿವಾರವಿರಲಿ ಯಾರೂ ಕೂರಲಿಲ್ಲ!
— Nalinkumar Kateel (@nalinkateel) May 27, 2020
ಅವರವರ ಯೋಗ್ಯತೆಗೆ ತಕ್ಕಂತೆ ಯೋಚನೆಗಳು ಇರುವುದು ಸಹಜವೇ ಬಿಡಿ.
3/3ನೆಹರೂ ತಾರಾಲಯಕ್ಕೆ ಹೆಸರಿಡುವಾಗ ನೆಹರು ನಮ್ಮ ರಾಜ್ಯದವರಲ್ಲ, ಶಿಕ್ಷಣ ಸಂಸ್ಥೆಗಳಿಗೆ ರಾಜೀವ್ ಗಾಂಧಿಯ ಹೆಸರಿಡುವಾಗ ಅವರು ನಮ್ಮವರಲ್ಲ ಎಂದು ಬಿಜೆಪಿಯ ನಾಯಕರಿರಲಿ ಅಥವಾ ನಮ್ಮ ಕಾರ್ಯಕರ್ತ ಪರಿವಾರವಿರಲಿ ಯಾರೂ ಕೂರಲಿಲ್ಲ!
— Nalinkumar Kateel (@nalinkateel) May 27, 2020
ಅವರವರ ಯೋಗ್ಯತೆಗೆ ತಕ್ಕಂತೆ ಯೋಚನೆಗಳು ಇರುವುದು ಸಹಜವೇ ಬಿಡಿ.
3/3