ETV Bharat / state

ಮಂಗಳೂರು-ದಿಲ್ಲಿ ನಡುವೆ ಅ.27 ರಿಂದ ಇಂಡಿಗೋ ವಿಮಾನ ಹಾರಾಟ

author img

By

Published : Oct 12, 2019, 10:59 AM IST

ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ವಿಮಾನ ಇಂಡಿಗೋ ಅಕ್ಟೋಬರ್​ 27 ರಿಂದ ಸೇವೆ ಆರಂಭಿಸಲಿದೆ.

ಮಂಗಳೂರು ಇಂಟರ್​ನ್ಯಾಷನಲ್​ ಏರ್​ಪೋರ್ಟ್

ಮಂಗಳೂರು: ಇಂಡಿಗೋ ಏರ್​ಲೈನ್ಸ್​ ಸಂಸ್ಥೆಯು ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ವಿಮಾನ ಸೇವೆಯನ್ನು ಅಕ್ಟೋಬರ್​ 27 ರಿಂದ ಸೇವೆ ಆರಂಭಿಸಲಿದೆ.

100 ಆಸನಗಳಿರುವ ನೂತನ ಇಂಡಿಗೋ ವಿಮಾನ ಹೊಸದಿಲ್ಲಿಯಿಂದ ಮಧ್ಯಾಹ್ನ 2.05 ಕ್ಕೆ ಮಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಸಂಜೆ 4. 55 ಕ್ಕೆ ಈ ವಿಮಾನ ಮಂಗಳೂರು ತಲುಪಲಿದ್ದು, ಮಂಗಳೂರಿನಿಂದ ಸಂಜೆ 5.30 ಕ್ಕೆ ಹೊರಟು ರಾತ್ರಿ 8.10 ಕ್ಕೆ ಹೊಸದಿಲ್ಲಿ ತಲುಪಲಿದೆ. ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಸ್ಪೈಸ್ ಜೆಟ್ ವಿಮಾನ ಸಮಯ ಬದಲಾವಣೆ ಮಾಡಿ ಹಾರಾಟ ಪುನರಾರಂಭಿಸಿದೆ. ಬೆಳಿಗ್ಗೆ 5.55 ಕ್ಕೆ ಮಂಗಳೂರಿನಿಂದ ಹೊರಡುವ ವಿಮಾನ 8.55 ಕ್ಕೆ ಹೊಸದಿಲ್ಲಿ ತಲುಪಲಿದೆ. ರಾತ್ರಿ 8.30 ಕ್ಕೆ ನವದೆಹಲಿಯಿಂದ ಹೊರಟು ರಾತ್ರಿ 11.15 ಕ್ಕೆ ಮಂಗಳೂರು ತಲುಪಲಿದೆ.

ಇದೀಗ ಇಂಡಿಗೋ ಮಂಗಳೂರಿನಿಂದ ನವ ದೆಹಲಿಗೆ ನೇರ ವಿಮಾನ ಯಾನ ಆರಂಭಿಸಿರುವುದರಿಂದ ಮಂಗಳೂರಿನಿಂದ ನವದೆಹಲಿಗೆ ಎರಡು ವಿಮಾನ ಆರಂಭವಾದಂತಾಗಿದೆ.

Intro:ಮಂಗಳೂರು: ಮಂಗಳೂರಿನಿಂದ ರಾಷ್ಟ್ರ‌ ರಾಜಧಾನಿಗೆ ನೇರ ವಿಮಾನ ಇಂಡಿಗೋ ಅ. 27 ರಿಂದ ಆರಂಭಿಸಲಿದೆ.Body:
100 ಆಸನಗಳಿರುವ ನೂತನ ಇಂಡಿಗೋ ವಿಮಾನ ಹೊಸದಿಲ್ಲಿಯಿಂದ ಮಧ್ಯಾಹ್ನ 2.05 ಕ್ಕೆ ಮಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಸಂಜೆ 4. 55 ಕ್ಕೆ ಈ ವಿಮಾನ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಸಂಜೆ 5.30 ಕ್ಕೆ ಹೊರಟು ರಾತ್ರಿ 8.10 ಕ್ಕೆ ಹೊಸದಿಲ್ಲಿ ತಲುಪಲಿದೆ.
ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಸ್ಪೈಸ್ ಜೆಟ್ ವಿಮಾನ ಸಮಯ ಬದಲಾವಣೆ ಮಾಡಿ ಹಾರಾಟ ಪುನರಾರಂಭಿಸಿದೆ. ಬೆಳಿಗ್ಗೆ 5.55 ಕ್ಕೆ ಮಂಗಳೂರಿನಿಂದ ಹೊರಡುವ ವಿಮಾನ 8.55 ಕ್ಕೆ ಹೊಸದಿಲ್ಲಿ ತಲುಪಲಿದೆ. ರಾತ್ರಿ 8.30 ಕ್ಕೆ ನವದೆಹಲಿಯಿಂದ ಹೊರಟು ರಾತ್ರಿ 11.15 ಕ್ಕೆ ಮಂಗಳೂರು ತಲುಪಲಿದೆ.
ಇದೀಗ ಇಂಡಿಗೋ ಮಂಗಳೂರಿನಿಂದ ನವದೆಹಲಿಗೆ ನೇರವಿಮಾನ ಯಾನ ಆರಂಭಿಸಿರುವುದರಿಂದ ಮಂಗಳೂರಿನಿಂದ ನವದೆಹಲಿಗೆ ಎರಡು ವಿಮಾನ ಆರಂಭವಾದಂತಾಗಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.