ETV Bharat / state

ನಳಿನ್ ಕುಮಾರ್​ ಕಟೀಲ್​​ ದೆಹಲಿ ಪ್ರವಾಸ ಮುಂದೂಡಿಕೆ: ಇದಕ್ಕೆ ಆಡಿಯೋ ವೈರಲ್ ಕಾರಣವೇ? - Nalin kuamar katil

ದೆಹಲಿಯಲ್ಲಿ ನಡೆಯುವ ಅಧಿವೇಶನದಲ್ಲಿ ಭಾಗವಹಿಸಲು ಇಂದು ರಾಜಧಾನಿಗೆ ತೆರಳಬೇಕಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ತಮ್ಮ ಪ್ರವಾಸವನ್ನು ನಾಳೆಗೆ ಮುಂದೂಡಿದ್ದಾರೆ.

Nalin kuamar katil latest news
ನಳಿನ್ ಕುಮಾರ್​ ಕಟೀಲ್​​
author img

By

Published : Jul 19, 2021, 11:54 AM IST

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರು ದೆಹಲಿ ಅಧಿವೇಶನದಲ್ಲಿ ಭಾಗವಹಿಸುವ ಪ್ರವಾಸವನ್ನು ಇಂದು ರದ್ದುಗೊಳಿಸಿದ್ದು, ನಾಳೆ ಹೊರಡಲಿದ್ದಾರೆ. ಪ್ರವಾಸ ಮುಂದೂಡಿರುವ ಕಾರಣದ ಹಿಂದೆ ದೆ ಆಡಿಯೋ ವೈರಲ್ ಕಾರಣವಾಗಿದೆಯೇ ಎಂಬ ಅನುಮಾನಗಳು ಕಂಡು ಬರುತ್ತಿವೆ.

ದೆಹಲಿಯಲ್ಲಿ ನಡೆಯುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ಇಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅವರು ಹೊರಡಬೇಕಿತ್ತು. ಆದರೆ, ಏಕಾಏಕಿ ಪ್ರಯಾಣ ರದ್ದು ಗೊಳಿಸಿ, ನಾಳೆಗೆ ಮುಂದೂಡಿದ್ದಾರೆ. ಈ ನಡೆಯಿಂದ ಕುತೂಹಲ ಗರಿಗೆದರಿದೆ. ಇದಕ್ಕೆ ಆಡಿಯೋ ವೈರಲ್ ಕಾರಣವೇ ಎಂಬ ಸಂಶಯ ಸುಳಿದಾಡುತ್ತಿದೆ.

ಇಂದು ನಳಿನ್ ಕುಮಾರ್ 12 ಗಂಟೆಗೆ ದೆಹಲಿಯಲ್ಲಿ ನಡೆಯುವ ಅಧಿವೇಶನದಲ್ಲಿ ಭಾಗವಹಿಸಬೇಕಿತ್ತು. ಆದರೆ ಇಂದು ಹೊರಟಿಲ್ಲ.

ಇದನ್ನೂ ಓದಿ:ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ನಳಿನ್ ಕುಮಾರ್‌ ಕಟೀಲ್​ ಸ್ಫೋಟಕ ಆಡಿಯೋ ವೈರಲ್..?!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.