ETV Bharat / state

ಕುಮಾರ ಪರ್ವತದಲ್ಲಿ ಕುಮಾರ ಯಾತ್ರೆ ಹಾಗೂ ಪೂಜಾ ಕಾರ್ಯಕ್ರಮ - Kumara Yatra and pooja program

ಕುಮಾರ ಪರ್ವತದಲ್ಲಿ ವಿವಿಧ ತಂತ್ರಿಗಳ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆದು ಭಕ್ತರಿಗೆ ಪ್ರಸಾದ ವಿತರಣಾ ಕಾರ್ಯಕ್ರಮ ನಡೆಯಿತು..

kukke subrahmanya
ಕುಮಾರ ಯಾತ್ರೆ ಹಾಗೂ ಪೂಜಾ ಕಾರ್ಯಕ್ರಮ
author img

By

Published : Jan 5, 2021, 7:37 AM IST

ಸುಬ್ರಹ್ಮಣ್ಯ : ಪ್ರತಿ ವರ್ಷವೂ ನಡೆಯುತ್ತಿರುವ ಕುಮಾರಯಾತ್ರೆ ಹಾಗೂ ಕುಮಾರ ಪರ್ವತದಲ್ಲಿ ನಡೆಯುವ ಪೂಜಾ ಕಾರ್ಯಕ್ರಮವು ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತದಲ್ಲಿ ಶ್ರೀ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಡೆಯಿತು.

ಕುಮಾರ ಪರ್ವತದಲ್ಲಿ ಕುಮಾರ ಯಾತ್ರೆ ಹಾಗೂ ಪೂಜಾ ಕಾರ್ಯಕ್ರಮ..

ಬೆಳಗ್ಗೆ ಸುಮಾರು 5:00 ಗಂಟೆಗೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಗೋಪುರದಿಂದ ಕುಮಾರ ಯಾತ್ರೆಯು ಆರಂಭವಾಯಿತು.

ಯಾತ್ರಾ ಕಾರ್ಯಕ್ರಮದಲ್ಲಿ ಹಲವಾರು ಭಕ್ತರು ಭಾಗವಹಿಸಿದ್ದು, ಸುಬ್ರಹ್ಮಣ್ಯ ದೇಗುಲದ ವತಿಯಿಂದ ಶಾಂತಳ್ಳಿ ಹೆಗ್ಗಡೆಯವರ ಮನೆಯವರೆಗೆ ವಾಹನದ ವ್ಯವಸ್ಥೆ ಹಾಗೂ ಫಲಹಾರದ ವ್ಯವಸ್ಥೆ ಮಾಡಲಾಗಿತ್ತು.

ಓದಿ: ಕರ್ನಾಟಕ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ವೀಕ್ಷಕರಿಗೆ ಅವಕಾಶ ಯಾವಾಗ?

ಇನ್ನು, ಕುಮಾರ ಪರ್ವತದಲ್ಲಿ ವಿವಿಧ ತಂತ್ರಿಗಳ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆದು ಭಕ್ತರಿಗೆ ಪ್ರಸಾದ ವಿತರಣಾ ಕಾರ್ಯಕ್ರಮ ನಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.