ETV Bharat / state

ಅನಾರೋಗ್ಯ: ಪುಂಜಾಲಕಟ್ಟೆಯಲ್ಲಿ ವ್ಯಕ್ತಿ ಸಾವು - ಮದ್ಯ ಸಿಗದೇ ವ್ಯಕ್ತಿ ಸಾವು

ಅನಾರೋಗ್ಯದ ಹಿನ್ನೆಲೆ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮದ್ಯವಸನಿಯಾಗಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.

man died in punjalakatte hospital
ಅನಾರೋಗ್ಯದಿಂದ ಪುಂಜಾಲಕಟ್ಟೆಯಲ್ಲಿ ವ್ಯಕ್ತಿ ಸಾವು
author img

By

Published : Apr 2, 2020, 6:22 PM IST

ಬಂಟ್ವಾಳ/ದಕ್ಷಿಣ ಕನ್ನಡ: ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅನಾರೋಗ್ಯದಿಂದ ಸ್ಥಳೀಯ ನಿವಾಸಿ ಮೋಹನ ಭಂಡಾರಿ (40) ಎಂಬವರು ಗುರುವಾರ ಮೃತಪಟ್ಟಿದ್ದಾರೆ.

ಕೂಲಿ ಕಾರ್ಮಿಕರಾಗಿದ್ದ ಅವರು ಅವಿವಾಹಿತರು. ಹಿಂದೆಯೇ ಅನಾರೋಗ್ಯದಿಂದ ಬಳಲುತ್ತಿದ್ದು, ಮದ್ಯ ವ್ಯಸನಿಯಾಗಿದ್ದರು. ಲಾಕ್​​​ಡೌನ್ ಹಿನ್ನೆಲೆ ಮದ್ಯವೂ ದೊರಕದೇ, ಇತ್ತ ಸರಿಯಾಗಿ ಔಷಧವನ್ನೂ ಸೇವಿಸದೇ ನಿತ್ರಾಣಗೊಂಡಿದ್ದ ಎಂದು ಮನೆಮಂದಿ ತಿಳಿಸಿದ್ದಾರೆ. ಗುರುವಾರ ನಿತ್ರಾಣಗೊಂಡಿದ್ದ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.