ETV Bharat / state

1835ರಲ್ಲಿ ಮೆಕಾಲೆಯ ಪ್ರಯೋಗದಿಂದ ದೇಶದ ದುರ್ದೈವ ಆರಂಭವಾಯಿತು : ಚಂದ್ರಶೇಖರ ಕಂಬಾರ - Litfest in Mangalore news

ಲಿಟರೆಸಿ ಫೌಂಡೇಶನ್ ಆಶ್ರಯದಲ್ಲಿ ನಗರದ ಟಿಎಂಎಪೈ ಸಭಾಂಗಣದಲ್ಲಿ ನಡೆಯುತ್ತಿರುವ ಎರಡು ದಿನಗಳ ಲಿಟ್ ಫೆಸ್ಟ್​ಗೆ ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರು ಚಾಲನೆ ನೀಡಿದರು.

Lit fest inaugurated in Mangalore, ಮಂಗಳೂರಿನಲ್ಲಿ ಲಿಟ್ ಫೆಸ್ಟ್ ಆರಂಭ ಸುದ್ದಿ
ಮಂಗಳೂರಿನಲ್ಲಿ ಲಿಟ್ ಫೆಸ್ಟ್ ಆರಂಭ
author img

By

Published : Nov 29, 2019, 6:35 PM IST

ಮಂಗಳೂರು : ಲಿಟರೆಸಿ ಫೌಂಡೇಶನ್ ಆಶ್ರಯದಲ್ಲಿ ನಗರದ ಟಿಎಂಎಪೈ ಸಭಾಂಗಣದಲ್ಲಿ ನಡೆಯುತ್ತಿರುವ ಎರಡು ದಿನಗಳ ಲಿಟ್ ಫೆಸ್ಟ್ ಗೆ ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರು ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಚಂದ್ರಶೇಖರ ಕಂಬಾರರು, ದೇಶದ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯನ್ನು ಮುರಿಯಲು ಮೆಕಾಲೆ ದೇಶದಲ್ಲಿ ಇಂಗ್ಲೀಷ್ ಭಾಷೆಯ ಶಿಕ್ಷಣ ನೀಡಿದರು. 1835 ರಲ್ಲಿ ಮೆಕಾಲೆ ಮಾಡಿದ ಈ ಪ್ರಯೋಗದಿಂದ ದೇಶದ ದುರ್ದೈವ ಆರಂಭವಾಯಿತು ಎಂದು ಅಭಿಪ್ರಾಯಪಟ್ಟರು.

ಮಂಗಳೂರಿನಲ್ಲಿ ಲಿಟ್ ಫೆಸ್ಟ್ ಉದ್ಘಾಟಿಸಿದ ಕಂಬಾರರು

ಬ್ರಿಟಿಷರಿಗೆ ಭಾರತವನ್ನು ಗೆಲ್ಲಲು ಈ ದೇಶದ ಆಧ್ಯಾತ್ಮಿಕತೆ, ಸಂಸ್ಕೃತಿಯನ್ನು ಮುರಿಯಬೇಕಾಗಿತ್ತು. ಅದಕ್ಕಾಗಿ ಇಂಗ್ಲಿಷ್ ಶಿಕ್ಷಣ ಕಡ್ಡಾಯ ಮಾಡಲಾಯಿತು. ಇಂಗ್ಲೀಷ್ ಎಷ್ಟರಮಟ್ಟಿಗೆ ವ್ಯಾಪಿಸಿದೆ ಎಂದರೆ ಈಗ ವಿಜ್ಞಾನವನ್ನು ನಮ್ಮ ಭಾಷೆಯಲ್ಲಿ ಕಲಿಸಲು ಇನ್ನೂ ಸಾಧ್ಯವಾಗಿಲ್ಲ. ಇಂಗ್ಲೀಷ್ ಗುಲಾಮಗಿರಿ ಎಷ್ಟು ಬೇರೂರಿದೆ ಎಂಬುದು ಇದರಲ್ಲಿ ಗೊತ್ತಾಗಲಿದೆ. ನಮ್ಮತನ ಕಂಡುಕೊಳ್ಳಬೇಕಾದ ಅಗತ್ಯ ಇಂದು ವಿಪರೀತ ಇದೆ. ಇ-ಲಿಟರೇಚರ್ ಸುಧಾರಣೆ ಆಗಬೇಕಾಗಿದೆ ಎಂದರು.

Intro:ಮಂಗಳೂರು; ಮಂಗಳೂರು ಲಿಟರೆಸಿ ಫೌಂಡೇಶನ್ ಆಶ್ರಯದಲ್ಲಿ ಮಂಗಳೂರಿನ ಟಿ ಎಂ ಎ ಪೈ ಸಭಾಂಗಣದಲ್ಲಿ ನಡೆಯುತ್ತಿರುವ ಎರಡು ದಿನಗಳ ಲಿಟ್ ಫೆಸ್ಟ್ ಗೆ ಹಿರಿಯ ಸಾಹಿತಿ ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ ಚಾಲನೆ ನೀಡಿದರು.

Body:ಯಕ್ಷಗಾನ ನೃತ್ಯದ ನಡುವೆ ವಿಘ್ನ ವಿನಾಶಕನಿಗೆ ಆರತಿ ಎತ್ತುವ ಮೂಲಕ ಎರಡು ದಿನಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತಮ್ಮ ದೇಶದ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯನ್ನು ಮುರಿಯಲು ಮೆಕಾಲೆ ದೇಶದಲ್ಲಿ ಇಂಗ್ಲೀಷ್ ಭಾಷೆಯ ಶಿಕ್ಷಣ ನೀಡಿದರು. 1835 ರಲ್ಲಿ ಮೆಕಾಲೆ ಮಾಡಿದ ಈ ಪ್ರಯೋಗದಿಂದ ದೇಶದ ದುರ್ದೈವ ಆರಂಭವಾಯಿತು ಎಂದರು.
ಬ್ರಿಟಿಷರಿಗೆ ಈ ದೇಶವನ್ನು ಗೆಲ್ಲಲ್ಲು ಈ ದೇಶದ ಆಧ್ಯಾತ್ಮಿಕತೆ, ಸಂಸ್ಕೃತಿ ಮುರಿಯಬೇಕಾಗಿತ್ತು. ಅದಕ್ಕಾಗಿ ಇಂಗ್ಲಿಷ್ ಶಿಕ್ಷಣ ಕಡ್ಡಾಯ ಮಾಡಲಾಯಿತು. ಇಂಗ್ಲಿಷ್ ಎಷ್ಟರಮಟ್ಟಿಗೆ ವ್ಯಾಪಿಸಿದೆ ಎಂದರೆ ಈಗ ವಿಜ್ಞಾನ ವನ್ನು ನಮ್ಮ ಭಾಷೆಯಲ್ಲಿ ಕಲಿಸಲು ಇನ್ನೂ ಸಾಧ್ಯವಾಗಿಲ್ಲ. ಇಂಗ್ಲಿಷ್ ಗುಲಾಮಗಿರಿ ಎಷ್ಟು ಬೇರೂರಿದೆ ಎಂಬುದು ಇದರಲ್ಲಿ ಗೊತ್ತಾಗಲಿದೆ ಎಂದರು. ನಮ್ಮತನ ಕಂಡುಕೊಳ್ಳಬೇಕಾದ ಅಗತ್ಯ ಇಂದು ವಿಪರೀತ ಇದೆ. ಇ ಲಿಟರೇಚರ್ ಸುಧಾರಣೆ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ವಿನಯ ಹೆಗ್ಡೆ ವಹಿಸಿದ್ದರು

ಬೈಟ್- ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.