ETV Bharat / state

ಮಾದಕ ವಸ್ತು ಸಾಗಣೆ: ಬೈಕ್​ ಸಮೇತ ಆರೋಪಿ ಸೆರೆ - ಗಾಂಜಾ ಸಾಗಾಟ

ಮುಡಿಪುನಿಂದ ಮೆಲ್ಕಾರ್​ ಕಡೆಗೆ ಬೈಕ್​ನಲ್ಲಿ ಮಾದಕ ವಸ್ತು ಸಾಗಣೆ ಮಾಡುವ ವೇಳೆ ತಪಾಸಣೆ ಕೈಗೊಂಡ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ 30 ಸಾವಿರ ರೂಪಾಯಿ ಮೌಲ್ಯದ 1 ಕೆ.ಜಿ 430 ಗ್ರಾಂನ 10 ಪ್ಯಾಕ್​​ ಒಸಿಬಿ ಸ್ಲಿಮ್​ ಪ್ರೀಮಿಯಮ್ ಗಾಂಜಾ ಸ್ಟ್ರಿಮ್ ಅನ್ನು ಜಪ್ತಿ ಮಾಡಲಾಗಿದೆ.

ಮಾದಕ ವಸ್ತು ಸಾಕಾಟ ವೇಳೆ ಬೈಕ್​ ಸಮೇತ ಆರೋಪಿಯ ಸೆರೆ
author img

By

Published : Jul 20, 2021, 7:35 AM IST

ಬಂಟ್ವಾಳ (ಮಂಗಳೂರು): ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಕಂದೂರು ಎಂಬಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಮುಡಿಪುನಿಂದ ಮೆಲ್ಕಾರ್​ ಕಡೆಗೆ ಬೈಕ್​ನಲ್ಲಿ ಮಾದಕ ವಸ್ತು ಸಾಗಾಟ ಮಾಡುವ ವೇಳೆ ತಪಾಸಣೆ ಕೈಗೊಂಡ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬಂಧಿತ ಇಲಿಯಾಸ್ ಎಂಬಾತನಿಂದ 30 ಸಾವಿರ ರೂಪಾಯಿ ಮೌಲ್ಯದ 1 ಕೆ.ಜಿ 430 ಗ್ರಾಂನ 10 ಪ್ಯಾಕ್​​ ಒಸಿಬಿ ಸ್ಲಿಮ್​ ಪ್ರೀಮಿಯಮ್ ಗಾಂಜಾ ಸ್ಟ್ರಿಮ್ ಅನ್ನು ಜಪ್ತಿ ಮಾಡಿದ್ದಾರೆ. ಒಸಿಬಿ ಸ್ಲಿಮ್​ ಪ್ರೀಮಿಯಮ್ ಅನ್ನು ಗಾಂಜಾ ಸೇವನೆಗೆ ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಗೆ ಇಲಾಖೆ ಬಹುಮಾನ ಘೋಷಿಸಿದೆ.

ಓದಿ: ಕಲಬುರಗಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.