ETV Bharat / state

ಯುವಬ್ರಿಗೇಡ್ ಜೊತೆಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ನವದಂಪತಿ

author img

By

Published : Jan 11, 2021, 11:38 AM IST

ಯುವ ಬ್ರಿಗೇಡ್ ಕಡಬ ತಂಡದಿಂದ ರೆಂಜಿಲಾಡಿ ಗ್ರಾಮದ ಮೀನಾಡಿ ಶಾಲೆಯಲ್ಲಿ ಸ್ವಚ್ಚತೆ ಹಾಗೂ ಶ್ರಮದಾನ ನಡೆಯಿತು. ಈ ಕಾರ್ಯದಲ್ಲಿ ನವ ದಂಪತಿ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ.

Newly married couple participated in Cleaning with Yuva Brigade
ಯುವಬ್ರಿಗೇಡ್ ಜೊತೆಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ನವದಂಪತಿ

ಕಡಬ (ದಕ್ಷಿಣ ಕನ್ನಡ) : ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಶಾಲೆಯಲ್ಲಿ ಯುವ ಬ್ರಿಗೇಡ್ ಕಡಬ ತಂಡದಿಂದ ಸ್ವಚ್ಚತೆ ಹಾಗೂ ಶ್ರಮದಾನ ನಡೆಯಿತು. ಈ ಕಾರ್ಯದಲ್ಲಿ ನವದಂಪತಿ ಭಾಗಿಯಾಗುವ ಮೂಲಕ ಗಮನಸೆಳೆದಿದೆ.

ಪೇಟೆ ಸ್ವಚ್ಛತೆ, ಶಾಲಾ ವಠಾರ ಸ್ವಚ್ಛತೆ, ಹುಲ್ಲು ಕತ್ತರಿಸುವುದು ಹಾಗೂ ಶೌಚಾಲಯದ ಗೋಡೆಗೆ ಬಣ್ಣ ಬಳಿಯುವುದು ಸೇರಿದಂತೆ ಯುವ ಬ್ರಿಗೇಡ್ ತಂಡವು ಪ್ರತಿ ಭಾನುವಾರ ಸ್ವಚ್ಛತಾ ಅಭಿಯಾನ ಮಾಡುತ್ತಿದೆ. ಆದರೆ, ಈ ವಾರ ವಿಶೇಷ ಎಂದರೆ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿ ಯುವ ಬ್ರಿಗೇಡ್ ತಂಡದ ಜತೆ ಸೇರಿ ಸ್ವಚ್ಛತಾ ಕಾರ್ಯ ನಡೆಸಿದರು.

ಯುವ ಬ್ರಿಗೇಡ್ ತಂಡದ ಜತೆ ದಂಪತಿ ಸರ್ಕಾರಿ ಶಾಲೆಯ ಸ್ವಚ್ಛತಾ ಕೆಲಸವನ್ನು ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿಟಿ ರೌಂಡ್ಸ್ ಹಾಕಿದ ಭೈರತಿ ಬಸವರಾಜ್: ಅಧಿಕಾರಿಗಳಿಗೆ ಮೈ ಚಳಿ ಬಿಡಿಸಿದ ಸಚಿವ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.